-
ಧಿರನನ ಧಿರನನ ಧಿರನನ ಧಿರನನ ತೋಂ ಧಿರನನ ಧಿರನ
ಧಿರನನ ಧಿರನನ ಧಿರನನ ಧಿರನನ ತೋಂ ಧಿರನನ ಧಿರನ
ಬಾನಿನಲ್ಲಿ ಇಣುಕವಳಿವಳು ಭೂಮಿಯಲ್ಲಿ ಬಳುಕುವಳು
ರಾತ್ರಿಯೆಲ್ಲ ಲಾಲಿ ಹಾಡುವಳು
ಕಣ್ಣು ಕುಕ್ಕೊ ಬೆಳಕು ಇವಳು ಹಾಲಿನಲ್ಲಿ ಮಿಂದವಳು
ಸಿಂಹ ಕಟಿಯ ತುಂಬಿ ತುಟಿಯವಳು
ಧಿರನನ ಧಿರನನ ಧಿರನನ ಧಿರನನ ತೋಂ ಧಿರನನ ಧಿರನ
ಧಿರನನ ಧಿರನನ ಧಿರನನ ಧಿರನನ ತೋಂ ಧಿರನನ ಧಿರನ
ಗಂಧದ ಒಡಲಲ್ಲಿ ನೈದಿಲೆಯ ಹೂ ಮೊಗವು ಪಾರಿಜಾತದ ಪುತ್ರಿಯೊ
ಪನ್ನೀರ ಪತ್ರೆಯ ನಾಚಿಸುವಂತ ಪರಿಮಳವೊ
ತೋಳುಗಳ ಮಾಧವನ ಕೊಳಲೊ
ಭೂಲೋಕವೆಲ್ಲ ಹೂಲೋಕ ಮಾಡೊ ವಸಂತವೇನ
ಋತು ನೀನೇನ
ಕಡಲಾಳದಲ್ಲೆ ಬಚ್ಚಿಟ್ಟುಕೊಂಡ ಸ್ವಾತಿಮಳೆಯ ಮುತ್ತು ನೀನೇನ
ಧಿರನನ ಧಿರನನ ಧಿರನನ ಧಿರನನ ತೋಂ ಧಿರನನ ಧಿರನ
ಧಿರನನ ಧಿರನನ ಧಿರನನ ಧಿರನನ ತೋಂ ಧಿರನನ ಧಿರನ
-
ಧಿರನನ ಧಿರನನ ಧಿರನನ ಧಿರನನ ತೋಂ ಧಿರನನ ಧಿರನ
ಧಿರನನ ಧಿರನನ ಧಿರನನ ಧಿರನನ ತೋಂ ಧಿರನನ ಧಿರನ
ಬಾನಿನಲ್ಲಿ ಇಣುಕವಳಿವಳು ಭೂಮಿಯಲ್ಲಿ ಬಳುಕುವಳು
ರಾತ್ರಿಯೆಲ್ಲ ಲಾಲಿ ಹಾಡುವಳು
ಕಣ್ಣು ಕುಕ್ಕೊ ಬೆಳಕು ಇವಳು ಹಾಲಿನಲ್ಲಿ ಮಿಂದವಳು
ಸಿಂಹ ಕಟಿಯ ತುಂಬಿ ತುಟಿಯವಳು
ಧಿರನನ ಧಿರನನ ಧಿರನನ ಧಿರನನ ತೋಂ ಧಿರನನ ಧಿರನ
ಧಿರನನ ಧಿರನನ ಧಿರನನ ಧಿರನನ ತೋಂ ಧಿರನನ ಧಿರನ
ಗಂಧದ ಒಡಲಲ್ಲಿ ನೈದಿಲೆಯ ಹೂ ಮೊಗವು ಪಾರಿಜಾತದ ಪುತ್ರಿಯೊ
ಪನ್ನೀರ ಪತ್ರೆಯ ನಾಚಿಸುವಂತ ಪರಿಮಳವೊ
ತೋಳುಗಳ ಮಾಧವನ ಕೊಳಲೊ
ಭೂಲೋಕವೆಲ್ಲ ಹೂಲೋಕ ಮಾಡೊ ವಸಂತವೇನ
ಋತು ನೀನೇನ
ಕಡಲಾಳದಲ್ಲೆ ಬಚ್ಚಿಟ್ಟುಕೊಂಡ ಸ್ವಾತಿಮಳೆಯ ಮುತ್ತು ನೀನೇನ
ಧಿರನನ ಧಿರನನ ಧಿರನನ ಧಿರನನ ತೋಂ ಧಿರನನ ಧಿರನ
ಧಿರನನ ಧಿರನನ ಧಿರನನ ಧಿರನನ ತೋಂ ಧಿರನನ ಧಿರನ
Dhiranana Dhiranana song lyrics from Kannada Movie Chandra starring Shriya Sharan, Prem Kumar, Vivek, Lyrics penned by Roopa Iyer Sung by Karthik, Music Composed by Gowtham Srivatsa, film is Directed by Roopa Iyer and film is released on 2013