Jale Jale Lyrics

in Channappa Channegowda

LYRIC

-
ಜಲ್ಲೆ ಜಲ್ಲೆ ಜಲ್ಲೆ ಜಲ್ಲೆ
ಜಲ್ಲೆ ಜಲ್ಲೆ ಜಲ್ಲೆ ಜಲ್ಲೆ
ಜಲ್ಲೆ ಜಲ್ಲೆ ಜಲ್ಲೆ ಜಲ್ಲೆ
ಜಲ್ಲೆ ಜಲ್ಲೆ ಜಲ್ಲೆ ಜಲ್ಲೆ
ಸಿಹಿಗೆ ಡೊಂಕಿಲ್ಲ ರತಿಗೆ ಕೊಂಕಿಲ್ಲ
ಪ್ರಣಯದ ಪ್ರೇಮದ ಮಧುರಪಾನವಿದು
ಸುರಪಾನವಿದು ಸುರಪಾನವಿದು
ಸುರಪಾನವಿದು
 
||ಜಲ್ಲೆ ಜಲ್ಲೆ ಜಲ್ಲೆ ಜಲ್ಲೆ
ಜಲ್ಲೆ ಜಲ್ಲೆ ಜಲ್ಲೆ ಜಲ್ಲೆ
ಜಲ್ಲೆ ಜಲ್ಲೆ ಜಲ್ಲೆ ಜಲ್ಲೆ
ಜಲ್ಲೆ ಜಲ್ಲೆ ಜಲ್ಲೆ ಜಲ್ಲೆ||
 
ಪಚ್ಚೆ ಪೈರ ತೂಗಿ ತೂಗಿ
ಅಂಕು ಡೊಂಕು ಮಾಡಬಲ್ಲ
ಗಾಳಿಗೆ ಡೊಂಕಿಲ್ಲ ತಂಗಾಳಿಗೆ ಕೊಂಕಿಲ್ಲ
 
ಅಂಕು ಡೊಂಕು ಕಾಣುವ
ದೇಹದೊಳಗೆ ಬಾಳುವ
ರುಚಿಯಾದ ಈ ಪ್ರೀತಿಗು
ಅಂಕಿಲ್ಲ ಕೊಂಕಿಲ್ಲ ಡೊಂಕಿಲ್ಲ ಬಿಂಕವಿಲ್ಲ
 
||ಜಲ್ಲೆ ಜಲ್ಲೆ ಜಲ್ಲೆ ಜಲ್ಲೆ
ಜಲ್ಲೆ ಜಲ್ಲೆ ಜಲ್ಲೆ ಜಲ್ಲೆ
ಜಲ್ಲೆ ಜಲ್ಲೆ ಜಲ್ಲೆ ಜಲ್ಲೆ
ಜಲ್ಲೆ ಜಲ್ಲೆ ಜಲ್ಲೆ ಜಲ್ಲೆ||
 
||ಸಿಹಿಗೆ ಡೊಂಕಿಲ್ಲ ರತಿಗೆ ಕೊಂಕಿಲ್ಲ
ಪ್ರಣಯದ ಪ್ರೇಮದ ಮಧುರಪಾನವಿದು
ಸುರಪಾನವಿದು ಸುರಪಾನವಿದು
ಸುರಪಾನವಿದು ||
 
||ಜಲ್ಲೆ ಜಲ್ಲೆ ಜಲ್ಲೆ ಜಲ್ಲೆ
ಜಲ್ಲೆ ಜಲ್ಲೆ ಜಲ್ಲೆ ಜಲ್ಲೆ
ಜಲ್ಲೆ ಜಲ್ಲೆ ಜಲ್ಲೆ ಜಲ್ಲೆ
ಜಲ್ಲೆ ಜಲ್ಲೆ ಜಲ್ಲೆ ಜಲ್ಲೆ||
 
ಬಿದಿಗೆ ಚಂದ್ರ ನೋಡೆ ಡೊಂಕು
ಕಪ್ಪು ಮೋಡ ನೋಡೆ ಡೊಂಕು
ಕಿರಣಕ್ಕೆ ಡೊಂಕಿಲ್ಲ ಮಳೆಧಾರೆಗೆ ಡೊಂಕಿಲ್ಲ
ಅಂಕುಡೊಂಕು ಕಾಣುವ
ತುಟಿಗಳೆರೆಡು ನೀಡುವ
ಸಿಹಿಯಾದ ಈ ಮುತ್ತಲ್ಲಿ
ಅಂಕಿಲ್ಲ ಕೊಂಕಿಲ್ಲ ಡೊಂಕಿಲ್ಲ ಬಿಂಕವಿಲ್ಲ
 
||ಜಲ್ಲೆ ಜಲ್ಲೆ ಜಲ್ಲೆ ಜಲ್ಲೆ
ಜಲ್ಲೆ ಜಲ್ಲೆ ಜಲ್ಲೆ ಜಲ್ಲೆ
ಜಲ್ಲೆ ಜಲ್ಲೆ ಜಲ್ಲೆ ಜಲ್ಲೆ
ಜಲ್ಲೆ ಜಲ್ಲೆ ಜಲ್ಲೆ ಜಲ್ಲೆ||
 
||ಸಿಹಿಗೆ ಡೊಂಕಿಲ್ಲ ರತಿಗೆ ಕೊಂಕಿಲ್ಲ
ಪ್ರಣಯದ ಪ್ರೇಮದ ಮಧುರಪಾನವಿದು
ಸುರಪಾನವಿದು ಸುರಪಾನವಿದು
ಸುರಪಾನವಿದು ||
 
||ಜಲ್ಲೆ ಜಲ್ಲೆ ಜಲ್ಲೆ ಜಲ್ಲೆ
ಜಲ್ಲೆ ಜಲ್ಲೆ ಜಲ್ಲೆ ಜಲ್ಲೆ
ಜಲ್ಲೆ ಜಲ್ಲೆ ಜಲ್ಲೆ ಜಲ್ಲೆ
ಜಲ್ಲೆ ಜಲ್ಲೆ ಜಲ್ಲೆ ಜಲ್ಲೆ||

Jale Jale song lyrics from Kannada Movie Channappa Channegowda starring B C Patil, Ruchitha Prasad, Sadhu Kokila, Lyrics penned by Hamsalekha Sung by Ramesh Chandra, Chithra, Music Composed by Hamsalekha, film is Directed by Anand P Raju and film is released on 1999