Nee Chendaane Lyrics

ನೀ ಚಂದಾನೇ Lyrics

in Chanda

in ಚಂಡ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಓ…..ಓ…ಓ….ಓ…
             ಓ ಓ ಓ …ಓ ಓ ಓ ಓ…
 
ಗಂಡು : ನೀ ಚೆಂದಾನೇ ನಿನ್ನಾಸೆ ಚೆಂದಾನೇ
             ನೀ ನನ್ನಲ್ಲಿ ಎಂದೆಂದೂ ಚೆಂದಾನೇ
             ಚಂದ್ರಮಗೂ ನಿನ್ನಂದ ಚೆಂದಾನೇ
             ಭೋರ್ಗರೆವಾ ನಿನ್ ಪ್ರೀತಿ ಚೆಂದಾನೇ
             ನೀನಿದ್ದರೆ ಈ ಬಾಳೆ ಚೆಂದಾನೇ…
ಹೆಣ್ಣು : ನೀ ಚೆಂದಾನೇ ನಿನ್ನಾಸೆ ಚೆಂದಾನೇ
             ನೀ ನನ್ನಲ್ಲಿ ಎಂದೆಂದೂ ಚೆಂದಾನೇ
 
ಹೆಣ್ಣು : ಕರಿಯ ನಿನ್ನ ಕಣ್ಣ ಒಳಗೆ
             ಜೋಗವು ಚೆಂದಾನೇ
             ಕುಣಿದು ಕುಣಿದು ನನ್ನ ಸೆಳೆವ
             ರೀತಿಯು ಚೆಂದಾನೇ
ಗಂಡು : ಓ…ನಾಚಿ ನಾಚಿ ನನ್ನ ಕರೆದ
             ಕೂಗೆಂತ ಚೆಂದಾನೇ
             ಕಾಡಿ ಬೇಡಿ ನನ್ನ ಕೂಡಿದಾ
             ಘಳಿಗೆ ಚೆಂದಾನೇ
ಹೆಣ್ಣು : ಮುತ್ತಿನ ಮೂಗುತಿ ಕೊಟ್ಟವನೇ…
             ಮಂತ್ರದ ಹೂವನು ಇಟ್ಟವನೇ…
ಗಂಡು : ಬಡವ ನಾನು ಭಾಗ್ಯ ನೀನು
             ನನಗೆ ಒಲಿದ ಸಿರಿಯು ನೀನು
ಹೆಣ್ಣು : ನಾನು ಪಡೆದ ಒಲುಮೆ ನೀನು
 
|| ಗಂಡು : ನೀ ಚೆಂದಾನೇ ನಿನ್ನಾಸೆ ಚೆಂದಾನೇ
             ನೀ ನನ್ನಲ್ಲಿ ಎಂದೆಂದೂ ಚೆಂದಾನೇ…||
 
ಗಂಡು : ನಲ್ಲೆ ನಿನ್ನ ಕೆನ್ನೆ ಮೇಲೆ
             ಜೇನಿಗೇನು ಕೆಲಸ…
             ಕದ್ದು ನಿನ್ನ ಮುದ್ದು ಮಾಡೋದ್‌
             ಯಾಕೆ ಇಂಥ ಸರಸ…
ಹೆಣ್ಣು : ಓ…ಸದ್ದು ಯಾಕೆ ಮುದ್ದು ಬೇಕೆ
             ಬಾ ನನ್ನ ಅರಸ….
             ಒಂದೇ ಒಂದು ಸಾರಿ ನನ್ನ
             ಕೂಡಿದ್ರೆ ಹರುಷ…
ಗಂಡು : ಏನ್‌ ಚೆಂದಾನೇ
             ನಲ್ಲೆ ಏನ್‌ ಚೆಂದಾನೇ
             ಈ ನಿನ್ನ ಮಾತಿಂದ ಆನಂದೇನೆ…
ಹೆಣ್ಣು : ಇರಲಿ ಇರಲಿ ಹೀಗೆ ಎಂದೂ
             ಜನುಮ ಜನುಮ ನಾವು ಒಂದು
ಗಂಡು : ನೀನೇ ನನಗೆ ಪ್ರೇಮ ಸಿಂಧು
 
|| ಹೆಣ್ಣು : ನೀ ಚೆಂದಾನೇ ನಿನ್ನಾಸೆ ಚೆಂದಾನೇ
ಗಂಡು : ನೀ ನನ್ನಲ್ಲಿ ಎಂದೆಂದೂ ಚೆಂದಾನೇ
ಹೆಣ್ಣು : ನಿನ್ನಿಂದ ನಾನೆಂದೂ ಚೆಂದಾನೇ
ಗಂಡು : ಭೋರ್ಗರೆವಾ ನಿನ್ ಪ್ರೀತಿ ಚೆಂದಾನೇ
ಹೆಣ್ಣು : ನೀನಿದ್ದರೆ ಈ ಬಾಳೆ ಚೆಂದಾನೇ…
ಗಂಡು : ಅಹ್ಹ ಹ್ಹಹ್ಹಾ….||

ಗಂಡು : ಓ…..ಓ…ಓ….ಓ…
             ಓ ಓ ಓ …ಓ ಓ ಓ ಓ…
 
ಗಂಡು : ನೀ ಚೆಂದಾನೇ ನಿನ್ನಾಸೆ ಚೆಂದಾನೇ
             ನೀ ನನ್ನಲ್ಲಿ ಎಂದೆಂದೂ ಚೆಂದಾನೇ
             ಚಂದ್ರಮಗೂ ನಿನ್ನಂದ ಚೆಂದಾನೇ
             ಭೋರ್ಗರೆವಾ ನಿನ್ ಪ್ರೀತಿ ಚೆಂದಾನೇ
             ನೀನಿದ್ದರೆ ಈ ಬಾಳೆ ಚೆಂದಾನೇ…
ಹೆಣ್ಣು : ನೀ ಚೆಂದಾನೇ ನಿನ್ನಾಸೆ ಚೆಂದಾನೇ
             ನೀ ನನ್ನಲ್ಲಿ ಎಂದೆಂದೂ ಚೆಂದಾನೇ
 
ಹೆಣ್ಣು : ಕರಿಯ ನಿನ್ನ ಕಣ್ಣ ಒಳಗೆ
             ಜೋಗವು ಚೆಂದಾನೇ
             ಕುಣಿದು ಕುಣಿದು ನನ್ನ ಸೆಳೆವ
             ರೀತಿಯು ಚೆಂದಾನೇ
ಗಂಡು : ಓ…ನಾಚಿ ನಾಚಿ ನನ್ನ ಕರೆದ
             ಕೂಗೆಂತ ಚೆಂದಾನೇ
             ಕಾಡಿ ಬೇಡಿ ನನ್ನ ಕೂಡಿದಾ
             ಘಳಿಗೆ ಚೆಂದಾನೇ
ಹೆಣ್ಣು : ಮುತ್ತಿನ ಮೂಗುತಿ ಕೊಟ್ಟವನೇ…
             ಮಂತ್ರದ ಹೂವನು ಇಟ್ಟವನೇ…
ಗಂಡು : ಬಡವ ನಾನು ಭಾಗ್ಯ ನೀನು
             ನನಗೆ ಒಲಿದ ಸಿರಿಯು ನೀನು
ಹೆಣ್ಣು : ನಾನು ಪಡೆದ ಒಲುಮೆ ನೀನು
 
|| ಗಂಡು : ನೀ ಚೆಂದಾನೇ ನಿನ್ನಾಸೆ ಚೆಂದಾನೇ
             ನೀ ನನ್ನಲ್ಲಿ ಎಂದೆಂದೂ ಚೆಂದಾನೇ…||
 
ಗಂಡು : ನಲ್ಲೆ ನಿನ್ನ ಕೆನ್ನೆ ಮೇಲೆ
             ಜೇನಿಗೇನು ಕೆಲಸ…
             ಕದ್ದು ನಿನ್ನ ಮುದ್ದು ಮಾಡೋದ್‌
             ಯಾಕೆ ಇಂಥ ಸರಸ…
ಹೆಣ್ಣು : ಓ…ಸದ್ದು ಯಾಕೆ ಮುದ್ದು ಬೇಕೆ
             ಬಾ ನನ್ನ ಅರಸ….
             ಒಂದೇ ಒಂದು ಸಾರಿ ನನ್ನ
             ಕೂಡಿದ್ರೆ ಹರುಷ…
ಗಂಡು : ಏನ್‌ ಚೆಂದಾನೇ
             ನಲ್ಲೆ ಏನ್‌ ಚೆಂದಾನೇ
             ಈ ನಿನ್ನ ಮಾತಿಂದ ಆನಂದೇನೆ…
ಹೆಣ್ಣು : ಇರಲಿ ಇರಲಿ ಹೀಗೆ ಎಂದೂ
             ಜನುಮ ಜನುಮ ನಾವು ಒಂದು
ಗಂಡು : ನೀನೇ ನನಗೆ ಪ್ರೇಮ ಸಿಂಧು
 
|| ಹೆಣ್ಣು : ನೀ ಚೆಂದಾನೇ ನಿನ್ನಾಸೆ ಚೆಂದಾನೇ
ಗಂಡು : ನೀ ನನ್ನಲ್ಲಿ ಎಂದೆಂದೂ ಚೆಂದಾನೇ
ಹೆಣ್ಣು : ನಿನ್ನಿಂದ ನಾನೆಂದೂ ಚೆಂದಾನೇ
ಗಂಡು : ಭೋರ್ಗರೆವಾ ನಿನ್ ಪ್ರೀತಿ ಚೆಂದಾನೇ
ಹೆಣ್ಣು : ನೀನಿದ್ದರೆ ಈ ಬಾಳೆ ಚೆಂದಾನೇ…
ಗಂಡು : ಅಹ್ಹ ಹ್ಹಹ್ಹಾ….||

Nee Chendaane song lyrics from Kannada Movie Chanda starring Vijay, Shubha Poonja, Komal, Lyrics penned by S Narayan Sung by Kumar Sanu, Shreya Ghoshal, Music Composed by S Narayan, film is Directed by S Narayan and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ