Ee Channappagowda Lyrics

ಈ ಚೆನ್ನಪ್ಪಗೌಡ Lyrics

in Channappa Channegowda

in ಚನ್ನಪ್ಪ ಚನ್ನೇಗೌಡ

LYRIC

Song Details Page after Lyrice

ಈ ಚೆನ್ನಪ್ಪಗೌಡ ಬಂದಾನಯ್ಯ ಬಂದಾನಯ್ಯ
ಬೆಳ್ಳಿ ಬೆಳಕು ತಂದಾನಯ್ಯಾ
ಬೆಳಕು ಅಂದ್ರೆ ಸತ್ಯಾನಯ್ಯ ಥಳಕು ಬೆಳಕು ಎಲ್ಲಾ
ಥಳಕು ಬೆಳಕು ಎಲ್ಲಾ...
(ಮಜ್ಜಿಗೆಪುರದ ಸಜ್ಜಿಗೆ ಸರದ ಚೆನ್ನಪ್ಪ ಚೆನ್ನೇಗೌಡ ದಯಮಾಡು
ಚೆನ್ನಪ್ಪ ಚೆನ್ನೇಗೌಡ ದಯಮಾಡು
ಬಂಗಾರ ಬೆಳೆದ ಕುಬೇರ ಕುಲದ ಚೆನ್ನಪ್ಪ ಚೆನ್ನೇಗೌಡ ದಯಮಾಡು
ಚೆನ್ನಪ್ಪ ಚೆನ್ನೇಗೌಡ ದಯಮಾಡು
ಶ್ರೀರಾಮಚಂದಿರ
ದಾನಶೂರ ಕರ್ಣ
ಸತ್ಯ ಹರಿಶ್ಚಂದಿರ
ಕೃಷ್ಣಾವತಾರ
ಸುಂದರ ಸುಂದರ ಪುರುಷ
ಸುಂದರ ಸುಂದರ ಪುರುಷ)
ಈ ಲೋಕಾನೆ ಬರಿ ಡ್ರಾಮ ಶಿವ
ಭೂಲೋಕಾನೆ ಇದರ ಸ್ಟೇಜು ಶಿವ
ಸತ್ಯ ಅಂತ ನಂಬಂಗಿಲ್ಲ
ಸುಳ್ಳು ಅಂತ ತಳ್ಳಂಗಿಲ್ಲ
ಹೇಯ್ ಥಳಕು ಬೆಳಕು ಎಲ್ಲಾ
ಥಳಕು ಬೆಳಕು ಎಲ್ಲಾ
ಈ ಲೋಕಾನೇ ಬರಿ ಡ್ರಾಮ ಶಿವ
ಭೂಲೋಕಾನೇ ಡ್ರಾಮಾ ಸ್ಟೇಜು ಶಿವ
 
ಪೇಟ ಇದ್ರೆ ತಲೆಗೆ ಮೈಸೂರ ರಾಜ
ಕುದುರೆ ಇದ್ರೆ ಜೊತೆಗೆ ಬ್ಯಾಂಡು ಬಾಜಾ
ಭೂಮಿ ಇದ್ರೆ ಒಡೆಯ ಇಲ್ದೆ ಇದ್ರೆ ಮಡೆಯ
ಕುರ್ಚಿ ಇದ್ರೆ ಪಟೇಲ ಇಲ್ದೆ ಇದ್ರೆ ಹಮಾಲ
ಹೇ.. ಕೂಗೋ ಕೋಳಿಗೆ ಮೂರು ಕಾಲು ಎರಡು ಕೊಂಬು
ಒಂದೇ ರೆಕ್ಕೆ ಅಂದರೆ ಹೂಂ ಅಂತೀಯಾ ಊಹೂಂ ಅಂತೀಯಾ
 
( ನಿನ್ನ ಮಾತು ದಿಟ ನಿನ್ನ ಉಗುಳು ದಿಟ
ಚೆನ್ನಪ್ಪ ಚೆನ್ನೇಗೌಡ ದಯಮಾಡು
ಚೆನ್ನಪ್ಪ ಚೆನ್ನೇಗೌಡ ದಯಮಾಡು )
 
(ಹೋಯ್ ಕೋಳಿಗಿರೋದು ಎರಡು ಕಾಲು ಮೂರು ಕಾಲು ಅಂದ್ರೆ ಹೂಂ ಅಂತಿರಲ್ಲೋ
ನೀವು ಇನ್ನೂ ಸ್ವಲ್ಪ ಕಾಸ್ ಕೊಟ್ರೇ ಕಾಲೇ ಇಲ್ಲ ಅಂದ್ರು ಹೂಂ ಅಂತೀವಣ್ಣ
ಹೌದ)
 
( ಕಾಸಿದ್ರೆ ವಿಷ್ಣು ಕಾಸಿದ್ರೆ ಬ್ರಹ್ಮ ಕಾಸು ಕೊಟ್ಟೋನೆ ಜಗದೀಶ
ಚೆನ್ನಪ್ಪ ಚೆನ್ನೇಗೌಡ ಪರಮೇಶ
ಕಾಸಿದ್ರೆ ಅಪ್ಪ ಕಾಸಿದ್ರೆ ಅಮ್ಮ ಕಾಸಿದ್ರೆ ಬಂಧು ಕಾಸಿದ್ರೆ ಬಳಗ
ಕಾಸಿನೊಡೆಯ ಬಾರೋ ಕಾಸಿಗೆ ಕಾಸು ತಾರೋ )
 
ಈ ಲೋಕಾನೇ ಬರಿ ಕಾಸು ಭೂಕೈಲಾಸ ಕಾಸಿದ ಶಿವ
ತಿರುಪತಿಯ ಆ ವಂಕಟೇಶ ಕಾಸಿನ ಮುಂದೆ ದಾಸಾನುದಾಸ
ಹೋಯ್ ಥಳುಕು ಬಳುಕು ಎಲ್ಲಾ ಥಳುಕು ಬಳುಕು ಎಲ್ಲಾ
 
||ಈ ಲೋಕಾನೇ ಬರಿ ಡ್ರಾಮಾ ಶಿವ ಭೂಲೋಕಾನೇ ಡ್ರಾಮಾ ಸ್ಟೇಜು ಶಿವ||
 
(ಯಾರ್ಗೊ ಇದು ಸಾವೇಟು ನಿಮ್ಮಪ್ಪನ ಹೆಣ ಕಣಪ್ಪ
ಮತ್ ನನ್ ಮುಂದೆ ಯಾಕ್ ಹೊಡಿತೀಯ ಬದುಕಿರೋನ್ಗೆ ಬ್ಯಾಂಡ್ ಸೆಟ್ಟು ಅವರೆಲ್ಲೋ ಕುಡ್ದು ಮಲಗೋರಪ್ಪ ಹೊಡ್ದು ಎಬ್ಸು)
 
ಹುಟ್ಟು ಸಾವು ಹುಟ್ಟು ಸಾವು ಹುಟ್ಟು ಸಾವು
ಹುಟ್ಟುವಾಗ ಎಲ್ಲಾ ನಗ್ತಾರಿಲ್ಲಿ ಸಾಯೋವಾಗ ಎಲ್ಲಾ ಅಳ್ತಾರಿಲ್ಲಿ
ನಾನು ಸ್ವಲ್ಪ ಉಲ್ಟಾ ಉಲ್ಟಾದಲ್ಲೂ ಪಲ್ಟಾ
ಉಲ್ಟಾ ಪಲ್ಟಾ ಆದ್ರೂ ಸತ್ಯ ಹೇಳ್ತೀನ್‌ ದ್ಯಾವ್ರೆ
ಈ ಚೆನ್ನಪ್ಪ ಚೆನ್ನೇಗೌಡ ಹುಟ್ಟ ನೋಡಿ ಅಳ್ತಾನಯ್ಯ
ಸಾವು ನೋಡಿ ನಗ್ತಾನಯ್ಯ ಕಾಸ್ ಕೊಡ್ತಾನೆ ಬೈಸ್ಕೊತಾನೆ
 
( ನಿನ್ನ ಮನೆ ಕಾಯ ನೀನು ಜಲ್ದಿ ಸಾಯಾ
ನಿನ್ನ ಹೊಟ್ಟೆಗೆ ಬೇಗ ಬೆಂಕಿ ಬೀಳ
ನಿನ್ನಿಂದ ಊರಿಗೆ ಕೆಟ್ಟ ಕಾಲ
ಹಾಳಾಗಿ ಹೋಗು ಎಕ್ಕುಟ್ಟಿ ಹೋಗು
ಜಂಗಮರ ಹಣೆ ಸುಟ್ಟು ಬೂದಿ ಆಗು
ಅಸುರ ಅಸುರ ನೀ ಬಿಡು ಬೇಗ ಉಸಿರ)
 
ಈ ಲೋಕಾನೇ ಬರಿ ಪೂಸಿ ಶಿವ
ಭೂಲೋಕಾನೇ ಬರಿ ಘಾಸಿ ಶಿವ
ಪೂಸಿ ಅಂತ ಹೇಳಂಗಿಲ್ಲ ಘಾಸಿ ಅಂತ ಮಲಗಂಗಿಲ್ಲ
ಥಳುಕು ಬಳುಕು ಎಲ್ಲಾ ಥಳಕು ಬಳುಕು ಎಲ್ಲಾ
 
||ಈ ಲೋಕಾನೇ ಬರಿ ಡ್ರಾಮಾ ಶಿವ ಭೂಲೋಕಾನೇ ಡ್ರಾಮಾ ಸ್ಟೇಜು ಶಿವ ||

Ee Channappagowda song lyrics from Kannada Movie Channappa Channegowda starring B C Patil, Ruchitha Prasad, Sadhu Kokila, Lyrics penned by Hamsalekha Sung by Rajesh Krishnan, Music Composed by Hamsalekha, film is Directed by Anand P Raju and film is released on 1999

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ