ಸವಿ ಸವಿ ಸವಿ ಸವಿ
ಸವಿ ಸವಿ ಸವಿ ಸವಿ
ಸವಿ ಸವಿ ಸವಿ ಸವಿ
ಪ್ರಿಯೆ ನಿನ್ನ ನುಡಿ ಸವಿ
ಸದಾ ಎಂದೂ ನೀನೇ ಸವಿ
|| ಸವಿ ಸವಿ ಸವಿ ಸವಿ
ಸವಿ ಸವಿ ಸವಿ ಸವಿ…||
ಆಸೆ ನೂರು ಅರಳುತಿದೆ
ನಾಡಿ ನನ್ನ ರಮಿಸುತಿದೆ
ನೀನು ತಂದ ಮಾತಿನಲಿ
ಪ್ರೀತಿ ತುಂಬಿ ಹರಿಯುತಿದೆ
ಮನಸುಗಳ ಮಿಲನವಿದು
ಅರೆರೆರೆ ಎಂಥ ಪುಳಕವಿದು
ಹೃದಯಗಳ ಸ್ಪರ್ಶವಿದು
ಅರರರೆ ಇದು ಬಲು ಸೊಗಸು
ನಿನ್ನವನೇ ನಾನು ನನ್ನೊಳಗೆ ನೀನು
ಸಂಭ್ರಮದ ಈ ಸವಿಯ
ಹೇಳಲಾರೆ ತಾಳಲಾರೆ…
|| ಸವಿ ಸವಿ ಸವಿ ಸವಿ
ಸವಿ ಸವಿ ಸವಿ ಸವಿ
ಸವಿ ಸವಿ ಸವಿ ಸವಿ
ಪ್ರಿಯೆ ನಿನ್ನ ನುಡಿ ಸವಿ
ಸದಾ ಎಂದೂ ನೀನೇ ಸವಿ…
ಸವಿ ಸವಿ ಸವಿ ಸವಿ
ಸವಿ ಸವಿ ಸವಿ ಸವಿ….||
ನೀನು ನನ್ನ ಹೃದಯದಲಿ
ಗೀಚಿದಂತ ಪದವೇನು
ನೀನು ನನ್ನ ಉಸಿರೊಳಗೆ
ಹಾಡಿದಂತ ಸ್ವರವೇನು
ಮನಸುಗಳ ಮಿಲನದಲಿ
ಹರಿಯುವ ಹೊಸ ಅನಭುವವು
ಹೃದಯಗಳ ಸ್ಪರ್ಶದಲಿ
ಜಿನುಗುವ ಹೊಸ ಆಸೆಗಳು
ನನ್ನ ಅಂತರಂಗ ಕುಣಿವ ಪ್ರೇಮಗಂಗ
ನಿನ್ನೊಲುಮೆ ಹೂವು ನಾನು
ದೇವರಾಣಿ ನಾನೇ ನಿನಗೆ…
|| ಸವಿ ಸವಿ ಸವಿ ಸವಿ
ಸವಿ ಸವಿ ಸವಿ ಸವಿ
ಪ್ರಿಯ ನಿನ್ನ ನುಡಿ ಸವಿ
ಸದಾ ಎಂದೂ ನೀನೇ ಸವಿ….||
ಸವಿ ಸವಿ ಸವಿ ಸವಿ
ಸವಿ ಸವಿ ಸವಿ ಸವಿ
ಸವಿ ಸವಿ ಸವಿ ಸವಿ
ಪ್ರಿಯೆ ನಿನ್ನ ನುಡಿ ಸವಿ
ಸದಾ ಎಂದೂ ನೀನೇ ಸವಿ
|| ಸವಿ ಸವಿ ಸವಿ ಸವಿ
ಸವಿ ಸವಿ ಸವಿ ಸವಿ…||
ಆಸೆ ನೂರು ಅರಳುತಿದೆ
ನಾಡಿ ನನ್ನ ರಮಿಸುತಿದೆ
ನೀನು ತಂದ ಮಾತಿನಲಿ
ಪ್ರೀತಿ ತುಂಬಿ ಹರಿಯುತಿದೆ
ಮನಸುಗಳ ಮಿಲನವಿದು
ಅರೆರೆರೆ ಎಂಥ ಪುಳಕವಿದು
ಹೃದಯಗಳ ಸ್ಪರ್ಶವಿದು
ಅರರರೆ ಇದು ಬಲು ಸೊಗಸು
ನಿನ್ನವನೇ ನಾನು ನನ್ನೊಳಗೆ ನೀನು
ಸಂಭ್ರಮದ ಈ ಸವಿಯ
ಹೇಳಲಾರೆ ತಾಳಲಾರೆ…
|| ಸವಿ ಸವಿ ಸವಿ ಸವಿ
ಸವಿ ಸವಿ ಸವಿ ಸವಿ
ಸವಿ ಸವಿ ಸವಿ ಸವಿ
ಪ್ರಿಯೆ ನಿನ್ನ ನುಡಿ ಸವಿ
ಸದಾ ಎಂದೂ ನೀನೇ ಸವಿ…
ಸವಿ ಸವಿ ಸವಿ ಸವಿ
ಸವಿ ಸವಿ ಸವಿ ಸವಿ….||
ನೀನು ನನ್ನ ಹೃದಯದಲಿ
ಗೀಚಿದಂತ ಪದವೇನು
ನೀನು ನನ್ನ ಉಸಿರೊಳಗೆ
ಹಾಡಿದಂತ ಸ್ವರವೇನು
ಮನಸುಗಳ ಮಿಲನದಲಿ
ಹರಿಯುವ ಹೊಸ ಅನಭುವವು
ಹೃದಯಗಳ ಸ್ಪರ್ಶದಲಿ
ಜಿನುಗುವ ಹೊಸ ಆಸೆಗಳು
ನನ್ನ ಅಂತರಂಗ ಕುಣಿವ ಪ್ರೇಮಗಂಗ
ನಿನ್ನೊಲುಮೆ ಹೂವು ನಾನು
ದೇವರಾಣಿ ನಾನೇ ನಿನಗೆ…
|| ಸವಿ ಸವಿ ಸವಿ ಸವಿ
ಸವಿ ಸವಿ ಸವಿ ಸವಿ
ಪ್ರಿಯ ನಿನ್ನ ನುಡಿ ಸವಿ
ಸದಾ ಎಂದೂ ನೀನೇ ಸವಿ….||
Savi Savi song lyrics from Kannada Movie Chanda starring Vijay, Shubha Poonja, Komal, Lyrics penned by S Narayan Sung by Shan, Chithra, Music Composed by S Narayan, film is Directed by S Narayan and film is released on 2007