Omkaradali Jhenkara Ivanu Lyrics

ಓಂಕಾರದಲಿ ಝೇಂಕಾರ ಇವನು Lyrics

in Chandra

in ಚಂದ್ರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓಂಕಾರದಲಿ ಝೇಂಕಾರ ಇವನು
ಶ್ರೀಕಾರದಲಿ ಆಕಾರ ಇವನು…
 
ಓಂಕಾರದಲಿ ಝೇಂಕಾರ ಇವನು
ಶ್ರೀಕಾರದಲಿ ಆಕಾರ ಇವನು…
ಶ್ರೀ ಕೃಷ್ಣನ ಜಪವ ಮಾಡಿದರೆ
ವೈಕುಂಠವು ಸುಲಲಿತಾ…
ಗೋವಿಂದನ ಗುಣವ ಹಾಡಿದರೆ
ನಾಮಾವಳಿ ಅಗಣಿತ…
ನಿಸಗರಿಸ..ಮಪನಿದಪ..
ರಿಗರಿಗರಿಗರಿಗಸ…
ನಿಸಗರಿಸ..ಮಪನಿದಪ..
ರಿಗರಿಗರಿಗರಿಗಸ…
 
|| ಓಂಕಾರದಲಿ ಝೇಂಕಾರ ಇವನು
ಶ್ರೀಕಾರದಲಿ ಆಕಾರ ಇವನು….||
 
ಕೊಳಲ ನುಡಿಸಿ ಬಳಿಗೆ ಕರೆವ
ಸಂಮೋಹ ಗೋವಿನ ಬಳಗ
ಕಿರಿಯ ಬೆರಳ ಉಗುರಿನಲ್ಲೆ
ಶಿಖರಾನೇ ಎತ್ತಿದ ಹುಡುಗ
ಮಹಮಾಯೇ ಮಾಳಿಕ ಕೃಷ್ಣ….
ಆ…ಆ ಆ ಆ ಆ…..
ಅಣುರೇಣು ಚಾಲಕ ಕೃಷ್ಣ…
ವೇದಾಂತ ರೂಪದ ಕೃಷ್ಣ…
ನಿಸಗನಿಸನಿದಪಮಪನಿದಪಮಗರಿ
ಗಮಗಮನಿಪಗ….ರಿ…..
 
|| ಓಂಕಾರದಲಿ ಝೇಂಕಾರ ಇವನು
ಶ್ರೀಕಾರದಲಿ ಆಕಾರ ಇವನು….||
 
ದಾಧಿನ್ನ ದಾಧಿನ್ನ ತಾ…
ತರಕಿಟ ತಕತಕಧಿಮಿ ತಕಜನು
ದಾಧಿನ್ನ ದಾಧಿನ್ನ ತಾ…
ತರಕಿಟ ತಕತಕಧಿಮಿ ತಕಜನು
ರಿ….ರಿಗರಿಗರಿಸದಸದನಿಸ
ಸನಿಸನಿಸನಿಪದನಿ..
ನಿಸನಿಸನಿದಪದಸ…..
 
ರಸಿಕ ಚೆಲುವ ಒಲವ ಸುರಿವ
ಸಿಹಿಯಾಗಿ ಕಾಡುತಲಿರುವಾ…
ಮಧುರ ಮನವ ಪುಳಕಗೊಳಿಸೋ
ಮಾತೊಂದ ಹೇಳದೇ ಇರುವಾ
ಬಲೆ ಬೀಸಿ ಏತಕೋ ಸೆಳೆವಾ..ಆ….
ಶಿಲೆಯಾಗಿ ಸುಮ್ಮನೆ ನಿಲುವಾ….
ಅರಿತೋನು ರಾಧೆಯ ಮನವ…
ನಿಸಗರಿಸನಿದಪ ಮಪನಿದಗರಿ
ಗಮಗಮಗಮಮಪನಿಪಗ…ರಿ…
 
ಓಂಕಾರದಲಿ ಝೇಂಕಾರ ಇವನು
ಸಪಸನಿರಿಸರಿಮಗ….

 

ಓಂಕಾರದಲಿ ಝೇಂಕಾರ ಇವನು
ಶ್ರೀಕಾರದಲಿ ಆಕಾರ ಇವನು…
 
ಓಂಕಾರದಲಿ ಝೇಂಕಾರ ಇವನು
ಶ್ರೀಕಾರದಲಿ ಆಕಾರ ಇವನು…
ಶ್ರೀ ಕೃಷ್ಣನ ಜಪವ ಮಾಡಿದರೆ
ವೈಕುಂಠವು ಸುಲಲಿತಾ…
ಗೋವಿಂದನ ಗುಣವ ಹಾಡಿದರೆ
ನಾಮಾವಳಿ ಅಗಣಿತ…
ನಿಸಗರಿಸ..ಮಪನಿದಪ..
ರಿಗರಿಗರಿಗರಿಗಸ…
ನಿಸಗರಿಸ..ಮಪನಿದಪ..
ರಿಗರಿಗರಿಗರಿಗಸ…
 
|| ಓಂಕಾರದಲಿ ಝೇಂಕಾರ ಇವನು
ಶ್ರೀಕಾರದಲಿ ಆಕಾರ ಇವನು….||
 
ಕೊಳಲ ನುಡಿಸಿ ಬಳಿಗೆ ಕರೆವ
ಸಂಮೋಹ ಗೋವಿನ ಬಳಗ
ಕಿರಿಯ ಬೆರಳ ಉಗುರಿನಲ್ಲೆ
ಶಿಖರಾನೇ ಎತ್ತಿದ ಹುಡುಗ
ಮಹಮಾಯೇ ಮಾಳಿಕ ಕೃಷ್ಣ….
ಆ…ಆ ಆ ಆ ಆ…..
ಅಣುರೇಣು ಚಾಲಕ ಕೃಷ್ಣ…
ವೇದಾಂತ ರೂಪದ ಕೃಷ್ಣ…
ನಿಸಗನಿಸನಿದಪಮಪನಿದಪಮಗರಿ
ಗಮಗಮನಿಪಗ….ರಿ…..
 
|| ಓಂಕಾರದಲಿ ಝೇಂಕಾರ ಇವನು
ಶ್ರೀಕಾರದಲಿ ಆಕಾರ ಇವನು….||
 
ದಾಧಿನ್ನ ದಾಧಿನ್ನ ತಾ…
ತರಕಿಟ ತಕತಕಧಿಮಿ ತಕಜನು
ದಾಧಿನ್ನ ದಾಧಿನ್ನ ತಾ…
ತರಕಿಟ ತಕತಕಧಿಮಿ ತಕಜನು
ರಿ….ರಿಗರಿಗರಿಸದಸದನಿಸ
ಸನಿಸನಿಸನಿಪದನಿ..
ನಿಸನಿಸನಿದಪದಸ…..
 
ರಸಿಕ ಚೆಲುವ ಒಲವ ಸುರಿವ
ಸಿಹಿಯಾಗಿ ಕಾಡುತಲಿರುವಾ…
ಮಧುರ ಮನವ ಪುಳಕಗೊಳಿಸೋ
ಮಾತೊಂದ ಹೇಳದೇ ಇರುವಾ
ಬಲೆ ಬೀಸಿ ಏತಕೋ ಸೆಳೆವಾ..ಆ….
ಶಿಲೆಯಾಗಿ ಸುಮ್ಮನೆ ನಿಲುವಾ….
ಅರಿತೋನು ರಾಧೆಯ ಮನವ…
ನಿಸಗರಿಸನಿದಪ ಮಪನಿದಗರಿ
ಗಮಗಮಗಮಮಪನಿಪಗ…ರಿ…
 
ಓಂಕಾರದಲಿ ಝೇಂಕಾರ ಇವನು
ಸಪಸನಿರಿಸರಿಮಗ….

 

Omkaradali Jhenkara Ivanu song lyrics from Kannada Movie Chandra starring Shriya Sharan, Prem Kumar, Vivek, Lyrics penned by V Nagendra Prasad Sung by Chithra, Madhu Balakrishnan, Badri Prasad, Music Composed by Gowtham Srivatsa, film is Directed by Roopa Iyer and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ