ಈ ನೀತಿ ಈ ನ್ಯಾಯ ಏನೆಂಬೆ ತಂದೆ
ಈ ನೀತಿ ಈ ನ್ಯಾಯ ಏನೆಂಬೆ ತಂದೆ
ನಾ ನೊಂದೆ ಈ ಜಗದ ಅನ್ಯಾಯದಿಂದೆ
|| ಈ ನೀತಿ ಈ ನ್ಯಾಯ ಏನೆಂಬೆ ತಂದೆ ||
ತನುವೆರೆಡು ಉಸಿರೊಂದು ಬಾಳಿದೆವು ಅಂದು
ತನುವೆರೆಡು ಉಸಿರೊಂದು ಬಾಳಿದೆವು ಅಂದು
ಸೋದರನೇ ಕಳಿಸಿದನೆ ಸೆರೆಗೆನ್ನ ಇಂದು ಓಓಓಓಓ....
ಸೋದರನೇ ಕಳಿಸಿದನೆ ಸೆರೆಗೆನ್ನ ಇಂದು
ಮಿತಿಯಿಲ್ಲ ಮಾನವನ ಮೆರೆದಾಟಕ್ಕಿಂದು
ನಿಂದಿರುವೇ ನೊಂದು….
|| ಈ ನೀತಿ ಈ ನ್ಯಾಯ ಏನೆಂಬೆ ತಂದೆ ||
ಬರಿದಾಯ್ತು ಪ್ರೇಮನಿಧಿ ತಾಯವಳ ಬಯಕೆ
ಬರಿದಾಯ್ತು ಪ್ರೇಮನಿಧಿ ತಾಯವಳ ಬಯಕೆ
ಕೊಡಲಿಯ ಕಾವದುವೇ ಸಾವಾಯ್ತೆ ಕುಲಕೇ
ಮರೆಯಾಯಿತು ಶಾಂತಿಯದು ಸುಖವಿಲ್ಲ ಮನಕೆ
ಬೇಸರವು ಬದುಕೇ…
|| ಈ ನೀತಿ ಈ ನ್ಯಾಯ ಏನೆಂಬೆ ತಂದೆ
ನಾ ನೊಂದೆ ಈ ಜಗದ ಅನ್ಯಾಯದಿಂದೆ
ಈ ನೀತಿ… ಈ ನ್ಯಾಯ… ಏನೆಂಬೆ ತಂದೆ…. ||
ಈ ನೀತಿ ಈ ನ್ಯಾಯ ಏನೆಂಬೆ ತಂದೆ
ಈ ನೀತಿ ಈ ನ್ಯಾಯ ಏನೆಂಬೆ ತಂದೆ
ನಾ ನೊಂದೆ ಈ ಜಗದ ಅನ್ಯಾಯದಿಂದೆ
|| ಈ ನೀತಿ ಈ ನ್ಯಾಯ ಏನೆಂಬೆ ತಂದೆ ||
ತನುವೆರೆಡು ಉಸಿರೊಂದು ಬಾಳಿದೆವು ಅಂದು
ತನುವೆರೆಡು ಉಸಿರೊಂದು ಬಾಳಿದೆವು ಅಂದು
ಸೋದರನೇ ಕಳಿಸಿದನೆ ಸೆರೆಗೆನ್ನ ಇಂದು ಓಓಓಓಓ....
ಸೋದರನೇ ಕಳಿಸಿದನೆ ಸೆರೆಗೆನ್ನ ಇಂದು
ಮಿತಿಯಿಲ್ಲ ಮಾನವನ ಮೆರೆದಾಟಕ್ಕಿಂದು
ನಿಂದಿರುವೇ ನೊಂದು….
|| ಈ ನೀತಿ ಈ ನ್ಯಾಯ ಏನೆಂಬೆ ತಂದೆ ||
ಬರಿದಾಯ್ತು ಪ್ರೇಮನಿಧಿ ತಾಯವಳ ಬಯಕೆ
ಬರಿದಾಯ್ತು ಪ್ರೇಮನಿಧಿ ತಾಯವಳ ಬಯಕೆ
ಕೊಡಲಿಯ ಕಾವದುವೇ ಸಾವಾಯ್ತೆ ಕುಲಕೇ
ಮರೆಯಾಯಿತು ಶಾಂತಿಯದು ಸುಖವಿಲ್ಲ ಮನಕೆ
ಬೇಸರವು ಬದುಕೇ…
|| ಈ ನೀತಿ ಈ ನ್ಯಾಯ ಏನೆಂಬೆ ತಂದೆ
ನಾ ನೊಂದೆ ಈ ಜಗದ ಅನ್ಯಾಯದಿಂದೆ
ಈ ನೀತಿ… ಈ ನ್ಯಾಯ… ಏನೆಂಬೆ ತಂದೆ…. ||
Ee Neethi Ee Nyaaya song lyrics from Kannada Movie Chandavalliya Thota starring Dr Rajkumar, Udayakumar, Balakrishna, Lyrics penned by R N Jayagopal Sung by P B Srinivas, Music Composed by T G Lingappa, film is Directed by T V Singh Takur and film is released on 1964