Hogu Manase-female Lyrics

ಹೋಗು ಮನಸೇ-ಫಿಮೇಲ್ Lyrics

in Chanda

in ಚಂಡ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೋಗು ಮನಸೇ ಹೋಗು
ನನ್ನವನ ಬಳಿ ಹೋಗು
ಹೋಗು ಮನಸೇ ಹೋಗು
ನನ್ನವನ ಬಳಿ ಹೋಗು
ಮುದ್ದು ಮನಸೇ ಹೋಗು
ಅವನಿರುವಲ್ಲಿ ಹೋಗು
ಅವನಂತರಂಗವನು
ಬಡಿ ಬಡಿದು ನೀ ಹೇಳು
ಸುಳ್ಳಲ್ಲಾಈ ಪ್ತೀತಿ
ಹೇಳಿ ಬಾ ಹೋಗು….
 
|| ಹೋಗು ಮನಸೇ ಹೋಗು
ನನ್ನವನ ಬಳಿ ಹೋಗು
ಮುದ್ದು ಮನಸೇ ಹೋಗು
ಅವನಿರುವಲ್ಲಿ ಹೋಗು
ಹೋಗು ಮನಸೇ… ಹೋಗು….||
 
ಓ ಓ ಓ ಓ…..
ಆ….ಆ….ಆ….ಆ….
 
ಅವನಿಲ್ಲದೆ….ಆ….ಆ….ಓ…ಓ ಓ ಓ…
ಅವನಿಲ್ಲದೆ ಹಸಿವಿಲ್ಲ ದಣಿವಿಲ್ಲ
ಮನ ಬತ್ತಿ ಹೋಯ್ತಲ್ಲಾ
ನಿಂತ ನೆಲದಲ್ಲಿ ಜಲವಿಲ್ಲ ಹಸಿವಿಲ್ಲ
ಅವನಿಲ್ಲದೆ ತಂಪಿಲ್ಲ ಇಂಪಿಲ್ಲ
ತಂಗಾಳಿಯೂ ಇಲ್ಲಾ
ತಿಂಗಳಾ ಬೆಳಕಿಲ್ಲಾ…ಹೂವಲ್ಲಿ ಕಂಪಿಲ್ಲಾ
ಅವನಿರದ ನನ್ನ ಬಳಿ ನೀನೇಕೆ ಇರುವೇ…
 
|| ಹೋಗು ಮನಸೇ ಹೋಗು
ನನ್ನವನ ಬಳಿ ಹೋಗು
ಮುದ್ದು ಮನಸೇ ಹೋಗು
ಅವನಿರುವಲ್ಲಿ ಹೋಗು
ಹೋಗು ಮನಸೇ… ಹೋಗು….||

ಹೋಗು ಮನಸೇ ಹೋಗು
ನನ್ನವನ ಬಳಿ ಹೋಗು
ಹೋಗು ಮನಸೇ ಹೋಗು
ನನ್ನವನ ಬಳಿ ಹೋಗು
ಮುದ್ದು ಮನಸೇ ಹೋಗು
ಅವನಿರುವಲ್ಲಿ ಹೋಗು
ಅವನಂತರಂಗವನು
ಬಡಿ ಬಡಿದು ನೀ ಹೇಳು
ಸುಳ್ಳಲ್ಲಾಈ ಪ್ತೀತಿ
ಹೇಳಿ ಬಾ ಹೋಗು….
 
|| ಹೋಗು ಮನಸೇ ಹೋಗು
ನನ್ನವನ ಬಳಿ ಹೋಗು
ಮುದ್ದು ಮನಸೇ ಹೋಗು
ಅವನಿರುವಲ್ಲಿ ಹೋಗು
ಹೋಗು ಮನಸೇ… ಹೋಗು….||
 
ಓ ಓ ಓ ಓ…..
ಆ….ಆ….ಆ….ಆ….
 
ಅವನಿಲ್ಲದೆ….ಆ….ಆ….ಓ…ಓ ಓ ಓ…
ಅವನಿಲ್ಲದೆ ಹಸಿವಿಲ್ಲ ದಣಿವಿಲ್ಲ
ಮನ ಬತ್ತಿ ಹೋಯ್ತಲ್ಲಾ
ನಿಂತ ನೆಲದಲ್ಲಿ ಜಲವಿಲ್ಲ ಹಸಿವಿಲ್ಲ
ಅವನಿಲ್ಲದೆ ತಂಪಿಲ್ಲ ಇಂಪಿಲ್ಲ
ತಂಗಾಳಿಯೂ ಇಲ್ಲಾ
ತಿಂಗಳಾ ಬೆಳಕಿಲ್ಲಾ…ಹೂವಲ್ಲಿ ಕಂಪಿಲ್ಲಾ
ಅವನಿರದ ನನ್ನ ಬಳಿ ನೀನೇಕೆ ಇರುವೇ…
 
|| ಹೋಗು ಮನಸೇ ಹೋಗು
ನನ್ನವನ ಬಳಿ ಹೋಗು
ಮುದ್ದು ಮನಸೇ ಹೋಗು
ಅವನಿರುವಲ್ಲಿ ಹೋಗು
ಹೋಗು ಮನಸೇ… ಹೋಗು….||

Hogu Manase-female song lyrics from Kannada Movie Chanda starring Vijay, Shubha Poonja, Komal, Lyrics penned by S Narayan Sung by Chithra, Music Composed by S Narayan, film is Directed by S Narayan and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ