Hogu Manase-male Lyrics

ಹೋಗು ಮನಸೇ-ಮೇಲ್ Lyrics

in Chanda

in ಚಂಡ

Video:
ಸಂಗೀತ ವೀಡಿಯೊ:

LYRIC

ಹೋಗು ಮನಸೇ ಹೋಗು
ನನ್ನವಳ ಬಳಿ ಹೋಗು
ಹೋಗು ಮನಸೇ ಹೋಗು
ನನ್ನವಳ ಬಳಿ ಹೋಗು
ಮುದ್ದು ಮನಸೇ ಹೋಗು
ಅವಳಿರುವಲ್ಲಿ ಹೋಗು
ಅವಳಂತರಂಗವನು
ಬಡಿ ಬಡಿದು ನೀ ಕೇಳು
ಸುಳ್ಳೇನುಈ ಪ್ತೀತಿ
ನೀ ಕೇಳು ಹೋಗು….
 
|| ಹೋಗು ಮನಸೇ ಹೋಗು
ನನ್ನವಳ ಬಳಿ ಹೋಗು
ಮುದ್ದು ಮನಸೇ ಹೋಗು
ಅವಳಿರುವಲ್ಲಿ ಹೋಗು
ಹೋಗು ಮನಸೇ… ಹೋಗು….||
 
ಅವಳಿಲ್ಲದೆ….ಆ….ಆ….ಓ…ಓ ಓ ಓ…
ಅವಳಿಲ್ಲದೆ ಹಸಿವಿಲ್ಲ ದಣಿವಿಲ್ಲ
ಮನ ಬತ್ತಿ ಹೋಯ್ತಲ್ಲಾ
ನಿಂತ ನೆಲದಲ್ಲಿ ಜಲವಿಲ್ಲ ಹಸಿವಿಲ್ಲ
ಅವಳಿಲ್ಲದೆ… ತಂಪಿಲ್ಲಾ ಇಂಪಿಲ್ಲಾ
ತಂಗಾಳಿಯೂ ಇಲ್ಲಾ….
ತಿಂಗಳ ಬೆಳಕಿಲ್ಲಾ…ಹೂವಲ್ಲಿ ಕಂಪಿಲ್ಲಾ
ಅವಳಿರದ ನನ್ನ ಬಳಿ ನೀನೇಕೆ ಇರುವೇ…
 
|| ಹೋಗು ಮನಸೇ ಹೋಗು
ನನ್ನವಳ ಬಳಿ ಹೋಗು
ಮುದ್ದು ಮನಸೇ ಹೋಗು
ಅವಳಿರುವಲ್ಲಿ ಹೋಗು
ಹೋಗು ಮನಸೇ… ಹೋಗು….||
 
ಅವಳಿಲ್ಲದೆ….ಆ….ಆ….ಓ…ಓ ಓ ಓ…
ಅವಳಿಲ್ಲದೆ ಒಲವಿಲ್ಲಾ ನಲಿವಿಲ್ಲಾ
ಎದೆ ಬಾಡಿ ಹೋಯ್ತಲ್ಲಾ…
ಇಬ್ಬನಿ ಸೋಕಿದರೂ ಚಳಿಯಿಲ್ಲ ಹಿತವಿಲ್ಲಾ
ಅವಳಿಲ್ಲದೆ ಕನಸಿಲ್ಲಾ ಬದುಕಿಲ್ಲಾ
ಕಣ್ಣೀರು ಸುಡುತಲ್ಲಾ ಕತ್ತಲೆಯ ಕಾನನದೆ
ನಿನ್ನನ್ನೇ ಹುಡುಕಿದೆ ನಾ….
ಅವಳಿರದ ನನ್ನ ಬಳಿ ನೀನೇಕೆ ಇರುವೇ…
 
|| ಹೋಗು ಮನಸೇ ಹೋಗು
ನನ್ನವಳ ಬಳಿ ಹೋಗು
ಮುದ್ದು ಮನಸೇ ಹೋಗು
ಅವಳಿರುವಲ್ಲಿ ಹೋಗು
ಹೋಗು ಮನಸೇ… ಹೋಗು….||

ಹೋಗು ಮನಸೇ ಹೋಗು
ನನ್ನವಳ ಬಳಿ ಹೋಗು
ಹೋಗು ಮನಸೇ ಹೋಗು
ನನ್ನವಳ ಬಳಿ ಹೋಗು
ಮುದ್ದು ಮನಸೇ ಹೋಗು
ಅವಳಿರುವಲ್ಲಿ ಹೋಗು
ಅವಳಂತರಂಗವನು
ಬಡಿ ಬಡಿದು ನೀ ಕೇಳು
ಸುಳ್ಳೇನುಈ ಪ್ತೀತಿ
ನೀ ಕೇಳು ಹೋಗು….
 
|| ಹೋಗು ಮನಸೇ ಹೋಗು
ನನ್ನವಳ ಬಳಿ ಹೋಗು
ಮುದ್ದು ಮನಸೇ ಹೋಗು
ಅವಳಿರುವಲ್ಲಿ ಹೋಗು
ಹೋಗು ಮನಸೇ… ಹೋಗು….||
 
ಅವಳಿಲ್ಲದೆ….ಆ….ಆ….ಓ…ಓ ಓ ಓ…
ಅವಳಿಲ್ಲದೆ ಹಸಿವಿಲ್ಲ ದಣಿವಿಲ್ಲ
ಮನ ಬತ್ತಿ ಹೋಯ್ತಲ್ಲಾ
ನಿಂತ ನೆಲದಲ್ಲಿ ಜಲವಿಲ್ಲ ಹಸಿವಿಲ್ಲ
ಅವಳಿಲ್ಲದೆ… ತಂಪಿಲ್ಲಾ ಇಂಪಿಲ್ಲಾ
ತಂಗಾಳಿಯೂ ಇಲ್ಲಾ….
ತಿಂಗಳ ಬೆಳಕಿಲ್ಲಾ…ಹೂವಲ್ಲಿ ಕಂಪಿಲ್ಲಾ
ಅವಳಿರದ ನನ್ನ ಬಳಿ ನೀನೇಕೆ ಇರುವೇ…
 
|| ಹೋಗು ಮನಸೇ ಹೋಗು
ನನ್ನವಳ ಬಳಿ ಹೋಗು
ಮುದ್ದು ಮನಸೇ ಹೋಗು
ಅವಳಿರುವಲ್ಲಿ ಹೋಗು
ಹೋಗು ಮನಸೇ… ಹೋಗು….||
 
ಅವಳಿಲ್ಲದೆ….ಆ….ಆ….ಓ…ಓ ಓ ಓ…
ಅವಳಿಲ್ಲದೆ ಒಲವಿಲ್ಲಾ ನಲಿವಿಲ್ಲಾ
ಎದೆ ಬಾಡಿ ಹೋಯ್ತಲ್ಲಾ…
ಇಬ್ಬನಿ ಸೋಕಿದರೂ ಚಳಿಯಿಲ್ಲ ಹಿತವಿಲ್ಲಾ
ಅವಳಿಲ್ಲದೆ ಕನಸಿಲ್ಲಾ ಬದುಕಿಲ್ಲಾ
ಕಣ್ಣೀರು ಸುಡುತಲ್ಲಾ ಕತ್ತಲೆಯ ಕಾನನದೆ
ನಿನ್ನನ್ನೇ ಹುಡುಕಿದೆ ನಾ….
ಅವಳಿರದ ನನ್ನ ಬಳಿ ನೀನೇಕೆ ಇರುವೇ…
 
|| ಹೋಗು ಮನಸೇ ಹೋಗು
ನನ್ನವಳ ಬಳಿ ಹೋಗು
ಮುದ್ದು ಮನಸೇ ಹೋಗು
ಅವಳಿರುವಲ್ಲಿ ಹೋಗು
ಹೋಗು ಮನಸೇ… ಹೋಗು….||

Hogu Manase-male song lyrics from Kannada Movie Chanda starring Vijay, Shubha Poonja, Komal, Lyrics penned by S Narayan Sung by Madhu Balakrishnan, Music Composed by S Narayan, film is Directed by S Narayan and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ