Yenaitho Nangenayaitho Lyrics

ಏನಾಯ್ತೊ ನನಗೇನಾಯ್ತೊ Lyrics

in Chanda

in ಚಂಡ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಏನಾಯ್ತೊ ನನಗೇನಾಯ್ತೊ
ನನ್ನಲಿ ಈತರ ಯಾಕಾಯ್ತೊ
ಕಾಣದ ಯಾವುದೊ ಸುಳಿಯೊಳಗೆ
ಮನಸ್ಸು ಸಿಲುಕಿ ಕಳೆದೋಯ್ತೊ
ಏನೊ ಹೇಳಲಾರೆ ಅದೇನೊ ತಾಳಲಾರೆ
ನಾನೀಗ ನಾನಲ್ಲ ಯಾರೊ ನನ್ನ ಒಳಗೆ
 
ಏನಾಯ್ತೊ ನನಗೇನಾಯ್ತೊ
ನನ್ನಲಿ ಈತರ ಯಾಕಾಯ್ತೊ
ಕಾಣದ ಯಾವುದೊ ಲೋಕದಲ್ಲಿ
ನನ್ನ ಮನಸ್ಸುಕಳೆದೋಯ್ತೊ
ಏನೊ ಹೇಳಲಾರೆ ಆ ನಿಜವ ತಾಳಲಾರೆ
ನೀನೀಗ ನೀನಲ್ಲ ನಾನೆ ನಿನ್ನ ಒಳಗೆ
ಪ್ರೀತಿಪ್ರೇಮವಂತೆ ಏನು ಕಾಣೆನು
ತಿಳಿಯದ ಹೊಸಕಲೆಯ ಯಾರ ಕೇಳಲಿ
ಪ್ರೀತಿ ದೇವರಂತೆ ಎಲ್ಲೂ ಕಾಣದು
ಹೇಳಿದರು ಕಲಿಸಿದರು ಅದರರಿವು ಆಗದು
ಹೃದಯವದು ಸ್ಪಂದಿಸದೆ ನಿನಗೇನು ತಿಳಿಯದು
ಏನೊ ಹೇಳುವಾಸೆ ನಾನೇನೊ ಕೇಳುವಾಸೆ
ನಾನೀಗ ನಾನಲ್ಲ ಯಾರೊ ನನ್ನ ಒಳಗೆ
 
||ಏನಾಯ್ತೊ ನನಗೇನಾಯ್ತೊ
ನನ್ನಲಿ ಈತರ ಯಾಕಾಯ್ತೊ
ಕಾಣದ ಯಾವುದೊ ಲೋಕದಲ್ಲಿ
ಮನಸ್ಸು ಸಿಲುಕಿ ಕಳೆದೋಯ್ತೊ||
 
ಜೀವಜೀವವೆರೆಡು ಬೆರೆತುಹೋದವು
ಹೃದಯಗಳ ಭಾಷೆಯಲ್ಲಿ ಮೈಮರೆತುಹೋದವು
ನೂರುನೂರು ಜನ್ಮ ಕೂಡಿ ಇದ್ದಂತೆ
ನೆನಪುಗಳ ಕನಸ್ಸುಗಳ ಅಲೆ ಅಲೆಯು ಬಂದವು
ಮನಸ್ಸುಗಳ ಮುತ್ತಿಡಲು ನನಗೆಲ್ಲ ತಿಳಿದವು
ನನ್ನ ಪ್ರೀತಿ ಆಣೆ ನಾನು ನಿನಗೆ ತಾನೆ
ನೀನೀಗ ನೀನಲ್ಲ ನಾನೆ ನಿನ್ನ ಒಳಗೆ
 
||ಏನಾಯ್ತೊ ನನಗೇನಾಯ್ತೊ
ನನ್ನಲಿ ಈತರ ಯಾಕಾಯ್ತೊ
ಕಾಣದ ಯಾವುದೊ ಸುಳಿಯೊಳಗೆ
ಮನಸ್ಸು ಸಿಲುಕಿ ಕಳೆದೋಯ್ತೊ
ಏನೊ ಹೇಳಲಾರೆ ಅದೇನೊ ತಾಳಲಾರೆ
ನಾನೀಗ ನಾನಲ್ಲ ಯಾರೊ ನನ್ನ ಒಳಗೆ||

-
ಏನಾಯ್ತೊ ನನಗೇನಾಯ್ತೊ
ನನ್ನಲಿ ಈತರ ಯಾಕಾಯ್ತೊ
ಕಾಣದ ಯಾವುದೊ ಸುಳಿಯೊಳಗೆ
ಮನಸ್ಸು ಸಿಲುಕಿ ಕಳೆದೋಯ್ತೊ
ಏನೊ ಹೇಳಲಾರೆ ಅದೇನೊ ತಾಳಲಾರೆ
ನಾನೀಗ ನಾನಲ್ಲ ಯಾರೊ ನನ್ನ ಒಳಗೆ
 
ಏನಾಯ್ತೊ ನನಗೇನಾಯ್ತೊ
ನನ್ನಲಿ ಈತರ ಯಾಕಾಯ್ತೊ
ಕಾಣದ ಯಾವುದೊ ಲೋಕದಲ್ಲಿ
ನನ್ನ ಮನಸ್ಸುಕಳೆದೋಯ್ತೊ
ಏನೊ ಹೇಳಲಾರೆ ಆ ನಿಜವ ತಾಳಲಾರೆ
ನೀನೀಗ ನೀನಲ್ಲ ನಾನೆ ನಿನ್ನ ಒಳಗೆ
ಪ್ರೀತಿಪ್ರೇಮವಂತೆ ಏನು ಕಾಣೆನು
ತಿಳಿಯದ ಹೊಸಕಲೆಯ ಯಾರ ಕೇಳಲಿ
ಪ್ರೀತಿ ದೇವರಂತೆ ಎಲ್ಲೂ ಕಾಣದು
ಹೇಳಿದರು ಕಲಿಸಿದರು ಅದರರಿವು ಆಗದು
ಹೃದಯವದು ಸ್ಪಂದಿಸದೆ ನಿನಗೇನು ತಿಳಿಯದು
ಏನೊ ಹೇಳುವಾಸೆ ನಾನೇನೊ ಕೇಳುವಾಸೆ
ನಾನೀಗ ನಾನಲ್ಲ ಯಾರೊ ನನ್ನ ಒಳಗೆ
 
||ಏನಾಯ್ತೊ ನನಗೇನಾಯ್ತೊ
ನನ್ನಲಿ ಈತರ ಯಾಕಾಯ್ತೊ
ಕಾಣದ ಯಾವುದೊ ಲೋಕದಲ್ಲಿ
ಮನಸ್ಸು ಸಿಲುಕಿ ಕಳೆದೋಯ್ತೊ||
 
ಜೀವಜೀವವೆರೆಡು ಬೆರೆತುಹೋದವು
ಹೃದಯಗಳ ಭಾಷೆಯಲ್ಲಿ ಮೈಮರೆತುಹೋದವು
ನೂರುನೂರು ಜನ್ಮ ಕೂಡಿ ಇದ್ದಂತೆ
ನೆನಪುಗಳ ಕನಸ್ಸುಗಳ ಅಲೆ ಅಲೆಯು ಬಂದವು
ಮನಸ್ಸುಗಳ ಮುತ್ತಿಡಲು ನನಗೆಲ್ಲ ತಿಳಿದವು
ನನ್ನ ಪ್ರೀತಿ ಆಣೆ ನಾನು ನಿನಗೆ ತಾನೆ
ನೀನೀಗ ನೀನಲ್ಲ ನಾನೆ ನಿನ್ನ ಒಳಗೆ
 
||ಏನಾಯ್ತೊ ನನಗೇನಾಯ್ತೊ
ನನ್ನಲಿ ಈತರ ಯಾಕಾಯ್ತೊ
ಕಾಣದ ಯಾವುದೊ ಸುಳಿಯೊಳಗೆ
ಮನಸ್ಸು ಸಿಲುಕಿ ಕಳೆದೋಯ್ತೊ
ಏನೊ ಹೇಳಲಾರೆ ಅದೇನೊ ತಾಳಲಾರೆ
ನಾನೀಗ ನಾನಲ್ಲ ಯಾರೊ ನನ್ನ ಒಳಗೆ||

Yenaitho Nangenayaitho song lyrics from Kannada Movie Chanda starring Vijay, Shubha Poonja, Komal, Lyrics penned by S Narayan Sung by Kunal Ganjawala, Shreya Ghoshal, Music Composed by S Narayan, film is Directed by S Narayan and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ