Suma Baaleye Premada Siriye Lyrics

ಸುಮಬಾಲೆಯ ಪ್ರೇಮದ ಸಿರಿಯೇ Lyrics

in Chandavalliya Thota

in ಚಂದವಳ್ಳಿಯ ತೋಟ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೂಂ... ಹೊಯ್  ಓಓಓಓಓ...
ಒಹೋ...ಓಓಓ ಹೊಯ್
ಓಓಓ ಓಓ ಹೊಯ್ 
ಓಓಓ ಓಓಓ ಓಓಓ ಹೊಯ್

ಸುಮಬಾಲೆಯ ಪ್ರೇಮದ ಸಿರಿಯೇ
ಇದೇನು ಕೋಪ ಅರಿಯೇ
ಸದಾ ವಿನೋದ ಸರಿಯೇ
ನಾನೆಂದು ನಿನ್ನ ಮರೆಯೇ
 
ಸುಮಬಾಲೆಯ ಪ್ರೇಮದ ಸಿರಿಯೇ
ಇದೇನು ಕೋಪ ಅರಿಯೇ
ಸದಾ ವಿನೋದ ಸರಿಯೇ
ನಾನೆಂದು ನಿನ್ನ ಮರೆಯೇ
 
|| ಸುಮಬಾಲೆಯ ಪ್ರೇಮದ ಸಿರಿಯೇ…|| 
 
ಕಣ್ಣಿಗೆ ಕಾಣದೆ ಮರೆನಿಂತು
ಹೆಣ್ಣನು ಕಾಡುವುದೇಕಿಂತು
ಆಹ..ಒಹೋ..ಆಆಆ..ಆಹ ಒಹೋ..ಓ ಓ..
ಕಣ್ಣಿಗೆ ಕಾಣದೆ ಮರೆನಿಂತು
ಹೆಣ್ಣನು ಕಾಡುವುದೇಕಿಂತು
ಬಳಿ ಸಾರಿ ಬೇಗನೆ ಬಾರಾ
ನಲವಿಂದ ಮೊಗವ ನೀ ತೋರಾ
ಬಳಿ ಸಾರಿ ಬೇಗನೆ ಬಾರಾ
ನಲವಿಂದ ಮೊಗವ ನೀ ತೋರಾ
ನಾ ಕಾದಿಹೆ ನಿನಗಾಗಿಯೇ
ಬಾರೆನ್ನ ಚಲುವ ಮರಿಯೇ

|| ಸುಮಬಾಲೆಯ ಪ್ರೇಮದ ಸಿರಿಯೇ
ಇದೇನು ಕೋಪ ಅರಿಯೇ
ಸದಾ ವಿನೋದ ಸರಿಯೇ
ನಾನೆಂದು ನಿನ್ನ ಮರೆಯೇ
ಸುಮಬಾಲೆಯ ಪ್ರೇಮದ ಸಿರಿಯೇ…|| 
 
ಮೆಲ್ಲನೆ ಹೆಜ್ಜೆಯ ನೀ ಹಾಕಿ
ಗಲ್ಲಕೆ ಮುತ್ತನು ನೀ ಸೋಕೇ
ಆಹ..ಒಹೋ..ಆಆಆ..ಆಹ ಒಹೋ..ಓ ಓ..
ಮೆಲ್ಲನೆ ಹೆಜ್ಜೆಯ ನೀ ಹಾಕಿ
ಗಲ್ಲಕೆ ಮುತ್ತನು ನೀ ಸೋಕೇ
ಉಲ್ಲಾಸದಿಂದ ನಾ ಕುಣಿವೇ
ಸಂತೋಷದಿಂದ ನೀ ತಣಿವೆ
ಉಲ್ಲಾಸದಿಂದ ನಾ ಕುಣಿವೇ
ಸಂತೋಷದಿಂದ ನೀ ತಣಿವೆ
ಮನಸೋತಿಹೆ ಮೈ ಮರೆತಿಹೆ
ಬಾರೆನ್ನ ಕುರಿಯ ಮರಿಯೇ

|| ಸುಮಬಾಲೆಯ ಪ್ರೇಮದ ಸಿರಿಯೇ
ಇದೇನು ಕೋಪ ಅರಿಯೇ
ಸದಾ ವಿನೋದ ಸರಿಯೇ
ನಾನೆಂದು ನಿನ್ನ ಮರೆಯೇ
ಸುಮಬಾಲೆಯ ಪ್ರೇಮದ ಸಿರಿಯೇ 
ಒಹೋ...ಓಓಓ ಹೊಯ್
ಓಓಓ ಓಓ ಹೊಯ್ 
ಓಓಓ ಓಓಓ ಓಓಓ ಹೊಯ್…||

ಹೂಂ... ಹೊಯ್  ಓಓಓಓಓ...
ಒಹೋ...ಓಓಓ ಹೊಯ್
ಓಓಓ ಓಓ ಹೊಯ್ 
ಓಓಓ ಓಓಓ ಓಓಓ ಹೊಯ್

ಸುಮಬಾಲೆಯ ಪ್ರೇಮದ ಸಿರಿಯೇ
ಇದೇನು ಕೋಪ ಅರಿಯೇ
ಸದಾ ವಿನೋದ ಸರಿಯೇ
ನಾನೆಂದು ನಿನ್ನ ಮರೆಯೇ
 
ಸುಮಬಾಲೆಯ ಪ್ರೇಮದ ಸಿರಿಯೇ
ಇದೇನು ಕೋಪ ಅರಿಯೇ
ಸದಾ ವಿನೋದ ಸರಿಯೇ
ನಾನೆಂದು ನಿನ್ನ ಮರೆಯೇ
 
|| ಸುಮಬಾಲೆಯ ಪ್ರೇಮದ ಸಿರಿಯೇ…|| 
 
ಕಣ್ಣಿಗೆ ಕಾಣದೆ ಮರೆನಿಂತು
ಹೆಣ್ಣನು ಕಾಡುವುದೇಕಿಂತು
ಆಹ..ಒಹೋ..ಆಆಆ..ಆಹ ಒಹೋ..ಓ ಓ..
ಕಣ್ಣಿಗೆ ಕಾಣದೆ ಮರೆನಿಂತು
ಹೆಣ್ಣನು ಕಾಡುವುದೇಕಿಂತು
ಬಳಿ ಸಾರಿ ಬೇಗನೆ ಬಾರಾ
ನಲವಿಂದ ಮೊಗವ ನೀ ತೋರಾ
ಬಳಿ ಸಾರಿ ಬೇಗನೆ ಬಾರಾ
ನಲವಿಂದ ಮೊಗವ ನೀ ತೋರಾ
ನಾ ಕಾದಿಹೆ ನಿನಗಾಗಿಯೇ
ಬಾರೆನ್ನ ಚಲುವ ಮರಿಯೇ

|| ಸುಮಬಾಲೆಯ ಪ್ರೇಮದ ಸಿರಿಯೇ
ಇದೇನು ಕೋಪ ಅರಿಯೇ
ಸದಾ ವಿನೋದ ಸರಿಯೇ
ನಾನೆಂದು ನಿನ್ನ ಮರೆಯೇ
ಸುಮಬಾಲೆಯ ಪ್ರೇಮದ ಸಿರಿಯೇ…|| 
 
ಮೆಲ್ಲನೆ ಹೆಜ್ಜೆಯ ನೀ ಹಾಕಿ
ಗಲ್ಲಕೆ ಮುತ್ತನು ನೀ ಸೋಕೇ
ಆಹ..ಒಹೋ..ಆಆಆ..ಆಹ ಒಹೋ..ಓ ಓ..
ಮೆಲ್ಲನೆ ಹೆಜ್ಜೆಯ ನೀ ಹಾಕಿ
ಗಲ್ಲಕೆ ಮುತ್ತನು ನೀ ಸೋಕೇ
ಉಲ್ಲಾಸದಿಂದ ನಾ ಕುಣಿವೇ
ಸಂತೋಷದಿಂದ ನೀ ತಣಿವೆ
ಉಲ್ಲಾಸದಿಂದ ನಾ ಕುಣಿವೇ
ಸಂತೋಷದಿಂದ ನೀ ತಣಿವೆ
ಮನಸೋತಿಹೆ ಮೈ ಮರೆತಿಹೆ
ಬಾರೆನ್ನ ಕುರಿಯ ಮರಿಯೇ

|| ಸುಮಬಾಲೆಯ ಪ್ರೇಮದ ಸಿರಿಯೇ
ಇದೇನು ಕೋಪ ಅರಿಯೇ
ಸದಾ ವಿನೋದ ಸರಿಯೇ
ನಾನೆಂದು ನಿನ್ನ ಮರೆಯೇ
ಸುಮಬಾಲೆಯ ಪ್ರೇಮದ ಸಿರಿಯೇ 
ಒಹೋ...ಓಓಓ ಹೊಯ್
ಓಓಓ ಓಓ ಹೊಯ್ 
ಓಓಓ ಓಓಓ ಓಓಓ ಹೊಯ್…||

Suma Baaleye Premada Siriye song lyrics from Kannada Movie Chandavalliya Thota starring Dr Rajkumar, Udayakumar, Balakrishna, Lyrics penned by R N Jayagopal Sung by L R Eswari, Music Composed by T G Lingappa, film is Directed by T V Singh Takur and film is released on 1964
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ