ಕಾಯಕವೇ ಕೈಲಾಸ ಕೇಳಿರಣ್ಣ
ಓಯ್ ದುಡ್ಡೆ ದೊಡ್ಡಪ್ಪನಲ್ಲ
ತಿಳಿಯರಣ್ಣ…
ಕಾಯಕವೇ ಕೈಲಾಸ ಕೇಳಿರಣ್ಣ
ಓಯ್ ದುಡ್ಡೆ ದೊಡ್ಡಪ್ಪನಲ್ಲ
ತಿಳಿಯಿರಣ್ಣ…
ಹೀಗಂತಾ ಹೇಳಿದರು ಬಸವಣ್ಣ
ನಮ್ಮ ಬಸವಣ್ಣ…
ಅವರಂತೆ ಬಾಳಿದರೆ ಸುಖವಣ್ಣ
ಬಲು ಸುಖವಣ್ಣ…
|| ಕಾಯಕವೇ ಕೈಲಾಸ ಕೇಳಿರಣ್ಣ
ಓಯ್ ದುಡ್ಡೆ ದೊಡ್ಡಪ್ಪನಲ್ಲ
ತಿಳಿಯರಣ್ಣ……||
ಎಷ್ಟೋ ಜನರಾ ಕಂಡಿರುವೇ…
ನಿನ್ನಂಥೋನ್ ಕಂಡಿಲ್ಲಾ…(ಆಹಾ)
ಎಷ್ಟೋ ಮಾತು ಕೇಳಿರುವೇ…
ಇಂಥ ಮಾತು ಕೇಳಿಲ್ಲಾ…(ಹ್ಂ ಹ್ಂ)
ಎಷ್ಟೋ ಜನರಾ ಕಂಡಿರುವೇ…
ನಿನ್ನಂಥೋನ್ ಕಂಡಿಲ್ಲಾ
ಎಷ್ಟೋ ಮಾತು ಕೇಳಿರುವೇ…
ಇಂಥ ಮಾತು ಕೇಳಿಲ್ಲಾ
ನಿನ್ನ ಮೇಲೆ ಮನಸಿಟ್ಟೆ…
ನನ್ನನ್ನೆ ನಾ ಕೊಟ್ಟೆ
ನಿನ್ನ ಮೇಲೆ ಮನಸಿಟ್ಟೆ…
ನನ್ನನ್ನೆ ನಾ ಕೊಟ್ಟೆ
ನಡೆಯೇ ನಿನ್ನಂತೆ
ಪಣವನ್ನು ನಾ ತೊಟ್ಟೆ..
ನಿಜವಯ್ಯಾ…ನಂಬಯ್ಯಾ..
ವಿಶ್ವಯ್ಯಾ….
|| ಕಾಯಕವೇ ಕೈಲಾಸ ಕೇಳಿರಣ್ಣ
ಓಯ್ ದುಡ್ಡೆ ದೊಡ್ಡಪ್ಪನಲ್ಲ
ತಿಳಿಯರಣ್ಣ……||
ಅಪ್ಪ ಅಮ್ಮ ಇಟ್ಟ ಹೆಸರು
ಲಕ್ಷ್ಮೀಪತಯ್ಯಾ…(ಆ ಆ ಆ)
ನಾನೇ ಇಟ್ಟುಕೊಂಡೆ ಹೆಸರು
ವಿಶ್ವೇಶ್ವರಯ್ಯಾ..(ಓಹೋ)
ಅಪ್ಪ ಅಮ್ಮ ಇಟ್ಟ ಹೆಸರು
ಲಕ್ಷ್ಮೀಪತಯ್ಯಾ
ನಾನೇ ಇಟ್ಟುಕೊಂಡೆ ಹೆಸರು
ವಿಶ್ವೇಶ್ವರಯ್ಯಾ
ಅವರಂತೆ ಆಗುವೆನು..
ಕೈಯ ನಂಬಿ ಬಾಳುವೆನು
ಅವರಂತೆ ಆಗುವೆನು..
ಕೈಯ ನಂಬಿ ಬಾಳುವೆನು
ಅಪ್ಪನಾ ಆಸ್ತಿ ಬಿಟ್ಟು
ದುಡಿದೇನೆ ಜೀವಿಸುವೇ..
ಹೌದಮ್ಮಾ…ಕೇಳಮ್ಮಾ…
ಗೌರಮ್ಮಾ…..
|| ಕಾಯಕವೇ ಕೈಲಾಸ ಕೇಳಿರಣ್ಣ
ಓಯ್ ದುಡ್ಡೆ ದೊಡ್ಡಪ್ಪನಲ್ಲ
ತಿಳಿಯರಣ್ಣ……||
ಅಯ್ಯೋ ಹೋಗೋ ಹುಚ್ಚಪ್ಪಾ
ಎಂಥ ಪೆದ್ದು ನೀನು (ಆಹಾ)
ಕೆಲಸ ಮಾಡೋ ಬೆದಲ್ಲಿ
ಆಸ್ತಿ ಬಿಟ್ಟೆಯೇನು..(ಓಹೋ)
ಅಯ್ಯೋ ಹೋಗೋ ಹುಚ್ಚಪ್ಪಾ
ಎಂಥ ಪೆದ್ದು ನೀನು
ಕೆಲಸ ಮಾಡೋ ಬೆದಲ್ಲಿ
ಆಸ್ತಿ ಬಿಟ್ಟೆಯೇನು
ಬಡವರ ಅಳಿಸಿದ್ದು
ಚಕ್ರ ಬಡ್ಡಿ ಗಳಿಸಿದ್ದು
ಬಡವರ ಅಳಿಸಿದ್ದು
ಚಕ್ರ ಬಡ್ಡಿ ಗಳಿಸಿದ್ದು
ಅಂತಾ ಆಸ್ತಿ ನಾನು
ಕಣ್ಣಲ್ಲೇ ನೋಡೋಲ್ಲಾ
ಹೌದಮ್ಮಾ…ಕೇಳಮ್ಮಾ…
ಗೌರಮ್ಮಾ…..
|| ಕಾಯಕವೇ ಕೈಲಾಸ ಕೇಳಿರಣ್ಣ
ಓಯ್ ದುಡ್ಡೆ ದೊಡ್ಡಪ್ಪನಲ್ಲ
ತಿಳಿಯಿರಣ್ಣ…
ಹೀಗಂತಾ ಹೇಳಿದರು ಬಸವಣ್ಣ
ನಮ್ಮ ಬಸವಣ್ಣ…
ಅವರಂತೆ ಬಾಳಿದರೆ ಸುಖವಣ್ಣ
ಬಲು ಸುಖವಣ್ಣ…..||
ಕಾಯಕವೇ ಕೈಲಾಸ ಕೇಳಿರಣ್ಣ
ಓಯ್ ದುಡ್ಡೆ ದೊಡ್ಡಪ್ಪನಲ್ಲ
ತಿಳಿಯರಣ್ಣ…
ಕಾಯಕವೇ ಕೈಲಾಸ ಕೇಳಿರಣ್ಣ
ಓಯ್ ದುಡ್ಡೆ ದೊಡ್ಡಪ್ಪನಲ್ಲ
ತಿಳಿಯಿರಣ್ಣ…
ಹೀಗಂತಾ ಹೇಳಿದರು ಬಸವಣ್ಣ
ನಮ್ಮ ಬಸವಣ್ಣ…
ಅವರಂತೆ ಬಾಳಿದರೆ ಸುಖವಣ್ಣ
ಬಲು ಸುಖವಣ್ಣ…
|| ಕಾಯಕವೇ ಕೈಲಾಸ ಕೇಳಿರಣ್ಣ
ಓಯ್ ದುಡ್ಡೆ ದೊಡ್ಡಪ್ಪನಲ್ಲ
ತಿಳಿಯರಣ್ಣ……||
ಎಷ್ಟೋ ಜನರಾ ಕಂಡಿರುವೇ…
ನಿನ್ನಂಥೋನ್ ಕಂಡಿಲ್ಲಾ…(ಆಹಾ)
ಎಷ್ಟೋ ಮಾತು ಕೇಳಿರುವೇ…
ಇಂಥ ಮಾತು ಕೇಳಿಲ್ಲಾ…(ಹ್ಂ ಹ್ಂ)
ಎಷ್ಟೋ ಜನರಾ ಕಂಡಿರುವೇ…
ನಿನ್ನಂಥೋನ್ ಕಂಡಿಲ್ಲಾ
ಎಷ್ಟೋ ಮಾತು ಕೇಳಿರುವೇ…
ಇಂಥ ಮಾತು ಕೇಳಿಲ್ಲಾ
ನಿನ್ನ ಮೇಲೆ ಮನಸಿಟ್ಟೆ…
ನನ್ನನ್ನೆ ನಾ ಕೊಟ್ಟೆ
ನಿನ್ನ ಮೇಲೆ ಮನಸಿಟ್ಟೆ…
ನನ್ನನ್ನೆ ನಾ ಕೊಟ್ಟೆ
ನಡೆಯೇ ನಿನ್ನಂತೆ
ಪಣವನ್ನು ನಾ ತೊಟ್ಟೆ..
ನಿಜವಯ್ಯಾ…ನಂಬಯ್ಯಾ..
ವಿಶ್ವಯ್ಯಾ….
|| ಕಾಯಕವೇ ಕೈಲಾಸ ಕೇಳಿರಣ್ಣ
ಓಯ್ ದುಡ್ಡೆ ದೊಡ್ಡಪ್ಪನಲ್ಲ
ತಿಳಿಯರಣ್ಣ……||
ಅಪ್ಪ ಅಮ್ಮ ಇಟ್ಟ ಹೆಸರು
ಲಕ್ಷ್ಮೀಪತಯ್ಯಾ…(ಆ ಆ ಆ)
ನಾನೇ ಇಟ್ಟುಕೊಂಡೆ ಹೆಸರು
ವಿಶ್ವೇಶ್ವರಯ್ಯಾ..(ಓಹೋ)
ಅಪ್ಪ ಅಮ್ಮ ಇಟ್ಟ ಹೆಸರು
ಲಕ್ಷ್ಮೀಪತಯ್ಯಾ
ನಾನೇ ಇಟ್ಟುಕೊಂಡೆ ಹೆಸರು
ವಿಶ್ವೇಶ್ವರಯ್ಯಾ
ಅವರಂತೆ ಆಗುವೆನು..
ಕೈಯ ನಂಬಿ ಬಾಳುವೆನು
ಅವರಂತೆ ಆಗುವೆನು..
ಕೈಯ ನಂಬಿ ಬಾಳುವೆನು
ಅಪ್ಪನಾ ಆಸ್ತಿ ಬಿಟ್ಟು
ದುಡಿದೇನೆ ಜೀವಿಸುವೇ..
ಹೌದಮ್ಮಾ…ಕೇಳಮ್ಮಾ…
ಗೌರಮ್ಮಾ…..
|| ಕಾಯಕವೇ ಕೈಲಾಸ ಕೇಳಿರಣ್ಣ
ಓಯ್ ದುಡ್ಡೆ ದೊಡ್ಡಪ್ಪನಲ್ಲ
ತಿಳಿಯರಣ್ಣ……||
ಅಯ್ಯೋ ಹೋಗೋ ಹುಚ್ಚಪ್ಪಾ
ಎಂಥ ಪೆದ್ದು ನೀನು (ಆಹಾ)
ಕೆಲಸ ಮಾಡೋ ಬೆದಲ್ಲಿ
ಆಸ್ತಿ ಬಿಟ್ಟೆಯೇನು..(ಓಹೋ)
ಅಯ್ಯೋ ಹೋಗೋ ಹುಚ್ಚಪ್ಪಾ
ಎಂಥ ಪೆದ್ದು ನೀನು
ಕೆಲಸ ಮಾಡೋ ಬೆದಲ್ಲಿ
ಆಸ್ತಿ ಬಿಟ್ಟೆಯೇನು
ಬಡವರ ಅಳಿಸಿದ್ದು
ಚಕ್ರ ಬಡ್ಡಿ ಗಳಿಸಿದ್ದು
ಬಡವರ ಅಳಿಸಿದ್ದು
ಚಕ್ರ ಬಡ್ಡಿ ಗಳಿಸಿದ್ದು
ಅಂತಾ ಆಸ್ತಿ ನಾನು
ಕಣ್ಣಲ್ಲೇ ನೋಡೋಲ್ಲಾ
ಹೌದಮ್ಮಾ…ಕೇಳಮ್ಮಾ…
ಗೌರಮ್ಮಾ…..
|| ಕಾಯಕವೇ ಕೈಲಾಸ ಕೇಳಿರಣ್ಣ
ಓಯ್ ದುಡ್ಡೆ ದೊಡ್ಡಪ್ಪನಲ್ಲ
ತಿಳಿಯಿರಣ್ಣ…
ಹೀಗಂತಾ ಹೇಳಿದರು ಬಸವಣ್ಣ
ನಮ್ಮ ಬಸವಣ್ಣ…
ಅವರಂತೆ ಬಾಳಿದರೆ ಸುಖವಣ್ಣ
ಬಲು ಸುಖವಣ್ಣ…..||
Kayakave Kailasa Keliranna song lyrics from Kannada Movie Chikkamma starring Dr Rajkumar, Jayanthi, Balakrishna, Lyrics penned by R N Jayagopal Sung by P Nageswara Rao, L R Eswari, Music Composed by T V Raju, film is Directed by R Sampath and film is released on 1969