Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಗೋವಿಂದನಾದ ಚೆನ್ನಪ್ಪ ಚೆನ್ನಪ್ಪನೀಗ ಗೋವಿಂದ
ಗೋವಿಂದನಾದ ಚೆನ್ನಪ್ಪ ಚೆನ್ನಪ್ಪನೀಗ ಗೋವಿಂದ
ಪದುಮಾವತಿ ನೀನೆ ಗತಿ ಎಂದ ನಮ್ಮ ಗೋವಿಂದ
 
ಹುಡುಗಿಗಾಗಿ ನಾನಾ ವೇಷ ನಾನಾ ಮೋಸ ಶ್ರೀನಿವಾಸ
ಪ್ರೀತಿಗಾಗಿ ಮಾಡೊ ಮೋಸಕ್ಕೆ ದೋಷ ಇಲ್ಲ ಶ್ರೀನಿವಾಸ
ಅಪ್‌ ಇಟ್ಟ ಹೆಸರು ಗೋವಿಂದ
ಅ‌ಮ್ ಇಟ್ಟ ಹೆಸರು ಗೋವಿಂದ
ಅಪ್‌ ಇಟ್ಟ ಹೆಸರು ಗೋವಿಂದ
ಅಮ್ ಇಟ್ಟ ಹೆಸರು ಗೋವಿಂದ
 
ಹುಡುಗಿಗಾಗಿ ನಾನಾ ವೇಷ ನಾನಾ ಮೋಸ ಶ್ರೀನಿವಾಸ
ಪ್ರೀತಿಗಾಗಿ ಮಾಡೊ ಮೋಸಕ್ಕೆ ದೋಷ ಇಲ್ಲ ಶ್ರೀನಿವಾಸ
ಅಪ್‌ ಇಟ್ಟ ಹೆಸರು ಗೋವಿಂದ
ಅಮ್ ಇಟ್ಟ ಹೆಸರು ಗೋವಿಂದ
ಅಪ್‌ ಇಟ್ಟ ಹೆಸರು ಗೋವಿಂದ
ಅಮ್ ಇಟ್ಟ ಹೆಸರು ಗೋವಿಂದ
 
ಬ್ಯೂಟಿನೆ ದೊಡ್ಡದು ಎನ್ನುವುದೊಂದು ಫ್ಯಾಷನ್
ಲವ್‌ ಎಂಬುದೊಂದು ಉದ್ದ ಆಳ ತಿಳಿಯದ ಓಷನ್
ಓಷನ್ನು ನಿಂಗೆ ಬೇಕ ಫ್ಯಾಷನ್ನು ನಿಂಗೆ ಸಾಕ
ಶ್ರೀನಿವಾಸ ತಪ್ಪಮ್ಮ ಚಕೋರಿ ನಂಗ ಆ ದೋಷ ಇಲ್ಲಮ್ಮ ಚಕೋರಿ
ಚಕೋರಿ ಚಕೋರಿ ಚಕೋರಿ
ಗೋವಿಂದ ಪ್ರೀತಿಗ್‌ ಹನಿಯಮ್ಮ
ನಿನಗೆಷ್ಟು ಬೇಕೊ ಅಗಿಯಮ್ಮ
ಮುಖದಲ್ಲಿ ಏನು ಇಲ್ಲಮ್ಮ
ಎದೆಸಿಗಿದು ನೋಡೆ ಪದುಮಮ್ಮ
ಗೌರಿಗೆ ಶಿವನ ಅರ್ಧ ದೇಹ
ನಿನಗೆ ನನ್ನ ಪೂರ್ತಿ ದೇಹ
 
||ಹುಡುಗಿಗಾಗಿ ನಾನಾ ವೇಷ ನಾನಾ ಮೊಸ ಶ್ರೀನಿವಾಸ
ಪ್ರೀತಿಗಾಗಿ ಮಾಡೊ ಮೋಸಕ್ಕೆ ಶಿಕ್ಷೆ ಇಲ್ಲ ಶ್ರೀನಿವಾಸ
ಅಪ್‌ ಇಟ್ಟ ಹೆಸರು ಗೋವಿಂದ
ಅಮ್ ಇಟ್ಟ ಹೆಸರು ಗೋವಿಂದ
ಅಪ್‌ ಇಟ್ಟ ಹೆಸರು ಗೋವಿಂದ
ಅಮ್ ಇಟ್ಟ ಹೆಸರು ಗೋವಿಂದ||
ಗೋವಿಂದನಾದ ಚೆನ್ನಪ್ಪ ಚೆನ್ನಪ್ಪನೀಗ ಗೋವಿಂದ
ಗೋವಿಂದನಾದ ಚೆನ್ನಪ್ಪ ಚೆನ್ನಪ್ಪನೀಗ ಗೋವಿಂದ
ಬಾರೊ ಬಾರೊ ಬಾರೊ ಬಾ ಚಕೋರ
ಹೇಳಿಕೊಡು ಬಾರೊ ಬಾ ಚಕೋರ
ಹೇಳಿಕೊಡು ಬಾರೊ ಪ್ರೀತಿಯ ವಿಚಾರ
ಹಮ್ಮೀರ ಸರದಾರ
ನನಗೀಗ ನೀನೆ ನವತಾರೆ ಎದೆಬಾನು ಬೆಳಗೊ ಧೃವತಾರೆ
64 ಕಲೆಗಾರ ಕಲೆಯಲ್ಲಿ ಕಲೆಯಲ್ಲಿ ಗೆಲ್ಲೊ ಎದೆಗಾರ
ಒಂದೆ ಒಂದು ಸರೋವರ ಹೃದಯ ಅಳೆಯದ  ಆಸೆಯ ಸಾಗರ
 
||ಹುಡುಗಿಗಾಗಿ ನಾನಾ ವೇಷ ನಾನಾ ಮೊಸ ಶ್ರೀನಿವಾಸ
ಪ್ರೀತಿಗಾಗಿ ಮಾಡೊ ಮೋಸಕ್ಕೆ ಶಿಕ್ಷೆ ಇಲ್ಲ ಶ್ರೀನಿವಾಸ
ಅಪ್‌ ಇಟ್ಟ ಹೆಸರು ಗೋವಿಂದ
ಅಮ್ ಇಟ್ಟ ಹೆಸರು ಗೋವಿಂದ
ಅಪ್‌ ಇಟ್ಟ ಹೆಸರು ಗೋವಿಂದ
ಅಮ್ ಇಟ್ಟ ಹೆಸರು ಗೋವಿಂದ||

-
ಗೋವಿಂದನಾದ ಚೆನ್ನಪ್ಪ ಚೆನ್ನಪ್ಪನೀಗ ಗೋವಿಂದ
ಗೋವಿಂದನಾದ ಚೆನ್ನಪ್ಪ ಚೆನ್ನಪ್ಪನೀಗ ಗೋವಿಂದ
ಪದುಮಾವತಿ ನೀನೆ ಗತಿ ಎಂದ ನಮ್ಮ ಗೋವಿಂದ
 
ಹುಡುಗಿಗಾಗಿ ನಾನಾ ವೇಷ ನಾನಾ ಮೋಸ ಶ್ರೀನಿವಾಸ
ಪ್ರೀತಿಗಾಗಿ ಮಾಡೊ ಮೋಸಕ್ಕೆ ದೋಷ ಇಲ್ಲ ಶ್ರೀನಿವಾಸ
ಅಪ್‌ ಇಟ್ಟ ಹೆಸರು ಗೋವಿಂದ
ಅ‌ಮ್ ಇಟ್ಟ ಹೆಸರು ಗೋವಿಂದ
ಅಪ್‌ ಇಟ್ಟ ಹೆಸರು ಗೋವಿಂದ
ಅಮ್ ಇಟ್ಟ ಹೆಸರು ಗೋವಿಂದ
 
ಹುಡುಗಿಗಾಗಿ ನಾನಾ ವೇಷ ನಾನಾ ಮೋಸ ಶ್ರೀನಿವಾಸ
ಪ್ರೀತಿಗಾಗಿ ಮಾಡೊ ಮೋಸಕ್ಕೆ ದೋಷ ಇಲ್ಲ ಶ್ರೀನಿವಾಸ
ಅಪ್‌ ಇಟ್ಟ ಹೆಸರು ಗೋವಿಂದ
ಅಮ್ ಇಟ್ಟ ಹೆಸರು ಗೋವಿಂದ
ಅಪ್‌ ಇಟ್ಟ ಹೆಸರು ಗೋವಿಂದ
ಅಮ್ ಇಟ್ಟ ಹೆಸರು ಗೋವಿಂದ
 
ಬ್ಯೂಟಿನೆ ದೊಡ್ಡದು ಎನ್ನುವುದೊಂದು ಫ್ಯಾಷನ್
ಲವ್‌ ಎಂಬುದೊಂದು ಉದ್ದ ಆಳ ತಿಳಿಯದ ಓಷನ್
ಓಷನ್ನು ನಿಂಗೆ ಬೇಕ ಫ್ಯಾಷನ್ನು ನಿಂಗೆ ಸಾಕ
ಶ್ರೀನಿವಾಸ ತಪ್ಪಮ್ಮ ಚಕೋರಿ ನಂಗ ಆ ದೋಷ ಇಲ್ಲಮ್ಮ ಚಕೋರಿ
ಚಕೋರಿ ಚಕೋರಿ ಚಕೋರಿ
ಗೋವಿಂದ ಪ್ರೀತಿಗ್‌ ಹನಿಯಮ್ಮ
ನಿನಗೆಷ್ಟು ಬೇಕೊ ಅಗಿಯಮ್ಮ
ಮುಖದಲ್ಲಿ ಏನು ಇಲ್ಲಮ್ಮ
ಎದೆಸಿಗಿದು ನೋಡೆ ಪದುಮಮ್ಮ
ಗೌರಿಗೆ ಶಿವನ ಅರ್ಧ ದೇಹ
ನಿನಗೆ ನನ್ನ ಪೂರ್ತಿ ದೇಹ
 
||ಹುಡುಗಿಗಾಗಿ ನಾನಾ ವೇಷ ನಾನಾ ಮೊಸ ಶ್ರೀನಿವಾಸ
ಪ್ರೀತಿಗಾಗಿ ಮಾಡೊ ಮೋಸಕ್ಕೆ ಶಿಕ್ಷೆ ಇಲ್ಲ ಶ್ರೀನಿವಾಸ
ಅಪ್‌ ಇಟ್ಟ ಹೆಸರು ಗೋವಿಂದ
ಅಮ್ ಇಟ್ಟ ಹೆಸರು ಗೋವಿಂದ
ಅಪ್‌ ಇಟ್ಟ ಹೆಸರು ಗೋವಿಂದ
ಅಮ್ ಇಟ್ಟ ಹೆಸರು ಗೋವಿಂದ||
ಗೋವಿಂದನಾದ ಚೆನ್ನಪ್ಪ ಚೆನ್ನಪ್ಪನೀಗ ಗೋವಿಂದ
ಗೋವಿಂದನಾದ ಚೆನ್ನಪ್ಪ ಚೆನ್ನಪ್ಪನೀಗ ಗೋವಿಂದ
ಬಾರೊ ಬಾರೊ ಬಾರೊ ಬಾ ಚಕೋರ
ಹೇಳಿಕೊಡು ಬಾರೊ ಬಾ ಚಕೋರ
ಹೇಳಿಕೊಡು ಬಾರೊ ಪ್ರೀತಿಯ ವಿಚಾರ
ಹಮ್ಮೀರ ಸರದಾರ
ನನಗೀಗ ನೀನೆ ನವತಾರೆ ಎದೆಬಾನು ಬೆಳಗೊ ಧೃವತಾರೆ
64 ಕಲೆಗಾರ ಕಲೆಯಲ್ಲಿ ಕಲೆಯಲ್ಲಿ ಗೆಲ್ಲೊ ಎದೆಗಾರ
ಒಂದೆ ಒಂದು ಸರೋವರ ಹೃದಯ ಅಳೆಯದ  ಆಸೆಯ ಸಾಗರ
 
||ಹುಡುಗಿಗಾಗಿ ನಾನಾ ವೇಷ ನಾನಾ ಮೊಸ ಶ್ರೀನಿವಾಸ
ಪ್ರೀತಿಗಾಗಿ ಮಾಡೊ ಮೋಸಕ್ಕೆ ಶಿಕ್ಷೆ ಇಲ್ಲ ಶ್ರೀನಿವಾಸ
ಅಪ್‌ ಇಟ್ಟ ಹೆಸರು ಗೋವಿಂದ
ಅಮ್ ಇಟ್ಟ ಹೆಸರು ಗೋವಿಂದ
ಅಪ್‌ ಇಟ್ಟ ಹೆಸರು ಗೋವಿಂದ
ಅಮ್ ಇಟ್ಟ ಹೆಸರು ಗೋವಿಂದ||

Govindanaada song lyrics from Kannada Movie Channappa Channegowda starring B C Patil, Ruchitha Prasad, Sadhu Kokila, Lyrics penned by Hamsalekha Sung by Suresh Peters, Nanditha, Music Composed by Hamsalekha, film is Directed by Anand P Raju and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ