Nee Seleve Bidade Nannanu Lyrics

ನೀ ಸೆಳೆವೆ ಬಿಡದೆ ನನ್ನನು Lyrics

in Chandra

in ಚಂದ್ರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನೀ ಸೆಳೆವೆ ಬಿಡದೆ ನನ್ನನು
 
ನೀ ಬಳಿಯೆ ಇರುವ ಚಂದಿರ
ನೀ ಸೆಳೆವ ಪರಿಯೆ ಸುಂದರ
ಮನಮೋಹಿತ ನೀನು ಮನಗಾಣಿಸಲೇನು
ಮೆಲ್ಲ ಮೆಲ್ಲ ಬರೊ ಮಳೆಹನಿ ನೀನು
ಇಲ್ಲೆ ಇಲ್ಲೆ ಇರೊ ಇನಿದನಿ ನೀನು
ಮನಮೋಹಿತ ನೀನು ಮನಗಾಣಿಸಲೇನು
 
ಸಾವಿರ ಮಾತನು ಪೋಣಿಸಲಾಗದ ಕೋಮಲ ಮೌನವಿದು
ಸುಮ್ಮನೆ ಒಂದೆಡೆ ಕೂರಿಸಲಾಗದ ಚಂಚಲ ಧ್ಯಾನವಿದು
ಓ ಜೀವದಾಳದಲಿ ಹಾರು  ರೂಪತಾಳುತ್ತಿದೆ ನೋಡು
ಒಂದೇ ಮಾತಿನಲ್ಲಿ ಹಿಂದೆ ನೋಡದೆಯೆ ಬಾ ನೀನು
ಬರಿ ಭಾವುಕ ನಾನು ಬದಲಾಯಿಸಲೇನು 
 
ಏನನ್ನೊ ಹೇಳಲು ಹೋಗಿ ನಾ ಏನೇನೊ ಹೇಳುವೆ ನಿನ್ನೆದುರು
ಒಮ್ಮೆಯು ನಿನ್ನನು ಕಾಣದೆ ಹೋದರೆ ಸ್ವಪ್ನಕು ನಿಟ್ಟುಸಿರು
ಇನ್ನೆಲ್ಲ ಗೋಡೆಗಳ ದಾಟಿ ದಿನವಾಗುತ್ತಿದೆ ಪ್ರೀತಿ
ಚೂರು ದೂರವನು ಹೀಗೆ ತಾಳುವುದು ನಾ ಇನ್ನು
ತುದಿಗಾಲಲಿ ನಾನು ತುಸುಕಾಯಿಸಲೇನು
ಮೆಲ್ಲ ಮೆಲ್ಲ ಬರೊ ಮಳೆಹನಿ ನೀನು
ಇಲ್ಲೆ ಇಲ್ಲೆ ಇರೊ ಇನಿದನಿ ನೀನು
ಮನಮೋಹಿತ ನೀನು

-
ನೀ ಸೆಳೆವೆ ಬಿಡದೆ ನನ್ನನು
 
ನೀ ಬಳಿಯೆ ಇರುವ ಚಂದಿರ
ನೀ ಸೆಳೆವ ಪರಿಯೆ ಸುಂದರ
ಮನಮೋಹಿತ ನೀನು ಮನಗಾಣಿಸಲೇನು
ಮೆಲ್ಲ ಮೆಲ್ಲ ಬರೊ ಮಳೆಹನಿ ನೀನು
ಇಲ್ಲೆ ಇಲ್ಲೆ ಇರೊ ಇನಿದನಿ ನೀನು
ಮನಮೋಹಿತ ನೀನು ಮನಗಾಣಿಸಲೇನು
 
ಸಾವಿರ ಮಾತನು ಪೋಣಿಸಲಾಗದ ಕೋಮಲ ಮೌನವಿದು
ಸುಮ್ಮನೆ ಒಂದೆಡೆ ಕೂರಿಸಲಾಗದ ಚಂಚಲ ಧ್ಯಾನವಿದು
ಓ ಜೀವದಾಳದಲಿ ಹಾರು  ರೂಪತಾಳುತ್ತಿದೆ ನೋಡು
ಒಂದೇ ಮಾತಿನಲ್ಲಿ ಹಿಂದೆ ನೋಡದೆಯೆ ಬಾ ನೀನು
ಬರಿ ಭಾವುಕ ನಾನು ಬದಲಾಯಿಸಲೇನು 
 
ಏನನ್ನೊ ಹೇಳಲು ಹೋಗಿ ನಾ ಏನೇನೊ ಹೇಳುವೆ ನಿನ್ನೆದುರು
ಒಮ್ಮೆಯು ನಿನ್ನನು ಕಾಣದೆ ಹೋದರೆ ಸ್ವಪ್ನಕು ನಿಟ್ಟುಸಿರು
ಇನ್ನೆಲ್ಲ ಗೋಡೆಗಳ ದಾಟಿ ದಿನವಾಗುತ್ತಿದೆ ಪ್ರೀತಿ
ಚೂರು ದೂರವನು ಹೀಗೆ ತಾಳುವುದು ನಾ ಇನ್ನು
ತುದಿಗಾಲಲಿ ನಾನು ತುಸುಕಾಯಿಸಲೇನು
ಮೆಲ್ಲ ಮೆಲ್ಲ ಬರೊ ಮಳೆಹನಿ ನೀನು
ಇಲ್ಲೆ ಇಲ್ಲೆ ಇರೊ ಇನಿದನಿ ನೀನು
ಮನಮೋಹಿತ ನೀನು

Nee Seleve Bidade Nannanu song lyrics from Kannada Movie Chandra starring Shriya Sharan, Prem Kumar, Vivek, Lyrics penned by Jayanth Kaikini Sung by Anuradha Bhat, Badri Prasad, Music Composed by Gowtham Srivatsa, film is Directed by Roopa Iyer and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ