Hello Miss Hello Miss Lyrics

ಹಲೋ ಮಿಸ್ ಹಲೋ ಮಿಸ್ Lyrics

in Chikkamma

in ಚಿಕ್ಕಮ್ಮ

LYRIC

Song Details Page after Lyrice

ಹಲೋ ಮಿಸ್ ಹಲೋ ಮಿಸ್
ಕೊಂಚ ನಿಲ್ಲಿ
ಕೋಪದೇ ತಾಪದೇ
ಹೋಗೋದೆಲ್ಲಿ
 
|| ಹಲೋ ಮಿಸ್ ಹಲೋ ಮಿಸ್
ಕೊಂಚ ನಿಲ್ಲಿ
ಕೋಪದೇ ತಾಪದೇ
ಹೋಗೋದೆಲ್ಲಿ... ಯ್ಯಾ...||
 
ಜಡೆಯೋ... ಜಡೆಯೋ
ಬೆನ್ನ ಹಿಂದೆ ನಾಟಕ ನಡೆಸಿದೆ
ನಡುವೊ ನಡುವೊ
ಇದ್ದರೂ ಇಲ್ಲದಂತೆ ಕಾಣುತಿದೆ..ಯಾ..
 
|| ಹಲೋ ಮಿಸ್ ಹಲೋ ಮಿಸ್
ಕೊಂಚ ನಿಲ್ಲಿ
ಕೋಪದೇ ತಾಪದೇ
ಹೋಗೋದೆಲ್ಲಿ... ಯ್ಯಾ...||
 
ತಂಪನೆ ಗಾಳಿಯು ಬೀಸಿದೆ
ಗಾಳಿಗೆ ಸೆರಗದು ಹಾರಿದೆ
ತಂಪನೆ ಗಾಳಿಯು ಬೀಸಿದೆ
ಗಾಳಿಗೆ ಸೆರಗದು ಹಾರಿದೆ
ಮುಂದೆ ಬಾ ಎಂದು ಎನ್ನ ಕರೆದಿದೆ
ಮುಖವು ಕೆಂಡದೋಲಾಗಿದೆ
ಹೊಯ್ ನಮ್ಮ ಊರ ಲೇಡಿ
ಹೋಗೋ ರೀತಿ ನೋಡಿ
ನಮ್ಮ ಊರ ಲೇಡಿ
ಹೋಗೋ ರೀತಿ ನೋಡಿ
ಥೈಯ ಥಕ್ಕ  ಥೈಯ ಥಕ್ಕ  ಥೈ ಥೈ ಥೈ  
 
|| ಹಲೋ ಮಿಸ್ ಹಲೋ ಮಿಸ್
ಕೊಂಚ ನಿಲ್ಲಿ
ಕೋಪದೇ ತಾಪದೇ
ಹೋಗೋದೆಲ್ಲಿ... ಯ್ಯಾ...||
 
ಕಣ್ಣಿಗೆ ರೆಪ್ಪೆಯು ಇರಬೇಕು
ಹೆಣ್ಣಿಗೆ ಜತೆಯು ಇರಬೇಕು
ಕಣ್ಣಿಗೆ ರೆಪ್ಪೆಯು ಇರಬೇಕು
ಹೆಣ್ಣಿಗೆ ಜತೆಯು ಇರಬೇಕು
ಸೈಕಲ್ಗೆ ಗಾಳಿಯು ಇರಬೇಕು
ಇನ್ನಾವ ರೀತಿ ಇದನು ಹೇಳಬೇಕು
 
|| ಹಲೋ ಮಿಸ್ ಹಲೋ ಮಿಸ್
ಕೊಂಚ ನಿಲ್ಲಿ
ಕೋಪದೇ ತಾಪದೇ
ಹೋಗೋದೆಲ್ಲಿ... ಯ್ಯಾ...||
 
ಕೃಷ್ಣನಿಗೆ ರಾಧೆಯೇ  ಜೋಡಿ,
ರಾಮನಿಗೆ ಸೀತೆಯೇ ಜೋಡಿ
ಕೃಷ್ಣನಿಗೆ ರಾಧೆಯೇ  ಜೋಡಿ,
ರಾಮನಿಗೆ ಸೀತೆಯೇ ಜೋಡಿ
ನನಗೆ ಸೀಸೆಯೇ ಜೋಡಿ ...
ನನಗೆ ಸೀಸೆಯೇ ಜೋಡಿ..
ಅಹ್ಹಹ್ಹಾ
ನಿನ್ನ ಕಣ್ಣಲ್ಲಿ ಇದೇ ಮೋಡಿ
ನಮ್ಮ ಊರ ಲೇಡಿ
ಹೋಗೋ ರೀತಿ ನೋಡಿ
ನಮ್ಮ ಊರ ಲೇಡಿ
ಹೋಗೋ ರೀತಿ ನೋಡಿ
ಥೈಯ ಥಕ್ಕ  ಥೈಯ ಥಕ್ಕ 
ಥೈ ಥೈ ಥೈ ಹೊಯ್ ...

ಹಲೋ ಮಿಸ್ ಹಲೋ ಮಿಸ್
ಕೊಂಚ ನಿಲ್ಲಿ
ಕೋಪದೇ ತಾಪದೇ
ಹೋಗೋದೆಲ್ಲಿ
 
|| ಹಲೋ ಮಿಸ್ ಹಲೋ ಮಿಸ್
ಕೊಂಚ ನಿಲ್ಲಿ
ಕೋಪದೇ ತಾಪದೇ
ಹೋಗೋದೆಲ್ಲಿ... ಯ್ಯಾ...||
 
ಜಡೆಯೋ... ಜಡೆಯೋ
ಬೆನ್ನ ಹಿಂದೆ ನಾಟಕ ನಡೆಸಿದೆ
ನಡುವೊ ನಡುವೊ
ಇದ್ದರೂ ಇಲ್ಲದಂತೆ ಕಾಣುತಿದೆ..ಯಾ..
 
|| ಹಲೋ ಮಿಸ್ ಹಲೋ ಮಿಸ್
ಕೊಂಚ ನಿಲ್ಲಿ
ಕೋಪದೇ ತಾಪದೇ
ಹೋಗೋದೆಲ್ಲಿ... ಯ್ಯಾ...||
 
ತಂಪನೆ ಗಾಳಿಯು ಬೀಸಿದೆ
ಗಾಳಿಗೆ ಸೆರಗದು ಹಾರಿದೆ
ತಂಪನೆ ಗಾಳಿಯು ಬೀಸಿದೆ
ಗಾಳಿಗೆ ಸೆರಗದು ಹಾರಿದೆ
ಮುಂದೆ ಬಾ ಎಂದು ಎನ್ನ ಕರೆದಿದೆ
ಮುಖವು ಕೆಂಡದೋಲಾಗಿದೆ
ಹೊಯ್ ನಮ್ಮ ಊರ ಲೇಡಿ
ಹೋಗೋ ರೀತಿ ನೋಡಿ
ನಮ್ಮ ಊರ ಲೇಡಿ
ಹೋಗೋ ರೀತಿ ನೋಡಿ
ಥೈಯ ಥಕ್ಕ  ಥೈಯ ಥಕ್ಕ  ಥೈ ಥೈ ಥೈ  
 
|| ಹಲೋ ಮಿಸ್ ಹಲೋ ಮಿಸ್
ಕೊಂಚ ನಿಲ್ಲಿ
ಕೋಪದೇ ತಾಪದೇ
ಹೋಗೋದೆಲ್ಲಿ... ಯ್ಯಾ...||
 
ಕಣ್ಣಿಗೆ ರೆಪ್ಪೆಯು ಇರಬೇಕು
ಹೆಣ್ಣಿಗೆ ಜತೆಯು ಇರಬೇಕು
ಕಣ್ಣಿಗೆ ರೆಪ್ಪೆಯು ಇರಬೇಕು
ಹೆಣ್ಣಿಗೆ ಜತೆಯು ಇರಬೇಕು
ಸೈಕಲ್ಗೆ ಗಾಳಿಯು ಇರಬೇಕು
ಇನ್ನಾವ ರೀತಿ ಇದನು ಹೇಳಬೇಕು
 
|| ಹಲೋ ಮಿಸ್ ಹಲೋ ಮಿಸ್
ಕೊಂಚ ನಿಲ್ಲಿ
ಕೋಪದೇ ತಾಪದೇ
ಹೋಗೋದೆಲ್ಲಿ... ಯ್ಯಾ...||
 
ಕೃಷ್ಣನಿಗೆ ರಾಧೆಯೇ  ಜೋಡಿ,
ರಾಮನಿಗೆ ಸೀತೆಯೇ ಜೋಡಿ
ಕೃಷ್ಣನಿಗೆ ರಾಧೆಯೇ  ಜೋಡಿ,
ರಾಮನಿಗೆ ಸೀತೆಯೇ ಜೋಡಿ
ನನಗೆ ಸೀಸೆಯೇ ಜೋಡಿ ...
ನನಗೆ ಸೀಸೆಯೇ ಜೋಡಿ..
ಅಹ್ಹಹ್ಹಾ
ನಿನ್ನ ಕಣ್ಣಲ್ಲಿ ಇದೇ ಮೋಡಿ
ನಮ್ಮ ಊರ ಲೇಡಿ
ಹೋಗೋ ರೀತಿ ನೋಡಿ
ನಮ್ಮ ಊರ ಲೇಡಿ
ಹೋಗೋ ರೀತಿ ನೋಡಿ
ಥೈಯ ಥಕ್ಕ  ಥೈಯ ಥಕ್ಕ 
ಥೈ ಥೈ ಥೈ ಹೊಯ್ ...

Hello Miss Hello Miss song lyrics from Kannada Movie Chikkamma starring Dr Rajkumar, Jayanthi, Balakrishna, Lyrics penned by R N Jayagopal Sung by S P Balasubrahmanyam, Music Composed by T V Raju, film is Directed by R Sampath and film is released on 1969
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ