Oh Nanna Baandhavare Lyrics

ಓ ನನ್ನ ಬಾಂಧವರೇ Lyrics

in Chandavalliya Thota

in ಚಂದವಳ್ಳಿಯ ತೋಟ

LYRIC

Song Details Page after Lyrice

ಓ.. ನನ್ನ ಬಾಂಧವರೇ
ಕನ್ನಡ ಕುಲ ಪುತ್ರರೇ… 
ಕಣ್ತೆರೆದು ನೋಡಿರೋ... 
ಈ ಬಾಳ ಕಥೆಯಾ….. 
ಒಂದು ಮನೆಯದಲ್ಲ
ಒಂದು ಊರಿನದಲ್ಲ 
ಭಾರತಾಂಬೆಯೆ ಕರೆದ
ಕಣ್ಣೀರ ಹೊಳೆಯಾ.... 
 
ಸತ್ಯದ ನುಡಿಯ ಲಾಲಿಸಿರೋ ಪಾಲಿಸಿರೋ .... 
ಸತ್ಯದ ನುಡಿಯ ಲಾಲಿಸಿರೋ ಪಾಲಿಸಿರೋ 
ಸೋದರ ದ್ವೇಷ ಹೆಣ್ಣಿನ ರೋಷ
ಆದಿತೋ ದೇಶಕೆ ಯಮ ಪಾಶ 
 
|| ಸತ್ಯದ ನುಡಿಯ ಲಾಲಿಸಿರೋ ಪಾಲಿಸಿರೋ…|| 
 
ದಾನವನಾಗದೇ ಮಾನವನಾಗು 
ಕಾಣದ ದೈವಕೆ ತಲೆಬಾಗು 
ದಾನವನಾಗದೇ ಮಾನವನಾಗು 
ಕಾಣದ ದೈವಕೆ ತಲೆಬಾಗು 
ಸಕಲಕು ಸುಂದರ ಶಾಂತಿಯ
ಸೊಬಗು ಪ್ರೇಮಕೆ ನೀನೇ ಶರಣಾಗು
 
|| ಸತ್ಯದ ನುಡಿಯ ಲಾಲಿಸಿರೋ ಪಾಲಿಸಿರೋ…|| 
 
ಸುಖದಲ್ಲಿ ಬಾಳಿರೋ ಸ್ವಾರ್ಥವ ಮರೆತು
ಸೋದರ ಭಾವದೆ ನೀ ಬೆರೆತು 
ನಶ್ವರ ಜೀವನ ನೀನಿದ ತಿಳಿಯೋ
ಶಾಶ್ವತ ಒಂದೇ ಮಾನವತೆ
 
|| ಸತ್ಯದ ನುಡಿಯ ಲಾಲಿಸಿರೋ ಪಾಲಿಸಿರೋ... 
ಓ.. ನನ್ನ ಬಾಂಧವರೇ….
ಕನ್ನಡ ಕುಲ ಪುತ್ರರೇ…..ಹೇ…ಹೇ ಹೇ ಹೇ ಹೇ…|| 
 

ಓ.. ನನ್ನ ಬಾಂಧವರೇ
ಕನ್ನಡ ಕುಲ ಪುತ್ರರೇ… 
ಕಣ್ತೆರೆದು ನೋಡಿರೋ... 
ಈ ಬಾಳ ಕಥೆಯಾ….. 
ಒಂದು ಮನೆಯದಲ್ಲ
ಒಂದು ಊರಿನದಲ್ಲ 
ಭಾರತಾಂಬೆಯೆ ಕರೆದ
ಕಣ್ಣೀರ ಹೊಳೆಯಾ.... 
 
ಸತ್ಯದ ನುಡಿಯ ಲಾಲಿಸಿರೋ ಪಾಲಿಸಿರೋ .... 
ಸತ್ಯದ ನುಡಿಯ ಲಾಲಿಸಿರೋ ಪಾಲಿಸಿರೋ 
ಸೋದರ ದ್ವೇಷ ಹೆಣ್ಣಿನ ರೋಷ
ಆದಿತೋ ದೇಶಕೆ ಯಮ ಪಾಶ 
 
|| ಸತ್ಯದ ನುಡಿಯ ಲಾಲಿಸಿರೋ ಪಾಲಿಸಿರೋ…|| 
 
ದಾನವನಾಗದೇ ಮಾನವನಾಗು 
ಕಾಣದ ದೈವಕೆ ತಲೆಬಾಗು 
ದಾನವನಾಗದೇ ಮಾನವನಾಗು 
ಕಾಣದ ದೈವಕೆ ತಲೆಬಾಗು 
ಸಕಲಕು ಸುಂದರ ಶಾಂತಿಯ
ಸೊಬಗು ಪ್ರೇಮಕೆ ನೀನೇ ಶರಣಾಗು
 
|| ಸತ್ಯದ ನುಡಿಯ ಲಾಲಿಸಿರೋ ಪಾಲಿಸಿರೋ…|| 
 
ಸುಖದಲ್ಲಿ ಬಾಳಿರೋ ಸ್ವಾರ್ಥವ ಮರೆತು
ಸೋದರ ಭಾವದೆ ನೀ ಬೆರೆತು 
ನಶ್ವರ ಜೀವನ ನೀನಿದ ತಿಳಿಯೋ
ಶಾಶ್ವತ ಒಂದೇ ಮಾನವತೆ
 
|| ಸತ್ಯದ ನುಡಿಯ ಲಾಲಿಸಿರೋ ಪಾಲಿಸಿರೋ... 
ಓ.. ನನ್ನ ಬಾಂಧವರೇ….
ಕನ್ನಡ ಕುಲ ಪುತ್ರರೇ…..ಹೇ…ಹೇ ಹೇ ಹೇ ಹೇ…|| 
 

Oh Nanna Baandhavare song lyrics from Kannada Movie Chandavalliya Thota starring Dr Rajkumar, Udayakumar, Balakrishna, Lyrics penned by Tha Ra Su Sung by P Nageswara Rao, Music Composed by T G Lingappa, film is Directed by T V Singh Takur and film is released on 1964
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ