Mouna Mounadali Lyrics

ಮೌನ ಮೌನದಲ್ಲಿ Lyrics

in Chandra

in ಚಂದ್ರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮೌನ ಮೌನದಲ್ಲಿ ಆಸೆ ಬಚ್ಚಿಡುವೆ ನೀನು
ನಿಶೆಯ ನಶೆಯಲ್ಲಿ ಹಾಡು ಹಾಡುತ್ತಿಹೆ ನಾನು
ಒಮ್ಮೆ ಬಾಚಿ ಬರಸೆಳೆದು ಮಧು ತುಟಿಗೆ ಮುತ್ತಿಡುವ ಆಸೆ
ಭೂಮಿ ಆಕಾಶ ಜೊತೆಗೆ ಕೈಹಿಡಿದು ನಡೆಯುವಂತ ಕನಸ್ಸೆ
ಮೌನ ಮೌನದಲ್ಲಿ ಆಸೆ ಬಚ್ಚಿಡುವೆ ನೀನು
 
ದೇಹ ಹಸಿವಾಯ್ತು ನಿನ್ನ ನೆನದ ಹೊತ್ತು
ಉಸಿರೆ ಬಿಸಿಯಾಯ್ತು ನಿನ್ನ ಸ್ಪರ್ಶ ದೊರೆತು
ಬೆರಳಲ್ಲೆ ಬೆಂಕಿ ಹಚ್ಚಲು ಹೀಗೆ ಸುಮ್ಮನೆ ಇರಬೇಕೆ
ಬೆನ್ನಲ್ಲೆ ಗುಟ್ಟು ಅರಿವಂತ ಹೊತ್ತು ಮಾತಲ್ಲಿ ಹೇಳಬೇಕೆ
 
ತುಟಿಯ ಪರದಾಟ ತನುಮನದ ತುಡಿತ
ಬಿಡದ ಕೆಣಕಾಟ ಬಿಡುವಿರದ ಸೆಳೆತ
ಅರಿವಿಲ್ಲದಂತೆ ಮಿತಿಮೀರಿದಂತ  ಮುದ್ದಾಡೊ ಪರಿ ಸಾಕೆ
ನನ್ನನ್ನೆ ನಾನು ಮರೆತಾದ ಮೇಲೆ  ಟಿಪ್ಪಣಿ ನೀಡದೇಕೆ
 
||ಮೌನ ಮೌನದಲ್ಲಿ ಆಸೆ ಬಚ್ಚಿಡುವೆ ನೀನು
ನಿಶೆಯ ನಶೆಯಲ್ಲಿ ಹಾಡು ಹಾಡುತ್ತಿಹೆ ನಾನು
ಒಮ್ಮೆ ಬಾಚಿ ಬರಸೆಳೆದು ಮಧು ತುಟಿಗೆ ಮುತ್ತಿಡುವ ಆಸೆ
ಭೂಮಿ ಆಕಾಶ ಜೊತೆಗೆ ಕೈಹಿಡಿದು ನಡೆಯುವಂತ ಕನಸ್ಸೆ||
||ಮೌನ ಮೌನದಲ್ಲಿ ಆಸೆ ಬಚ್ಚಿಡುವೆ ನೀನು||
 
Mouna Mounadali song lyrics from Kannada Movie Chandra starring Shriya Sharan, Prem Kumar, Vivek, Lyrics penned by Roopa Iyer Sung by Sonu Nigam, Anuradha Bhat, Music Composed by Gowtham Srivatsa, film is Directed by Roopa Iyer and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ