Olavina Jothe Saagide Lyrics

ಒಲವಿನ ಜೊತೆ ಸಾಗಿದೆ Lyrics

in Charminar

in ಚಾರ್‌ಮಿನಾರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಒಲವಿನ ಜೊತೆ ಸಾಗಿದೆ
ಈ ಪಯಣ ದಿನವೂ
ಮೆಲ್ಲನೆ ನಿನ್ನ ನೋಡಿ
ಅಭಿನಂದಿಸಿದೆ ಮನವೂ
ಗೆಲುವಿನ ನಗೆಬೀರಿದೆ
ಈ ನಯನ ದಿನವೂ
ತಂಗಾಳಿ ನನ ಸೋಕಿ
ಕ್ಷಣ ಕಂಪಿಸಿದೆ ತನುವೂ
 
ನಗುತಲೀ ಬರುವೆ ನಾ
ಸಕಲವ ತೊರೆದು ನಾ
ನಿನ್ನ ಕರೆಗೆ ತಲೆಬಾಗಿ
ಇರಲು ನೀ ಜೊತೆಯಲೇ
ಪಡೆವೆನು ಖುಷಿಯಲೇ
ಸಾವೆ ಬಂದರು ಎದುರಾಗಿ
 
||ಒಲವಿನ ಜೊತೆ ಸಾಗಿದೆ
ಈ ಪಯಣ ದಿನವೂ
ಮೆಲ್ಲನೆ ನಿನ್ನ ನೋಡಿ
ಅಭಿನಂದಿಸಿದೆ ಮನವೂ||
 
ಕಣ್ಣ ಹೊಸ ಹೊಸ ಭಾಷೆಗೆ
ಯಾವ ಅರ್ಥವ ನೀಡಲಿ
ದಿನವು ಮೂಡುವ ಕನಸಿಗೆ
ಹೇಗೆ ಬಾಗಿಲು ಹಾಕಲಿ
ನನ್ನ ಒಳಗೇಕೊ ಇಂತ ಕನವರಿಕೆ
ನನಗೆ ತಿಳಿದಿಲ್ಲ ಯಾವ ಚಟುವಟಿಕೆ
ಒಲುಮೆಯಾ ಕಾವ್ಯಕೆ ಬರೆದಿದೆ ಮುನ್ನುಡಿ
ಮೊದಲ ದಿನದ ನಮ್ಮ ಭೇಟಿ
ಸಾವಿರ ಪುಟಗಳ ಬರೆದರು
ಮುಗಿಯದು ಇಲ್ಲ ಒಲವಿಗೆ ಸರಿಸಾಟಿ
 
ಗೆಲುವಿನ ನಗೆಬೀರಿದೆ
ಈ ನಯನ ದಿನವೂ
ತಂಗಾಳಿ ನನ ಸೋಕಿ
ಕ್ಷಣ ಕಂಪಿಸಿದೆ ತನುವೂ
 
ಕಣ್ಣ ಕೊನೆಯಲಿ ಸಂಶಯ
ಏನೊ ಒಂಥರ ವಿಸ್ಮಯ
ಹೇಳಲಾಗದ ಅತಿಶಯ
ಯಾವ ಜನ್ಮದ ಪರಿಚಯ
ನನ್ನ ಮನಸ್ಸೇಕೊ  ತೊದಲು ನುಡಿಯುತಿದೆ
ಯಾವ ಕಾರಣಕೊ ರೆಪ್ಪೆ ಬಡಿಯುತಿದೆ
 
ಜಗವನೇ ಉಡುಗೊರೆ
ಕೊಡುವೆನು ಗೆಳತಿಯೆ
ನಮ್ಮ ಒಲವಿಗೆ ಗುರುತಾಗಿ
ನಿಜವನೇ ನುಡಿವೆನು
ನಿನ್ನಲೇ ಮಡಿವೆನು
ಏನೆ ಬಂದರು ಸುಖವಾಗಿ
 
||ಒಲವಿನ ಜೊತೆ ಸಾಗಿದೆ
ಈ ಪಯಣ ದಿನವೂ
ಮೆಲ್ಲನೆ ನಿನ್ನ ನೋಡಿ
ಅಭಿನಂದಿಸಿದೆ ಮನವೂ||

-
ಒಲವಿನ ಜೊತೆ ಸಾಗಿದೆ
ಈ ಪಯಣ ದಿನವೂ
ಮೆಲ್ಲನೆ ನಿನ್ನ ನೋಡಿ
ಅಭಿನಂದಿಸಿದೆ ಮನವೂ
ಗೆಲುವಿನ ನಗೆಬೀರಿದೆ
ಈ ನಯನ ದಿನವೂ
ತಂಗಾಳಿ ನನ ಸೋಕಿ
ಕ್ಷಣ ಕಂಪಿಸಿದೆ ತನುವೂ
 
ನಗುತಲೀ ಬರುವೆ ನಾ
ಸಕಲವ ತೊರೆದು ನಾ
ನಿನ್ನ ಕರೆಗೆ ತಲೆಬಾಗಿ
ಇರಲು ನೀ ಜೊತೆಯಲೇ
ಪಡೆವೆನು ಖುಷಿಯಲೇ
ಸಾವೆ ಬಂದರು ಎದುರಾಗಿ
 
||ಒಲವಿನ ಜೊತೆ ಸಾಗಿದೆ
ಈ ಪಯಣ ದಿನವೂ
ಮೆಲ್ಲನೆ ನಿನ್ನ ನೋಡಿ
ಅಭಿನಂದಿಸಿದೆ ಮನವೂ||
 
ಕಣ್ಣ ಹೊಸ ಹೊಸ ಭಾಷೆಗೆ
ಯಾವ ಅರ್ಥವ ನೀಡಲಿ
ದಿನವು ಮೂಡುವ ಕನಸಿಗೆ
ಹೇಗೆ ಬಾಗಿಲು ಹಾಕಲಿ
ನನ್ನ ಒಳಗೇಕೊ ಇಂತ ಕನವರಿಕೆ
ನನಗೆ ತಿಳಿದಿಲ್ಲ ಯಾವ ಚಟುವಟಿಕೆ
ಒಲುಮೆಯಾ ಕಾವ್ಯಕೆ ಬರೆದಿದೆ ಮುನ್ನುಡಿ
ಮೊದಲ ದಿನದ ನಮ್ಮ ಭೇಟಿ
ಸಾವಿರ ಪುಟಗಳ ಬರೆದರು
ಮುಗಿಯದು ಇಲ್ಲ ಒಲವಿಗೆ ಸರಿಸಾಟಿ
 
ಗೆಲುವಿನ ನಗೆಬೀರಿದೆ
ಈ ನಯನ ದಿನವೂ
ತಂಗಾಳಿ ನನ ಸೋಕಿ
ಕ್ಷಣ ಕಂಪಿಸಿದೆ ತನುವೂ
 
ಕಣ್ಣ ಕೊನೆಯಲಿ ಸಂಶಯ
ಏನೊ ಒಂಥರ ವಿಸ್ಮಯ
ಹೇಳಲಾಗದ ಅತಿಶಯ
ಯಾವ ಜನ್ಮದ ಪರಿಚಯ
ನನ್ನ ಮನಸ್ಸೇಕೊ  ತೊದಲು ನುಡಿಯುತಿದೆ
ಯಾವ ಕಾರಣಕೊ ರೆಪ್ಪೆ ಬಡಿಯುತಿದೆ
 
ಜಗವನೇ ಉಡುಗೊರೆ
ಕೊಡುವೆನು ಗೆಳತಿಯೆ
ನಮ್ಮ ಒಲವಿಗೆ ಗುರುತಾಗಿ
ನಿಜವನೇ ನುಡಿವೆನು
ನಿನ್ನಲೇ ಮಡಿವೆನು
ಏನೆ ಬಂದರು ಸುಖವಾಗಿ
 
||ಒಲವಿನ ಜೊತೆ ಸಾಗಿದೆ
ಈ ಪಯಣ ದಿನವೂ
ಮೆಲ್ಲನೆ ನಿನ್ನ ನೋಡಿ
ಅಭಿನಂದಿಸಿದೆ ಮನವೂ||

Olavina Jothe Saagide song lyrics from Kannada Movie Charminar starring Prem Kumar, Meghana Gaonkar, Kumuda, Lyrics penned by Lokesh Krishna Sung by Hari, Anuradha Bhat, Music Composed by Hari, film is Directed by R Chandru and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ