-
ಠಸ್ಸೆ ಒತ್ತು ಈ ಕಾಲಿಗೆ
ಮಿಸ್ಸೆ ಇಲ್ಲ ಎರಡೇಟಿಗೆ
ಠಸ್ಸೆ ಒತ್ತು ಈ ಕಾಲಿಗೆ
ಮಿಸ್ಸೆ ಇಲ್ಲ ಎರಡೇಟಿಗೆ
ಹೆಜ್ಜೆ ಮೇಲೆ ಹೂವ ಸುರಿದು ಶಿಳ್ಳೆ ಹೊಡೆದು ಕಾಸು ಚೆಲ್ರಪ್ಪೊ
ಆನೆ ಇಲ್ಲ ಕುದುರೆ ಇಲ್ಲ ರಾಜಬೀದಿಲಿ ರಾಜ ಬಂದ್ನಪ್ಪೊ
ಠಸ್ಸೆ ಒತ್ತು ಈ ಕಾಲಿಗೆ
ಮಿಸ್ಸಾಗಲ್ಲ ಈ ಹಾರ್ಟಿಗೆ
ಯಾರೊ ಸುಂದರಿ ರಾಣಿಯಂಗೆ ಕಂಡ್ಲಪ್ಪೊ
ಯಾರೊ ಸುಂದರಿ ರಾಣಿಯಂಗೆ ಕಂಡ್ಲಪ್ಪೊ
ಪೋರಿ ಕಿನ್ನರಿ ಪಕ್ಕ ಬಂದ್ಲು ನಿಂತ್ಲಪ್ಪೊ
ಕನಸ್ಸಿಗೊಂದು ಚ್ಯಾನ್ಸು ಕೊಟ್ಟು ಗೊತ್ತಿಲ್ದಂಗೆ ಮುತ್ತನ್ನಿಟ್ಟು
ಅವಳ ಮನಸ್ಸ ಇಲ್ಲೆ ಬಿಟ್ಟು ನನ್ನ ಮನಸ್ಸ ಕರ್ಕೊಂಡೋದ್ಲಪ್ಪೊ
ಲೈಟು ಕಂಬದ ಕೆಳಗೆ ಹೃದಯ ಕುಂತಿದೆ
ಲೈಟು ಕಂಬದ ಕೆಳಗೆ ಹೃದಯ ಕುಂತಿದೆ
ಆದ್ರು ರಾಜನ ಸ್ಟೈಲು ಹಂಗೆ ಉಳಿದಿದೆ
ಹುಟ್ಟಿದೊಂದು ಊರಿನಲ್ಲಿ ಬೆಳೆದಿದ್ದು ರೋಡಿನಲ್ಲಿ
ನನ್ನ ಲೈಫು ನಿಮ್ಮ ಕೈಲಿ ಒಳ್ಳೆದಾಗ್ಲಿ ಹರಸಿ ಬಾಯಲಿ
||ಠಸ್ಸೆ ಒತ್ತು ಈ ಕಾಲಿಗೆ
ಮಿಸ್ಸೆ ಇಲ್ಲ ಎರಡೇಟಿಗೆ
ಹೆಜ್ಜೆ ಮೇಲೆ ಹೂವ ಸುರಿದು ಶಿಳ್ಳೆ ಹೊಡೆದು ಕಾಸು ಚೆಲ್ರಪ್ಪೊ
ಆನೆ ಇಲ್ಲ ಕುದುರೆ ಇಲ್ಲ ರಾಜಬೀದಿಲಿ ರಾಜ ಬಂದ್ನಪ್ಪೊ||

Tasse Otthu Ee Kaalige song lyrics from Kannada Movie Chandra starring Shriya Sharan, Prem Kumar, Vivek, Lyrics penned by A P Arjun Sung by Tippu, Music Composed by Gowtham Srivatsa, film is Directed by Roopa Iyer and film is released on 2013