Bengalore Pete Lyrics

in Channappa Channegowda

LYRIC

ಬೆಂಗಳೂರು ಪ್ಯಾಟೆಗ್ ಹೋಯ್ತಿನ್
ಗವರ್ನಮೆಂಟ್ ಚಾಕ್ರಿ ಹಿಡಿತೀನ್
ಸಾವಿರದ್ ಸಂಬಳ ತರ್ತಿನ್
ಬಣ್ಣದ ಕಾರೇರ್ ಬರ್ತೀನ್
ಕಣವಿಟ್ಟು ಚಿನ್ನವಿಟ್ಟು ಬೆಳದಿಂಗ್ಳನ್ ಮದುವೆ ಆಗ್ತೀನಿ….
ಹಂಗಾದ್ರೆ ನಾನು ನಿನ್ ಪಾಲು ಹಂಗಾಗದಿದ್ರೆ ಕೆರೆಪಾಲು
ಹಂಗಾದ್ರೆ ನಾನು ನಿನ್ ಪಾಲು ಹಂಗಾಗದಿದ್ರೆ ಕೆರೆಪಾಲು
ರಜದಲ್ ಮೈಸೂರಿಗ್ ಹೋಗ್ತೀನ್
ಸಣ್ ಪುಟ್ ಬಿಜಿನೆಸ್ ಮಾಡ್ತೀನ್
ರಾತ್ರಿ ಹಗಲು ದುಡಿತೀನ್
ನೋಟಿನ ಮೂಟೆ ತರ್ತೀನ್
ದೊಡ್ಡ ಹಟ್ಟಿ ಮನೆ ಕಟ್ಟಿ ಬೆಳದಿಂಗ್ಳನ್ ಮದರಾಗ್ ಸಾಕ್ತೀನಿ
ಹಂಗಾದ್ರೆ ನಾನು ನಿನ್ ಪಾಲು ಹಂಗಾಗದಿದ್ರೆ ಕೆರೆಪಾಲು
ಹಂಗಾದ್ರೆ ನಾನು ನಿನ್ ಪಾಲು ಹಂಗಾಗದಿದ್ರೆ ಕೆರೆಪಾಲು
 
ಬೆಳ್ಳಂಬೆಳ್ಳಿಗೆ ಸ್ವಪ್ನದೊಳಗೆ ನಾನು ಆಫೀಸರ್ ಆಗಿದ್ದೆ ಹೆಣ್ಣೇ
ನೀನು ಮುಚ್ಚಳ ಕೊಡ್ತಿದ್ದ ಹೆಣ್ಣೇ..
ಸಾರು ಓ ಸಾರು ಕಲ್ಯಾಣವು ಕನಸಲ್ಲ
ಕನಸು ನನಸಾಗ್ದೆನನ್ನ ಮುತ್ತು ತಮಗಿಲ್ಲ.
ವಿಧಾನಸೌಧಕ್‌ ಹೋಯ್ತೀನ್
ಕಂಬದ ಕೈಕಾಲ್ ಹಿಡಿತೀನ್
ಸತ್ಯಾಗ್ರಹನಾರ ಮಾಡ್ತೀನ್ ಕೆಲ್ಸ್ ಹಿಡಿದೇ ಹಿಡಿತೀನ್
ಸರಕಾರಿ ಅಧಿಕಾರಿ ಆಗಿ ನೀನ್ ಕೈಲ್ ಮುತ್ತುಗಳ ಪಡಿತೀನಿ
ಹಂಗಾದ್ರೆ ನಾನು ನಿನ್ ಪಾಲು ಹಂಗಾಗದಿದ್ರೆ ಕೆರೆಪಾಲು
ಹಂಗಾದ್ರೆ ನಾನು ನಿನ್ ಪಾಲು ಹಂಗಾಗದಿದ್ರೆ ಕೆರೆಪಾಲು
 
ಚಂದಿರಮುಖಿ ಪ್ರಾಣಸಖಿ ಕಡೆತನಕ ಕಾಯುತೀಯ
ಓಡಿ ಹೋಗುವ ಅಂದ್ರು ಬರುತೀಯ
ಕನ್ನೇ ನಾನ್ ಕನ್ಯೆ ನಮ್ಮಪ್ಪನ ಸ್ವಾಧೀನ
ಕನ್ಯಾದಾನ ಆದ್ರೆ ನಾನು ಗಂಡನ ಸ್ವಾಧೀನ
 
||ಬೆಂಗಳೂರು ಪ್ಯಾಟೆಗ್ ಹೋಯ್ತಿನ್
ಗವರ್ನಮೆಂಟ್ ಚಾಕ್ರಿ ಹಿಡಿತೀನ್
ಸಾವಿರದ್ ಸಂಬಳ ತರ್ತಿನ್
ಬಣ್ಣದ ಕಾರೇರ್ ಬರ್ತೀನ್
ಕಣವಿಟ್ಟು ಚಿನ್ನವಿಟ್ಟು ಬೆಳದಿಂಗ್ಳನ್ ಮದುವೆ ಆಗ್ತೀನಿ….
ಹಂಗಾದ್ರೆ ನಾನು ನಿನ್ ಪಾಲು ಹಂಗಾಗದಿದ್ರೆ ಕೆರೆಪಾಲು
ಹಂಗಾದ್ರೆ ನಾನು ನಿನ್ ಪಾಲು ಹಂಗಾಗದಿದ್ರೆ ಕೆರೆಪಾಲು
ರಜದಲ್ ಮೈಸೂರಿಗ್ ಹೋಗ್ತೀನ್
ಸಣ್ ಪುಟ್ ಬಿಜಿನೆಸ್ ಮಾಡ್ತೀನ್
ರಾತ್ರಿ ಹಗಲು ದುಡಿತೀನ್
ನೋಟಿನ ಮೂಟೆ ತರ್ತೀನ್
ದೊಡ್ಡ ಹಟ್ಟಿ ಮನೆ ಕಟ್ಟಿ ಬೆಳದಿಂಗ್ಳನ್ ಮದರಾಗ್ ಸಾಕ್ತೀನಿ
ಹಂಗಾದ್ರೆ ನಾನು ನಿನ್ ಪಾಲು ಹಂಗಾಗದಿದ್ರೆ ಕೆರೆಪಾಲು
ಹಂಗಾದ್ರೆ ನಾನು ನಿನ್ ಪಾಲು ಹಂಗಾಗದಿದ್ರೆ ಕೆರೆಪಾಲು||
 

Bengalore Pete song lyrics from Kannada Movie Channappa Channegowda starring B C Patil, Ruchitha Prasad, Sadhu Kokila, Lyrics penned by Hamsalekha Sung by Chithra, Music Composed by Hamsalekha, film is Directed by Anand P Raju and film is released on 1999