Gulabi Kenne Kandaga Omme Lyrics

ಗುಲಾಬಿ ಕೆನ್ನೆ..ಕಂಡಾಗ ಒಮ್ಮೆ Lyrics

in Chikkamma

in ಚಿಕ್ಕಮ್ಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹ್ಹಹ್ಹಹ್ಹ..
ಗುಲಾಬಿ ಕೆನ್ನೆ.. ಕಂಡಾಗ ಒಮ್ಮೆ
ಶರಾಬು ಕುಡಿದಂತೆ..... 
ಗುಲಾಮ ನನಗಂತೆ
 
ಹೆಣ್ಣಾ ಕಣ್ಣ ನೋಟಕೆ
ಕಲ್ಲು ಕೂಡಾ ಕರಗಿತು
ಹೆಣ್ಣಾ ಕಣ್ಣ ನೋಟಕೆ
ಕಲ್ಲು ಕೂಡಾ ಕರಗಿತು
ಮನುಜನೇ ಯಾವ ಲೆಕ್ಕ
ನೋಡಲೇಕೆ ಅಕ್ಕ ಪಕ್ಕ
ಪತಂಗ ನೀನಾಗಿ
ಎನ್ನಲ್ಲಿ ದಹಿಸು
 
|| ಗುಲಾಬಿ ಕೆನ್ನೆ.. ಕಂಡಾಗ ಒಮ್ಮೆ
ಶರಾಬು ಕುಡಿದಂತೆ..... 
ಗುಲಾಮ ನನಗಂತೆ……||
 
ನಾನು ಕುಡಿಸೆ ಒಂದು ಸುತ್ತು
ಭೂಮಿ ತಿರುಗಿತು ಎಷ್ಟೋ ಸುತ್ತು
ನಾನು ಕುಡಿಸೆ ಒಂದು ಸುತ್ತು
ಭೂಮಿ ತಿರುಗಿತು ಎಷ್ಟೋ ಸುತ್ತು
ಬಂತೇನು ನಿನಗೆ ಮತ್ತು 
ಈ ನಾನು ನಿನ್ನ ಸೊತ್ತು
ಈ ಹೊತ್ತು ಕಿಮ್ಮತ್ತು
ನೀ ತೆತ್ತು ನೋಡಯ್ಯಾ
 
|| ಗುಲಾಬಿ ಕೆನ್ನೆ.. ಕಂಡಾಗ ಒಮ್ಮೆ
ಶರಾಬು ಕುಡಿದಂತೆ..... 
ಗುಲಾಮ ನನಗಂತೆ……||

ಹ್ಹಹ್ಹಹ್ಹ..
ಗುಲಾಬಿ ಕೆನ್ನೆ.. ಕಂಡಾಗ ಒಮ್ಮೆ
ಶರಾಬು ಕುಡಿದಂತೆ..... 
ಗುಲಾಮ ನನಗಂತೆ
 
ಹೆಣ್ಣಾ ಕಣ್ಣ ನೋಟಕೆ
ಕಲ್ಲು ಕೂಡಾ ಕರಗಿತು
ಹೆಣ್ಣಾ ಕಣ್ಣ ನೋಟಕೆ
ಕಲ್ಲು ಕೂಡಾ ಕರಗಿತು
ಮನುಜನೇ ಯಾವ ಲೆಕ್ಕ
ನೋಡಲೇಕೆ ಅಕ್ಕ ಪಕ್ಕ
ಪತಂಗ ನೀನಾಗಿ
ಎನ್ನಲ್ಲಿ ದಹಿಸು
 
|| ಗುಲಾಬಿ ಕೆನ್ನೆ.. ಕಂಡಾಗ ಒಮ್ಮೆ
ಶರಾಬು ಕುಡಿದಂತೆ..... 
ಗುಲಾಮ ನನಗಂತೆ……||
 
ನಾನು ಕುಡಿಸೆ ಒಂದು ಸುತ್ತು
ಭೂಮಿ ತಿರುಗಿತು ಎಷ್ಟೋ ಸುತ್ತು
ನಾನು ಕುಡಿಸೆ ಒಂದು ಸುತ್ತು
ಭೂಮಿ ತಿರುಗಿತು ಎಷ್ಟೋ ಸುತ್ತು
ಬಂತೇನು ನಿನಗೆ ಮತ್ತು 
ಈ ನಾನು ನಿನ್ನ ಸೊತ್ತು
ಈ ಹೊತ್ತು ಕಿಮ್ಮತ್ತು
ನೀ ತೆತ್ತು ನೋಡಯ್ಯಾ
 
|| ಗುಲಾಬಿ ಕೆನ್ನೆ.. ಕಂಡಾಗ ಒಮ್ಮೆ
ಶರಾಬು ಕುಡಿದಂತೆ..... 
ಗುಲಾಮ ನನಗಂತೆ……||

Gulabi Kenne Kandaga Omme song lyrics from Kannada Movie Chikkamma starring Dr Rajkumar, Jayanthi, Balakrishna, Lyrics penned by R N Jayagopal Sung by L R Eswari, Music Composed by T V Raju, film is Directed by R Sampath and film is released on 1969

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ