Nanna Edeya Gode Mele Lyrics

ನನ್ನ ಎದೆಯ ಗೋಡೆ ಮೇಲೆ Lyrics

in Charminar

in ಚಾರ್‌ಮಿನಾರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನನ್ನ ಎದೆಯ ಗೋಡೆ ಮೇಲೆ
ನಿನಗಾಗಿ ಬರೆದ ಓಲೆ
 
ನನ್ನ ಎದೆಯ ಗೋಡೆ ಮೇಲೆ
ನಿನಗಾಗಿ ಬರೆದ ಓಲೆ
ನೀ ಬಂದು ಓದುವ ಮುನ್ನ
ಬಹೂ ದೂರ ಸಾಗಿದೆ ನನ್ನೀ.. ಪಯಣ
ನೂರು ನೆನಪು ಒಂದೆ ಬಾರಿ
ಕೂಡಿಕೊಂಡು ಕಾಡೋಮುನ್ನ
ನೀನೊಮ್ಮೆ ಮನ್ನಿಸೂ ನನ್ನಾ...
ಮರು ಜನ್ಮವಿದ್ದರೆ ಸೇರೇ ನನ್ನಾ...
ಮರು ಜನ್ಮವಿದ್ದರೆ ಸೇರೇ ನನ್ನಾ...
 
ನನ್ನ ಏನು ಕೇಳಬೇಡ
ಹಿಂಬಾಲಿಸಿ ನೀ ಬರಬೇಡ
ಕೈಚಾಚಿ ನನ್ನ ಕರಿಬೇಡ
ಎಲ್ಲೆ ಇದ್ದರು ನನ್ನ ನಲ್ಲೆ
ನೀ ನಗುತ ಸುಖವಾಗಿರು
ಅನುಕ್ಷಣವು ಖುಷಿಯಾಗಿರು
ಕಾಪಾಡಲಿ ಆ ದೇವರು
 
||ನನ್ನ ಎದೆಯ ಗೋಡೆ ಮೇಲೆ
ನಿನಗಾಗಿ ಬರೆದ ಓಲೆ
ನೀ ಬಂದು ಓದುವ ಮುನ್ನ||
 
ಎದೆಯ ಕಡಲ ದಡದ ಮೇಲೆ
ನೀ ನಡೆದ ಹೆಜ್ಜೆಯ ಗುರುತು
ಹೇಗೆ ಅಳಿಸಲಿ ನಿನ್ನ ನಾ ಮರೆತು
ನಿನ್ನ ನೆನಪಿನ ನೆರಳಿನಲ್ಲಿ
ದಿನ ಕಳೆವೆ ಉಸಿರಾಡುತ
ದೂರದಿಂದಲೆ ನೋಡಿ ನಗುತ
ಮನಸ್ಸಾರೆ ಹಾರೈಸುತ್ತ

ನನ್ನ ಎದೆಯ ಗೋಡೆ ಮೇಲೆ
ನಿನಗಾಗಿ ಬರೆದ ಓಲೆ
 
ನನ್ನ ಎದೆಯ ಗೋಡೆ ಮೇಲೆ
ನಿನಗಾಗಿ ಬರೆದ ಓಲೆ
ನೀ ಬಂದು ಓದುವ ಮುನ್ನ
ಬಹೂ ದೂರ ಸಾಗಿದೆ ನನ್ನೀ.. ಪಯಣ
ನೂರು ನೆನಪು ಒಂದೆ ಬಾರಿ
ಕೂಡಿಕೊಂಡು ಕಾಡೋಮುನ್ನ
ನೀನೊಮ್ಮೆ ಮನ್ನಿಸೂ ನನ್ನಾ...
ಮರು ಜನ್ಮವಿದ್ದರೆ ಸೇರೇ ನನ್ನಾ...
ಮರು ಜನ್ಮವಿದ್ದರೆ ಸೇರೇ ನನ್ನಾ...
 
ನನ್ನ ಏನು ಕೇಳಬೇಡ
ಹಿಂಬಾಲಿಸಿ ನೀ ಬರಬೇಡ
ಕೈಚಾಚಿ ನನ್ನ ಕರಿಬೇಡ
ಎಲ್ಲೆ ಇದ್ದರು ನನ್ನ ನಲ್ಲೆ
ನೀ ನಗುತ ಸುಖವಾಗಿರು
ಅನುಕ್ಷಣವು ಖುಷಿಯಾಗಿರು
ಕಾಪಾಡಲಿ ಆ ದೇವರು
 
||ನನ್ನ ಎದೆಯ ಗೋಡೆ ಮೇಲೆ
ನಿನಗಾಗಿ ಬರೆದ ಓಲೆ
ನೀ ಬಂದು ಓದುವ ಮುನ್ನ||
 
ಎದೆಯ ಕಡಲ ದಡದ ಮೇಲೆ
ನೀ ನಡೆದ ಹೆಜ್ಜೆಯ ಗುರುತು
ಹೇಗೆ ಅಳಿಸಲಿ ನಿನ್ನ ನಾ ಮರೆತು
ನಿನ್ನ ನೆನಪಿನ ನೆರಳಿನಲ್ಲಿ
ದಿನ ಕಳೆವೆ ಉಸಿರಾಡುತ
ದೂರದಿಂದಲೆ ನೋಡಿ ನಗುತ
ಮನಸ್ಸಾರೆ ಹಾರೈಸುತ್ತ

Nanna Edeya Gode Mele song lyrics from Kannada Movie Charminar starring Prem Kumar, Meghana Gaonkar, Kumuda, Lyrics penned by Lokesh Krishna Sung by Hari, Music Composed by Hari, film is Directed by R Chandru and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ