Cindrella Cindrella Lyrics

ಸಿಂಡ್ರೆಲ್ಲ ಸಿಂಡ್ರೆಲ್ಲ Lyrics

in Charminar

in ಚಾರ್‌ಮಿನಾರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸಿಂಡ್ರೆಲ್ಲ ಸಿಂಡ್ರೆಲ್ಲ
ಓಹ್‌ ನನ್ನ  ಸಿಂಡ್ರೆಲ್ಲ
ಐ ಲವ್‌ ಯು ಅನ್ನೆ ಒಂದ್ಸಲ
 
ಸಿಂಡ್ರೆಲ್ಲ ಸಿಂಡ್ರೆಲ್ಲ
ಓಹ್‌ ನನ್ನ  ಸಿಂಡ್ರೆಲ್ಲ
ಐ ಲವ್‌ ಯು ಅನ್ನೆ ಒಂದ್ಸಲ
ಅಂತರಿಕ್ಷಕ್ಕೆ ಹೋಗಿದ್ದೆ
ಅಲ್ಲು ಕೂಡ ಹುಡ್ಕಿದ್ದೆ
ಒಂದು ತಾರೆ ನಿನಂಗ್‌ ಇಲ್ವಲ್ಲೇ
 
ಅಂತರಿಕ್ಷಕ್ಕೆ ಹೋಗಿದ್ದೆ
ಅಲ್ಲು ಕೂಡ ಹುಡ್ಕಿದ್ದೆ
ಒಂದು ತಾರೆ ನಿನಂಗ್‌ ಇಲ್ವಲ್ಲೇ
 
ನಾನು ಸಲೀಂ ನೀನು ಅನಾರ್ಕಲಿ
 
||ಸಿಂಡ್ರೆಲ್ಲ ಸಿಂಡ್ರೆಲ್ಲ
ಓಹ್‌ ನನ್ನ  ಸಿಂಡ್ರೆಲ್ಲ
ಐ ಲವ್‌ ಯು ಅನ್ನೆ ಒಂದ್ಸಲ||
 
||ಸಿಂಡ್ರೆಲ್ಲ ಸಿಂಡ್ರೆಲ್ಲ
ಓಹ್‌ ನನ್ನ  ಸಿಂಡ್ರೆಲ್ಲ
ಐ ಲವ್‌ ಯು ಅನ್ನೆ ಒಂದ್ಸಲ||
 
ಫುಟ್ಬಾತ್‌ ರೋಡೆಲ್ಲ
ಶೃಂಗಾರ ಆಯ್ತಲ್ಲ
ನೀ ಸಾಗಿ ಬಂದಾಗ
ನೀ ಸಾಗಿ ಬಂದಾಗ
 
ನನ ಹಾರ್ಟ್‌ ಗೂಡೆಲ್ಲ
ಝಲ್‌ ಎಂದು ಹೋಯ್ತಲ್ಲ
ಮನಸಾರೆ ಕಂಡಾಗ
ಮನಸಾರೆ ಕಂಡಾಗ
 
ಬೇಸಿಗೆ ಬಿಸಿಲಲ್ಲೂ
ಮಳೆಯಂತು ಬಂತಲ್ಲ
ಫರ್ಸ್ಟ್‌ ಟೈಮ್‌ ನಿನ್ನ ನೋಡ್ದಾಗ
ನಿನ್ಮ್ಯಾಲೆ ಪ್ಯಾರ್‌ ಆಯ್ತು
ಹಾರ್ಟ್‌ ಬೀಟ್‌ ಜೋರಾಯ್ತು
ನನ್ನಾಣೆ ನನ್ನೆ ಮರೆತೋಯ್ತು
 
ನಾನೇ ಸಲೀಂ
ನೀನು ಅನಾರ್ಕಲಿ..ಈಈಈ
ಐ ಲವ್‌ ಯು
ಐ ಲವ್‌ ಯು
 
ಅತಿಲೋಕ ಸುಂದರಿ
ಅಪರೂಪ ಕಿನ್ನರಿ
ಚೆಲುವಾದ ನವಿಲುಗರಿ
ಚೆಲುವಾದ ನವಿಲುಗರಿ
 
ಓ ರತ್ನಮಂಜರಿ
ನೀ ಸ್ವಪ್ನಸುಂದರಿ
ನೀ ನನ್ನ ಜಿಂಕೆ ಮರಿ
ನೀ ನನ್ನ ಜಿಂಕೆ ಮರಿ
 
ಓ ನನ್ನ ಲಹರಿ
ನಾ ಬರೆದೆ ಶಾಯರಿ
ನೀನೇನೆ ಕಾವ್ಯ ಕಸ್ತೂರಿ
 
ಓ ನನ್ನ ಚಕೋರಿ
ನನ್ನ ನೋಡಿ ಮಯೂರಿ
ಐ ಲವ್‌ ಯು ಅನ್ನೆ ಒಂದ್ಸರಿ
 
ನಾನೇ ಸಲೀಂ
ನೀನು ಅನಾರ್ಕಲಿ
ಐ ಲವ್‌ ಯು
ಐ ಲವ್‌ ಯು
ಐ ಲವ್‌ ಯು
ಐ ಲವ್‌ ಯು

-
ಸಿಂಡ್ರೆಲ್ಲ ಸಿಂಡ್ರೆಲ್ಲ
ಓಹ್‌ ನನ್ನ  ಸಿಂಡ್ರೆಲ್ಲ
ಐ ಲವ್‌ ಯು ಅನ್ನೆ ಒಂದ್ಸಲ
 
ಸಿಂಡ್ರೆಲ್ಲ ಸಿಂಡ್ರೆಲ್ಲ
ಓಹ್‌ ನನ್ನ  ಸಿಂಡ್ರೆಲ್ಲ
ಐ ಲವ್‌ ಯು ಅನ್ನೆ ಒಂದ್ಸಲ
ಅಂತರಿಕ್ಷಕ್ಕೆ ಹೋಗಿದ್ದೆ
ಅಲ್ಲು ಕೂಡ ಹುಡ್ಕಿದ್ದೆ
ಒಂದು ತಾರೆ ನಿನಂಗ್‌ ಇಲ್ವಲ್ಲೇ
 
ಅಂತರಿಕ್ಷಕ್ಕೆ ಹೋಗಿದ್ದೆ
ಅಲ್ಲು ಕೂಡ ಹುಡ್ಕಿದ್ದೆ
ಒಂದು ತಾರೆ ನಿನಂಗ್‌ ಇಲ್ವಲ್ಲೇ
 
ನಾನು ಸಲೀಂ ನೀನು ಅನಾರ್ಕಲಿ
 
||ಸಿಂಡ್ರೆಲ್ಲ ಸಿಂಡ್ರೆಲ್ಲ
ಓಹ್‌ ನನ್ನ  ಸಿಂಡ್ರೆಲ್ಲ
ಐ ಲವ್‌ ಯು ಅನ್ನೆ ಒಂದ್ಸಲ||
 
||ಸಿಂಡ್ರೆಲ್ಲ ಸಿಂಡ್ರೆಲ್ಲ
ಓಹ್‌ ನನ್ನ  ಸಿಂಡ್ರೆಲ್ಲ
ಐ ಲವ್‌ ಯು ಅನ್ನೆ ಒಂದ್ಸಲ||
 
ಫುಟ್ಬಾತ್‌ ರೋಡೆಲ್ಲ
ಶೃಂಗಾರ ಆಯ್ತಲ್ಲ
ನೀ ಸಾಗಿ ಬಂದಾಗ
ನೀ ಸಾಗಿ ಬಂದಾಗ
 
ನನ ಹಾರ್ಟ್‌ ಗೂಡೆಲ್ಲ
ಝಲ್‌ ಎಂದು ಹೋಯ್ತಲ್ಲ
ಮನಸಾರೆ ಕಂಡಾಗ
ಮನಸಾರೆ ಕಂಡಾಗ
 
ಬೇಸಿಗೆ ಬಿಸಿಲಲ್ಲೂ
ಮಳೆಯಂತು ಬಂತಲ್ಲ
ಫರ್ಸ್ಟ್‌ ಟೈಮ್‌ ನಿನ್ನ ನೋಡ್ದಾಗ
ನಿನ್ಮ್ಯಾಲೆ ಪ್ಯಾರ್‌ ಆಯ್ತು
ಹಾರ್ಟ್‌ ಬೀಟ್‌ ಜೋರಾಯ್ತು
ನನ್ನಾಣೆ ನನ್ನೆ ಮರೆತೋಯ್ತು
 
ನಾನೇ ಸಲೀಂ
ನೀನು ಅನಾರ್ಕಲಿ..ಈಈಈ
ಐ ಲವ್‌ ಯು
ಐ ಲವ್‌ ಯು
 
ಅತಿಲೋಕ ಸುಂದರಿ
ಅಪರೂಪ ಕಿನ್ನರಿ
ಚೆಲುವಾದ ನವಿಲುಗರಿ
ಚೆಲುವಾದ ನವಿಲುಗರಿ
 
ಓ ರತ್ನಮಂಜರಿ
ನೀ ಸ್ವಪ್ನಸುಂದರಿ
ನೀ ನನ್ನ ಜಿಂಕೆ ಮರಿ
ನೀ ನನ್ನ ಜಿಂಕೆ ಮರಿ
 
ಓ ನನ್ನ ಲಹರಿ
ನಾ ಬರೆದೆ ಶಾಯರಿ
ನೀನೇನೆ ಕಾವ್ಯ ಕಸ್ತೂರಿ
 
ಓ ನನ್ನ ಚಕೋರಿ
ನನ್ನ ನೋಡಿ ಮಯೂರಿ
ಐ ಲವ್‌ ಯು ಅನ್ನೆ ಒಂದ್ಸರಿ
 
ನಾನೇ ಸಲೀಂ
ನೀನು ಅನಾರ್ಕಲಿ
ಐ ಲವ್‌ ಯು
ಐ ಲವ್‌ ಯು
ಐ ಲವ್‌ ಯು
ಐ ಲವ್‌ ಯು

Cindrella Cindrella song lyrics from Kannada Movie Charminar starring Prem Kumar, Meghana Gaonkar, Kumuda, Lyrics penned by Lokesh Krishna, R Shivamurthy Sung by Tippu, Music Composed by Hari, film is Directed by R Chandru and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ