Ondaaguva Mundaaguva Lyrics

ಒಂದಾಗುವ ಮುಂದಾಗುವ Lyrics

in Chandavalliya Thota

in ಚಂದವಳ್ಳಿಯ ತೋಟ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಓಹೋ .. ಓಓಓ ಓಯ್ ಓಹೋ .. ಓಓಓ ಓಯ್
            
ಹೆಣ್ಣು : ಆಆಆ.. ಆಆಆ... ಆಆಆಆ ಆಆಆಆ ಹೊಯ್ 
                
ಹೆಣ್ಣು : ಒಂದಾಗುವ (ಹೊಯ್)
                ಮುಂದಾಗುವ (ಹೊಯ್ ಹೊಯ್ ) 
ಹೆಣ್ಣು : ಒಂದಾಗುವ ಮುಂದಾಗುವ
                ನೆರವಾಗುವ ಎಲ್ಲರು ಸೇರಿ 
ಗಂಡು : ಕೈ ನೀಡುವ ಸೈ ಎನ್ನುವ  
                ಕೈ ನೀಡುವ ಸೈ ಎನ್ನುವ  
                ನಮಗೊಂದೇ ಗುರಿ 
 
|| ಇಬ್ಬರು : ಒಂದಾಗುವ ಮುಂದಾಗುವ
                     ನೆರವಾಗುವ ಎಲ್ಲರು ಸೇರಿ…||
 
ಹೆಣ್ಣು : ಕರೆದಾಳೆ  ಆ ತಾಯಿ ನಮ್ಮವ್ವ ಭೂದೇವಿ 
                ಅದ ಕೇಳಿ ನೀಗುವ ಇಂದೆ ಈ ಭೇದವ 
ಗಂಡು : ಆ... ದುಡಿಯೋಣ ನಾವೆಲ್ಲ
             ಮರೆಯೋಣ ನೋವೆಲ್ಲ 
                ಇದರಿಂದ ತಾಯಿಗೆ
                ತರುವ ತಾ ಮೋದವ
ಹೆಣ್ಣು : ಬರಿಮಾತು ಸಾಕು 
ಗಂಡು : ಗುರಿ ಸೇರಬೇಕು 
ಇಬ್ಬರು : ಆನಂದದೆ ಉಲ್ಲಾಸದೆ
                  ಈ ದಾರಿ ಸೇರಿ ಸಾಗುವ..ಆ ಆ ಆ….
 
|| ಇಬ್ಬರು : ಒಂದಾಗುವ ಮುಂದಾಗುವ
                     ನೆರವಾಗುವ ಎಲ್ಲರು ಸೇರಿ…||
 
ಗಂಡು : ಬರಡಾದ ಈ ಭೂಮಿ ಬಂಗಾರ ತಾನಾಗೆ 
                ಬದುಕೆಲ್ಲ ಎಂದೆಂದು ಸಂತೋಷವು 
ಹೆಣ್ಣು : ಆಆಆ... ಹೊಸಬಾಳ ಕಾಣೋಣ
             ಹೊಸ ಹಾಡ ಹಾಡೋಣ 
                ಎಲ್ಲೆಲ್ಲೂ ಕೇಳಲಿ ತಾಯ ಸಂದೇಶವು 
ಗಂಡು : ಆಆಆ... ಬಲಬೇಕು ಮುಂದೆ 
ಹೆಣ್ಣು : ಛಲಬೇಕು ಹಿಂದೆ 
ಗಂಡು : ಈ ತೋಟದ 
ಹೆಣ್ಣು : ಹೊಸ ನೋಟವ 
ಇಬ್ಬರು : ಕೊಂಡಾಡಿ ಒಂದುಗೂಡುವ..ಆಆಆ…
 
|| ಇಬ್ಬರು : ಒಂದಾಗುವ ಮುಂದಾಗುವ
                     ನೆರವಾಗುವ ಎಲ್ಲರು ಸೇರಿ 
                 ಕೈ ನೀಡುವ ಸೈ ಎನ್ನುವ  
                     ಕೈ ನೀಡುವ ಸೈ ಎನ್ನುವ  
                     ನಮಗೊಂದೇ ಗುರಿ 
                     ಒಂದಾಗುವ ಮುಂದಾಗುವ
                     ನೆರವಾಗುವ ಎಲ್ಲರು ಸೇರಿ…|| 

ಗಂಡು : ಓಹೋ .. ಓಓಓ ಓಯ್ ಓಹೋ .. ಓಓಓ ಓಯ್
            
ಹೆಣ್ಣು : ಆಆಆ.. ಆಆಆ... ಆಆಆಆ ಆಆಆಆ ಹೊಯ್ 
                
ಹೆಣ್ಣು : ಒಂದಾಗುವ (ಹೊಯ್)
                ಮುಂದಾಗುವ (ಹೊಯ್ ಹೊಯ್ ) 
ಹೆಣ್ಣು : ಒಂದಾಗುವ ಮುಂದಾಗುವ
                ನೆರವಾಗುವ ಎಲ್ಲರು ಸೇರಿ 
ಗಂಡು : ಕೈ ನೀಡುವ ಸೈ ಎನ್ನುವ  
                ಕೈ ನೀಡುವ ಸೈ ಎನ್ನುವ  
                ನಮಗೊಂದೇ ಗುರಿ 
 
|| ಇಬ್ಬರು : ಒಂದಾಗುವ ಮುಂದಾಗುವ
                     ನೆರವಾಗುವ ಎಲ್ಲರು ಸೇರಿ…||
 
ಹೆಣ್ಣು : ಕರೆದಾಳೆ  ಆ ತಾಯಿ ನಮ್ಮವ್ವ ಭೂದೇವಿ 
                ಅದ ಕೇಳಿ ನೀಗುವ ಇಂದೆ ಈ ಭೇದವ 
ಗಂಡು : ಆ... ದುಡಿಯೋಣ ನಾವೆಲ್ಲ
             ಮರೆಯೋಣ ನೋವೆಲ್ಲ 
                ಇದರಿಂದ ತಾಯಿಗೆ
                ತರುವ ತಾ ಮೋದವ
ಹೆಣ್ಣು : ಬರಿಮಾತು ಸಾಕು 
ಗಂಡು : ಗುರಿ ಸೇರಬೇಕು 
ಇಬ್ಬರು : ಆನಂದದೆ ಉಲ್ಲಾಸದೆ
                  ಈ ದಾರಿ ಸೇರಿ ಸಾಗುವ..ಆ ಆ ಆ….
 
|| ಇಬ್ಬರು : ಒಂದಾಗುವ ಮುಂದಾಗುವ
                     ನೆರವಾಗುವ ಎಲ್ಲರು ಸೇರಿ…||
 
ಗಂಡು : ಬರಡಾದ ಈ ಭೂಮಿ ಬಂಗಾರ ತಾನಾಗೆ 
                ಬದುಕೆಲ್ಲ ಎಂದೆಂದು ಸಂತೋಷವು 
ಹೆಣ್ಣು : ಆಆಆ... ಹೊಸಬಾಳ ಕಾಣೋಣ
             ಹೊಸ ಹಾಡ ಹಾಡೋಣ 
                ಎಲ್ಲೆಲ್ಲೂ ಕೇಳಲಿ ತಾಯ ಸಂದೇಶವು 
ಗಂಡು : ಆಆಆ... ಬಲಬೇಕು ಮುಂದೆ 
ಹೆಣ್ಣು : ಛಲಬೇಕು ಹಿಂದೆ 
ಗಂಡು : ಈ ತೋಟದ 
ಹೆಣ್ಣು : ಹೊಸ ನೋಟವ 
ಇಬ್ಬರು : ಕೊಂಡಾಡಿ ಒಂದುಗೂಡುವ..ಆಆಆ…
 
|| ಇಬ್ಬರು : ಒಂದಾಗುವ ಮುಂದಾಗುವ
                     ನೆರವಾಗುವ ಎಲ್ಲರು ಸೇರಿ 
                 ಕೈ ನೀಡುವ ಸೈ ಎನ್ನುವ  
                     ಕೈ ನೀಡುವ ಸೈ ಎನ್ನುವ  
                     ನಮಗೊಂದೇ ಗುರಿ 
                     ಒಂದಾಗುವ ಮುಂದಾಗುವ
                     ನೆರವಾಗುವ ಎಲ್ಲರು ಸೇರಿ…|| 

Ondaaguva Mundaaguva song lyrics from Kannada Movie Chandavalliya Thota starring Dr Rajkumar, Udayakumar, Balakrishna, Lyrics penned by R N Jayagopal Sung by K J Yesudas, L R Eswari, Music Composed by T G Lingappa, film is Directed by T V Singh Takur and film is released on 1964

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ