ಹೇ... ಮಾಮಾ...
ಮಾಮಾ... ಮಾಮಾ ನೀ ಲೂಸಾ ಹೆಂಡ್ತಿಗೆ ಮುತ್ತು ಕೊಟ್ರ ಲಾಸಾ..
ಬ್ಯಾಡ್ ಬ್ಯಾಡ ಹೆಂಡ್ತಿ ಸಹವಾಸ ಬಲವಂತ ಮಾಡ್ದ್ರೆ ಬಿಡ್ತೀನ್ ದೇಶ
( ಬೇಡ ಅಂದ್ರೆ ಕೊಡ್ತೀನ್ ನಿಂಗೆ ಗೂಸಾ ಪ್ರಾಯಕ್ಕೆ ಯಾಕೆ ಮಾಡ್ತಿ ಮೋಸ )
ಚುಂಚನ ಕಟ್ಟೆ ಜಾತ್ರೆಯಲಿ ಟಗರು ಕಾದಂಗ್ ಕಾಡುತಿಯ
ಮೈಸೂರಿನ್ ಮಲ್ಲರ ಮೇಲೆ ಗೂಳಿ ನುಗ್ಗದಂಗ್ ಹಾರುತೀಯ
(ಹೆಂಡ್ತಿ ಅಂದ್ರೆ ಓಡುತಿಯಲ್ಲೋ ಪುಕ್ಕಲು ಪುಕ್ಕಲು ಪುಕ್ಕಲುಮಾಮ)

ನಾವು ಇನ್ನು ಪಳಗಬೇಕು ಅರ್ಥ ಮಾಡಿಕೊಳ್ಳಬೇಕು
ಆಸೆ ತಾನೆ ಹುಟ್ಟಬೇಕು ಗಂಡನ್ನ ಬೀದಿಗೆಳೆದ್ಯಲ್ಲೇ
ಚಂಗುಲಿ ಚಂಗುಲಿ ಚಂಗುಲಿ ಹೆಣ್ಣೆ
||ಹೇ... ಮಾಮಾ...ಮಾಮಾ... ಮಾಮಾ ನೀ ಲೂಸಾ
ಹೆಂಡತಿಗೆ ಮುತ್ತು ಕೊಟ್ರೆ ಲಾಸಾ..||
ಮದುವೆ ಆದ ವರ್ಷದೊಳಗೆ ಹೆಂಡ್ತಿ ವಾಂತಿ ಮಾಡಬೇಕೊ
ಇಲ್ದೆ ಇದ್ರೆ ಊರೇ ವಾಂತಿ ಮಾಡುತೈತೊ
ನಾನು ಒಬ್ಬ ಈ ದೇಶದ ಭಕುತ
ಮಕ್ಳು ಕಡಿಮೆ ಆಗಬೇಕು ಅನ್ನೋ ನಂಗೆ
ಮಕ್ಕಳು ಯಾಕೆ ಆಗಬೇಕು
ದೇಶಭಕ್ತರೆಲ್ಲ ಸತ್ರು ನಿನ್ನಿಂದ್ ಇಬ್ರು ಹುಟ್ಲಿ ತಂದೆ
ನೀನು ತಂದೆ ಆಗದಿದ್ರೆ ವಂಶ ಬೆಳೆಸೋರ್ಯಾರು ಮುಂದೆ
ದೇಶಕ್ಕೆ ಮೋಸ ಮಾಡ್ಬೇಡ್ವೊ ಪುಕ್ಕಲು ಪುಕ್ಕಲು ಪುಕ್ಕಲು ಮಾಮ
||ಮಾಮಾ... ಮಾಮಾ ನೀ ಲೂಸಾ ಹೆಂಡ್ತಿಗೆ ಮುತ್ತು ಕೊಟ್ರ ಲಾಸಾ..

( ಬೇಡ ಅಂದ್ರೆ ಕೊಡ್ತೀನ್ ನಿಂಗೆ ಗೂಸಾ ಪ್ರಾಯಕ್ಕೆ ಯಾಕೆ ಮಾಡ್ತಿ ಮೋಸ )||
ನುಗ್ಗೆಕಾಯಿ ಪಡುವಲಕಾಯಿ ಭಕ್ಷ್ಯ ಭೋಜ್ಯ ಮಾಡಿಟ್ಟೆ
ಫಲ ಇಲ್ದೆ ನಾನೆ ಬಂದು ಬಾಯ್ಬಿಟ್ಟಿ
ಹುಣ್ಣೀಮೆ ನೀನು ಕತ್ತಲು ನಾನು
ನಾನು ನಿನಗೆ ಸಮವಿಲ್ಲ ಅನ್ನೋದೊಂದೆ ಅಳುಕು ಕಾಡುತಿದೆಯಲ್ಲ....
ನೀನು ಹೇಳೋ ಮಾತಿಗೆಲ್ಲ ತಲೆ ಇಲ್ಲ ಬಾಲ ಇಲ್ಲ
ಇವ್ಳು ಬಸುರಿ ಆಗದಿದ್ರೆ ನೀನು ವೀರಪುರುಷನಲ್ಲ
ಊರೆಲ್ಲ ನಗಂಗಾದ್ಯಲ್ಲೋ ಪುಕ್ಕಲು ಪುಕ್ಕಲು ಪುಕ್ಕಲು ಮಾಮ