LYRIC
ಹೆಣ್ಣಾಗಿ ಹುಟ್ಟಿದವಳಿಗೆ
ನಿದಿರೆಯದು ಎರಡು ಸಲ
ಜನನದಲಿ ಒಂದು ಸಲ
ಮರಣದಲಿ ಒಂದು ಸಲ
ಇವಾಗ ಮಲಗಿದರೆ
ಬಾರದೆಂದೂ ಸುಖ ನಿದಿರೆ
ನನ್ನೊಲುಮೆ ಕಣ್ಮಣಿಯೆ
ಮಲಗಮ್ಮ ಮಲಗು
ಕಾಲವಿದೆ ಕಾಲವಿದೆ
ನೀ ಮಲಗು ಮಗಳೇ
ಈ ಸಮಯ ತೊರೆದಲ್ಲಿ
ನಿನಗಿಲ್ಲ ನಿದಿರೆ..ಜೋ..ಜೋ
ನಾಲ್ಕು ವಯಸಾದೊಡನೆ
ಶಾಲೆಯಲಿ ಆಟ
ಕಸ್ತೂರಿ ಕನ್ನಡದ
ಕವನಗಳ ಪಾಠ
ಹದಿನಾರು ತುಂಬಿರಲು
ಚರಿತೆ ಗಣಿತದ ಕಾಟ
ಹದಿನಾಲ್ಕು ಬಾಷೆಗಳ
ಕಲಿಯುವ ಹೋರಾಟ
ತೀರದಾ ಹೆಣಗಾಟ
ಬಂದು ಪ್ರೇಮವನು
ಬಂತು ನಲ್ಲನನು ಅರಸಿ
ಮಿಡಿಯುತಿರೆ ಇಂತೂ
ನಿದಿರೆ ಎಂಬುದೆಂತು
ತಾನೊಲಿದ ನಲ್ಲನನು
ವರಿಸುವಾ ವೇಳೆಯಲಿ
ತಂದೆ ಆದ ತಡೆದಲ್ಲಿ
ನಿದಿರೆ ಎಂಬುದೆಲ್ಲಿ
ಮಧುಚಂದ್ರದಾ ಸಮಯ
ಮಾಲೆ ಹಾಕಿದ ಇನಿಯಾ
ಗಲ್ಲ ಸವರು ವೇಳೆ
ನಿದಿರೆ ಇಲ್ಲ ಕೇಳೆ
ಹತ್ತು ತಿಂಗಳು ಹೊತ್ತು
ಮಗುವ ಹೆರುವ ಹೊತ್ತು
ತಾಯ್ತನದ ನಂತರವೂ
ನಿದಿರೆಯೆಂದು ದೂರ
ಕೈ ನಡುಗಿ ಕಣ್ಣ್ ಮಸಗಿ
ಕಾಲ ಅರಸುವ ವೇಳೆ
ಕಾಣದಿಹ ನಿದಿರೆ ಎಲ್ಲಾ
ಕೂಡಿಬಹುದಮ್ಮಾ
Please log in to see the full lyrics of this song.
ಹೆಣ್ಣಾಗಿ ಹುಟ್ಟಿದವಳಿಗೆ
ನಿದಿರೆಯದು ಎರಡು ಸಲ
ಜನನದಲಿ ಒಂದು ಸಲ
ಮರಣದಲಿ ಒಂದು ಸಲ
ಇವಾಗ ಮಲಗಿದರೆ
ಬಾರದೆಂದೂ ಸುಖ ನಿದಿರೆ
ನನ್ನೊಲುಮೆ ಕಣ್ಮಣಿಯೆ
ಮಲಗಮ್ಮ ಮಲಗು
ಕಾಲವಿದೆ ಕಾಲವಿದೆ
ನೀ ಮಲಗು ಮಗಳೇ
ಈ ಸಮಯ ತೊರೆದಲ್ಲಿ
ನಿನಗಿಲ್ಲ ನಿದಿರೆ..ಜೋ..ಜೋ
ನಾಲ್ಕು ವಯಸಾದೊಡನೆ
ಶಾಲೆಯಲಿ ಆಟ
ಕಸ್ತೂರಿ ಕನ್ನಡದ
ಕವನಗಳ ಪಾಠ
ಹದಿನಾರು ತುಂಬಿರಲು
ಚರಿತೆ ಗಣಿತದ ಕಾಟ
ಹದಿನಾಲ್ಕು ಬಾಷೆಗಳ
ಕಲಿಯುವ ಹೋರಾಟ
ತೀರದಾ ಹೆಣಗಾಟ
ಬಂದು ಪ್ರೇಮವನು
ಬಂತು ನಲ್ಲನನು ಅರಸಿ
ಮಿಡಿಯುತಿರೆ ಇಂತೂ
ನಿದಿರೆ ಎಂಬುದೆಂತು
ತಾನೊಲಿದ ನಲ್ಲನನು
ವರಿಸುವಾ ವೇಳೆಯಲಿ
ತಂದೆ ಆದ ತಡೆದಲ್ಲಿ
ನಿದಿರೆ ಎಂಬುದೆಲ್ಲಿ
ಮಧುಚಂದ್ರದಾ ಸಮಯ
ಮಾಲೆ ಹಾಕಿದ ಇನಿಯಾ
ಗಲ್ಲ ಸವರು ವೇಳೆ
ನಿದಿರೆ ಇಲ್ಲ ಕೇಳೆ
ಹತ್ತು ತಿಂಗಳು ಹೊತ್ತು
ಮಗುವ ಹೆರುವ ಹೊತ್ತು
ತಾಯ್ತನದ ನಂತರವೂ
ನಿದಿರೆಯೆಂದು ದೂರ
ಕೈ ನಡುಗಿ ಕಣ್ಣ್ ಮಸಗಿ
ಕಾಲ ಅರಸುವ ವೇಳೆ
ಕಾಣದಿಹ ನಿದಿರೆ ಎಲ್ಲಾ
ಕೂಡಿಬಹುದಮ್ಮಾ
Hennaga Huttidavalige song lyrics from Kannada Movie Chikkamma starring Dr Rajkumar, Jayanthi, Balakrishna, Lyrics penned by R N Jayagopal Sung by S P Balasubrahmanyam, Music Composed by T V Raju, film is Directed by R Sampath and film is released on 1969