Thanneeru Suduthihudeko Lyrics

ತಣ್ಣೀರು ಏತಕೋ ಸುಡುತಿಹುದೇಕೋ Lyrics

in Chikkamma

in ಚಿಕ್ಕಮ್ಮ

LYRIC

Song Details Page after Lyrice

ತಣ್ಣೀರು ಏತಕೋ ಸುಡುತಿಹುದೇಕೋ
ಸರಸರನೆ ಹರಿವುದೇಕೋ
ತಲೆಯ ಕೂದಲು ಸವರವೊಳು
ತನ್ಮತೆಯನು ತರುತಿಹುದೇಕೋ
 
ರೀತಿ ನೋಡುವುದೇಕೋ
ಮುಡಿದ ಹೂವ ಮಾಸುವುದೇಕೋ
ನಿನ್ನ ನೀನೇ ಮರೆತಿರುವಾಗ
ತಣ್ಣೀರು ಸುಡುತಿಹುದೇಕೋ
 
|| ಈ ರೀತಿ ನೋಡುವುದೇಕೋ…||
 
ಥಯ್ಯಾರೆ  ಥಯ್ಯಾರೆ ಥಯ್ಯಾರೆ 
ಹೈಲೆಸ್ಸ ಹೈಲೆಸ್ಸ ಹೈಲೆಸ್ಸ
ಸಯ್ಯಾರೆ  ಸಯ್ಯಾರೆ ಸಯ್ಯಾರೆ 
ಹೈಲೆಸ್ಸ ಹೈಲೆಸ್ಸ ಹೈಲೆಸ್ಸ
ಅಹ್ಹಹಾ.. ಆಆಆ...
 
ಅತ್ತಲ್ಲಿಂದ ಓಡಿ ಬಂದ
ಅಲೆಯು ಹೇಳೊ ಸುದ್ದಿ ಏನೋ
ಅರಳಿ ನಗುವ ತಾವರೆ ಕಣ್ಣು
ತಿಳಿಸಿದಂತ ಮಾತು ಏನೋ
ಹೇಳಿ ಮುಗಿದ ಮೇಲೆ ಮತ್ತೆ
ಸುದ್ದಿಯನ್ನು ಕೇಳುವುದೇಕೋ
ಹಿಂದೆ ಮುಂದೆ ನೋಡುವುದೇಕೋ
ಹೆಣ್ಣ ನೋಡಿ ಕಾಡುವುದೇಕೋ
 
|| ತಣ್ಣೀರು ಏತಕೋ ಸುಡುತಿಹುದೇಕೋ
ಸರಸರನೆ ಹರಿವುದೇಕೋ
ತಣ್ಣೀರು ಏತಕೋ ಸುಡುತಿಹುದೇಕೋ ...
ಅಹ್ಹಹ್ಹಹ್ಹ...||
 
ಥಯ್ಯಾರೆ  ಥಯ್ಯಾರೆ ಥಯ್ಯಾರೆ 
ಹೈಲೆಸ್ಸ ಹೈಲೆಸ್ಸ ಹೈಲೆಸ್ಸ
ಸಯ್ಯಾರೆ  ಸಯ್ಯಾರೆ ಸಯ್ಯಾರೆ 
ಹೈಲೆಸ್ಸ ಹೈಲೆಸ್ಸ ಹೈಲೆಸ್ಸ
ಅಹ್ಹಹಾ.. ಆಆಆ...
 
ಸಂಜೆ ಬಿಸಿಲಾ ಬಣ್ಣದಂತ
ಅರಿಷಣವನ್ನು ಧರಿಸಿದುವುದೇಕೋ
ಅದನು ಕಂಡು ನನ್ನ ಹೃದಯಾ
ಗರಿಯ ಕೆದರಿ ಕುಣಿಯುವುದೇಕೋ
ಹಕ್ಕಿ ಗೂಡು ಸೇರೋ ಹೊತ್ತು
ಅತ್ತ ಇತ್ತ ಸುಳಿಯುವುದೇಕೋ
ಹೂವಮಾಲೆ ಹಾಕೋ ಮುನ್ನ
ಅಮ್ಮಮ್ಮ ಆತುರವೇಕೋ
 
|| ತಣ್ಣೀರು ಏತಕೋ ಸುಡುತಿಹುದೇಕೋ
ಸರಸರನೆ ಹರಿವುದೇಕೋ
ತಣ್ಣೀರು ಏತಕೋ ಸುಡುತಿಹುದೇಕೋ ...
ಅಹ್ಹಹ್ಹಹ್ಹ...||
 
ಥಯ್ಯಾರೆ  ಥಯ್ಯಾರೆ ಥಯ್ಯಾರೆ 
ಹೈಲೆಸ್ಸ ಹೈಲೆಸ್ಸ ಹೈಲೆಸ್ಸ
ಸಯ್ಯಾರೆ  ಸಯ್ಯಾರೆ ಸಯ್ಯಾರೆ 
ಹೈಲೆಸ್ಸ ಹೈಲೆಸ್ಸ ಹೈಲೆಸ್ಸ
ಅಹ್ಹಹಾ.. ಆಆಆ...

ತಣ್ಣೀರು ಏತಕೋ ಸುಡುತಿಹುದೇಕೋ
ಸರಸರನೆ ಹರಿವುದೇಕೋ
ತಲೆಯ ಕೂದಲು ಸವರವೊಳು
ತನ್ಮತೆಯನು ತರುತಿಹುದೇಕೋ
 
ರೀತಿ ನೋಡುವುದೇಕೋ
ಮುಡಿದ ಹೂವ ಮಾಸುವುದೇಕೋ
ನಿನ್ನ ನೀನೇ ಮರೆತಿರುವಾಗ
ತಣ್ಣೀರು ಸುಡುತಿಹುದೇಕೋ
 
|| ಈ ರೀತಿ ನೋಡುವುದೇಕೋ…||
 
ಥಯ್ಯಾರೆ  ಥಯ್ಯಾರೆ ಥಯ್ಯಾರೆ 
ಹೈಲೆಸ್ಸ ಹೈಲೆಸ್ಸ ಹೈಲೆಸ್ಸ
ಸಯ್ಯಾರೆ  ಸಯ್ಯಾರೆ ಸಯ್ಯಾರೆ 
ಹೈಲೆಸ್ಸ ಹೈಲೆಸ್ಸ ಹೈಲೆಸ್ಸ
ಅಹ್ಹಹಾ.. ಆಆಆ...
 
ಅತ್ತಲ್ಲಿಂದ ಓಡಿ ಬಂದ
ಅಲೆಯು ಹೇಳೊ ಸುದ್ದಿ ಏನೋ
ಅರಳಿ ನಗುವ ತಾವರೆ ಕಣ್ಣು
ತಿಳಿಸಿದಂತ ಮಾತು ಏನೋ
ಹೇಳಿ ಮುಗಿದ ಮೇಲೆ ಮತ್ತೆ
ಸುದ್ದಿಯನ್ನು ಕೇಳುವುದೇಕೋ
ಹಿಂದೆ ಮುಂದೆ ನೋಡುವುದೇಕೋ
ಹೆಣ್ಣ ನೋಡಿ ಕಾಡುವುದೇಕೋ
 
|| ತಣ್ಣೀರು ಏತಕೋ ಸುಡುತಿಹುದೇಕೋ
ಸರಸರನೆ ಹರಿವುದೇಕೋ
ತಣ್ಣೀರು ಏತಕೋ ಸುಡುತಿಹುದೇಕೋ ...
ಅಹ್ಹಹ್ಹಹ್ಹ...||
 
ಥಯ್ಯಾರೆ  ಥಯ್ಯಾರೆ ಥಯ್ಯಾರೆ 
ಹೈಲೆಸ್ಸ ಹೈಲೆಸ್ಸ ಹೈಲೆಸ್ಸ
ಸಯ್ಯಾರೆ  ಸಯ್ಯಾರೆ ಸಯ್ಯಾರೆ 
ಹೈಲೆಸ್ಸ ಹೈಲೆಸ್ಸ ಹೈಲೆಸ್ಸ
ಅಹ್ಹಹಾ.. ಆಆಆ...
 
ಸಂಜೆ ಬಿಸಿಲಾ ಬಣ್ಣದಂತ
ಅರಿಷಣವನ್ನು ಧರಿಸಿದುವುದೇಕೋ
ಅದನು ಕಂಡು ನನ್ನ ಹೃದಯಾ
ಗರಿಯ ಕೆದರಿ ಕುಣಿಯುವುದೇಕೋ
ಹಕ್ಕಿ ಗೂಡು ಸೇರೋ ಹೊತ್ತು
ಅತ್ತ ಇತ್ತ ಸುಳಿಯುವುದೇಕೋ
ಹೂವಮಾಲೆ ಹಾಕೋ ಮುನ್ನ
ಅಮ್ಮಮ್ಮ ಆತುರವೇಕೋ
 
|| ತಣ್ಣೀರು ಏತಕೋ ಸುಡುತಿಹುದೇಕೋ
ಸರಸರನೆ ಹರಿವುದೇಕೋ
ತಣ್ಣೀರು ಏತಕೋ ಸುಡುತಿಹುದೇಕೋ ...
ಅಹ್ಹಹ್ಹಹ್ಹ...||
 
ಥಯ್ಯಾರೆ  ಥಯ್ಯಾರೆ ಥಯ್ಯಾರೆ 
ಹೈಲೆಸ್ಸ ಹೈಲೆಸ್ಸ ಹೈಲೆಸ್ಸ
ಸಯ್ಯಾರೆ  ಸಯ್ಯಾರೆ ಸಯ್ಯಾರೆ 
ಹೈಲೆಸ್ಸ ಹೈಲೆಸ್ಸ ಹೈಲೆಸ್ಸ
ಅಹ್ಹಹಾ.. ಆಆಆ...

Thanneeru Suduthihudeko song lyrics from Kannada Movie Chikkamma starring Dr Rajkumar, Jayanthi, Balakrishna, Lyrics penned by R N Jayagopal Sung by P B Srinivas, Vasantha, Music Composed by T V Raju, film is Directed by R Sampath and film is released on 1969
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ