ಗಂಡು : ಓಓಓಓಓ...
ಹೆಣ್ಣು : ಓ ಓ ಓ ಓ ಓಓಓ…
ಗಂಡು : ಬಳ್ಳಿ ಹಂಗೆ ಬಳಕುತಲಿ
ಮಳ್ಳಿ ಹಂಗೆ ನೋಡುತಲಿ
ಬಾರೆ ನೀ ಬಾರೆ ಈ ಹಳ್ಳಿಗೆಲ್ಲ
ಚೆಲುವೆ ನೀನೇ ಓ ನೀರೆ, ನೀ ಬಾ ಬಾರೆ
ಹೆಣ್ಣು : ಚಿಗುರು ಮೀಸೆ ತೀಡುತಲಿ
ಹುರುಪು ಮಾತನಾಡುತಲಿ
ಬಾರಾ ನೀ ಬಾರಾ ಈ ಊರಿಗೆಲ್ಲ
ಹುಲಿಯು ನೀನೇ ಓ ಧೀರ, ನೀ ಬಾ ಬಾರಾ
ಗಂಡು : ಕೆಂದುಟಿಯ ಅಂಚಿನಲಿ ಕಿರುನಗೆ ಬೀರಿ
ನಿನ್ನ ಕೆಂದುಟಿಯ ಅಂಚಿನಲಿ
ಕಿರುನಗೆ ಬೀರಿ, ಬಾರೆ ಎನ್ನ ಸಿಂಗಾರಿ
ಹೆಣ್ಣು : ನಾ ಬಂದಿದನಿ ತಂದಿದನಿ
ರೊಟ್ಟಿ ತಟ್ಟಿ ಬಾ ಬಳಿ ಸಾರಿ
|| ಗಂಡು : ಬಳ್ಳಿ ಹಂಗೆ ಬಳಕುತಲಿ
ಮಳ್ಳಿ ಹಂಗೆ ನೋಡುತಲಿ ಬಾರೆ ನೀ ಬಾರೆ
ಹೆಣ್ಣು : ಈ ಊರಿಗೆಲ್ಲ ಹುಲಿಯು ನೀನೇ
ಓ ಧೀರ ನೀ ಬಾ ಬಾರಾ…||
ಹೆಣ್ಣು : ಚೆಲುವಿನ ಚೆನ್ನಿಗನೆ ಕನ್ನಡದ ಕುಲಮಗನೆ,
ನಿನ್ನ ನನ್ನ ಪ್ರೀತಿಯ ಸಮ ಕಾಣೆ
ಗಂಡು : ಅರಳಿದ ಮಲ್ಲಿಗೆಯೇ ಸೊಬಗಿನ ಸಂಪಿಗೆಯೇ,
ನೀನೇ ನನ್ನ ಪ್ರಾಣವು ಜಾಣೆ
ಹೆಣ್ಣು : ಮನಸೋತೆ ನಾ ಎನ್ನಾಣೆ
ಗಂಡು : ನಿನ್ನ ಮೆಚ್ಚಿ ಬಂದೆ ನಾನೇ
ಹೆಣ್ಣು : ಮನಸೋತೆ ನಾ ಎನ್ನಾಣೆ
ಗಂಡು : ನಿನ್ನ ಮೆಚ್ಚಿ ಬಂದೆ ನಾನೇ
ಇಬ್ಬರೂ : ಎಂದೆಂದೂ ಆನಂದ ನಮಗೆಂದೆ ಕಾದಿದೆ
|| ಗಂಡು : ಬಳ್ಳಿ ಹಂಗೆ ಬಳಕುತಲಿ
ಮಳ್ಳಿ ಹಂಗೆ ನೋಡುತಲಿ ಬಾರೆ ನೀ ಬಾರೆ
ಈ ಹಳ್ಳಿಗೆಲ್ಲ ಚೆಲುವೆ ನೀನೇ
ಓ ನೀರೆ ನೀ ಬಾ ಬಾರೆ
ಹೆಣ್ಣು : ಚಿಗುರು ಮೀಸೆ ತೀಡುತಲಿ ಹುರುಪು
ಮಾತನಾಡತಲಿ ಬಾರಾ ನೀ ಬಾರಾ
ಈ ಊರಿಗೆಲ್ಲ ಹುಲಿಯು ನೀನೇ
ಓ ಧೀರ ನೀ ಬಾ ಬಾರಾ…||
ಗಂಡು : ಓಓಓಓಓ...
ಹೆಣ್ಣು : ಓ ಓ ಓ ಓ ಓಓಓ…
ಗಂಡು : ಬಳ್ಳಿ ಹಂಗೆ ಬಳಕುತಲಿ
ಮಳ್ಳಿ ಹಂಗೆ ನೋಡುತಲಿ
ಬಾರೆ ನೀ ಬಾರೆ ಈ ಹಳ್ಳಿಗೆಲ್ಲ
ಚೆಲುವೆ ನೀನೇ ಓ ನೀರೆ, ನೀ ಬಾ ಬಾರೆ
ಹೆಣ್ಣು : ಚಿಗುರು ಮೀಸೆ ತೀಡುತಲಿ
ಹುರುಪು ಮಾತನಾಡುತಲಿ
ಬಾರಾ ನೀ ಬಾರಾ ಈ ಊರಿಗೆಲ್ಲ
ಹುಲಿಯು ನೀನೇ ಓ ಧೀರ, ನೀ ಬಾ ಬಾರಾ
ಗಂಡು : ಕೆಂದುಟಿಯ ಅಂಚಿನಲಿ ಕಿರುನಗೆ ಬೀರಿ
ನಿನ್ನ ಕೆಂದುಟಿಯ ಅಂಚಿನಲಿ
ಕಿರುನಗೆ ಬೀರಿ, ಬಾರೆ ಎನ್ನ ಸಿಂಗಾರಿ
ಹೆಣ್ಣು : ನಾ ಬಂದಿದನಿ ತಂದಿದನಿ
ರೊಟ್ಟಿ ತಟ್ಟಿ ಬಾ ಬಳಿ ಸಾರಿ
|| ಗಂಡು : ಬಳ್ಳಿ ಹಂಗೆ ಬಳಕುತಲಿ
ಮಳ್ಳಿ ಹಂಗೆ ನೋಡುತಲಿ ಬಾರೆ ನೀ ಬಾರೆ
ಹೆಣ್ಣು : ಈ ಊರಿಗೆಲ್ಲ ಹುಲಿಯು ನೀನೇ
ಓ ಧೀರ ನೀ ಬಾ ಬಾರಾ…||
ಹೆಣ್ಣು : ಚೆಲುವಿನ ಚೆನ್ನಿಗನೆ ಕನ್ನಡದ ಕುಲಮಗನೆ,
ನಿನ್ನ ನನ್ನ ಪ್ರೀತಿಯ ಸಮ ಕಾಣೆ
ಗಂಡು : ಅರಳಿದ ಮಲ್ಲಿಗೆಯೇ ಸೊಬಗಿನ ಸಂಪಿಗೆಯೇ,
ನೀನೇ ನನ್ನ ಪ್ರಾಣವು ಜಾಣೆ
ಹೆಣ್ಣು : ಮನಸೋತೆ ನಾ ಎನ್ನಾಣೆ
ಗಂಡು : ನಿನ್ನ ಮೆಚ್ಚಿ ಬಂದೆ ನಾನೇ
ಹೆಣ್ಣು : ಮನಸೋತೆ ನಾ ಎನ್ನಾಣೆ
ಗಂಡು : ನಿನ್ನ ಮೆಚ್ಚಿ ಬಂದೆ ನಾನೇ
ಇಬ್ಬರೂ : ಎಂದೆಂದೂ ಆನಂದ ನಮಗೆಂದೆ ಕಾದಿದೆ
|| ಗಂಡು : ಬಳ್ಳಿ ಹಂಗೆ ಬಳಕುತಲಿ
ಮಳ್ಳಿ ಹಂಗೆ ನೋಡುತಲಿ ಬಾರೆ ನೀ ಬಾರೆ
ಈ ಹಳ್ಳಿಗೆಲ್ಲ ಚೆಲುವೆ ನೀನೇ
ಓ ನೀರೆ ನೀ ಬಾ ಬಾರೆ
ಹೆಣ್ಣು : ಚಿಗುರು ಮೀಸೆ ತೀಡುತಲಿ ಹುರುಪು
ಮಾತನಾಡತಲಿ ಬಾರಾ ನೀ ಬಾರಾ
ಈ ಊರಿಗೆಲ್ಲ ಹುಲಿಯು ನೀನೇ
ಓ ಧೀರ ನೀ ಬಾ ಬಾರಾ…||
Balli Hange Balakuthali song lyrics from Kannada Movie Chandavalliya Thota starring Dr Rajkumar, Udayakumar, Balakrishna, Lyrics penned by R N Jayagopal Sung by P B Srinivas, S Janaki, Music Composed by T G Lingappa, film is Directed by T V Singh Takur and film is released on 1964