-
ಜು ಲಕ ಟಕ
ಮಾನವ ಏನು ನಿನ್ನ ಕೋರಿಕೆ
ಎಲೆ ಭೂತವೆ ನನ್ನ ಮಾವ ಅವತಾರ ನೋಡಿ ಸಾಕಾಗಿದೆ
ಎಲೆ ಭೂತವೆ ನನ್ನ ಮಾವ ಅವತಾರ ನೋಡಿ ಸಾಕಾಗಿದೆ
ಅವರಿಗೆ ಒಂದು ನೂತನ ವೇಷ ಬೇಕಾಗಿದೆ
ನೀಡು ಅವರಿಗೆ ಶ್ರೀಮಂತ ಬಟ್ಟೆ ಇಲ್ಲದಿದ್ದರೆ ನೀ ಕೆಟ್ಟೆ
ಜು ಲಕ ಟಕ
ಆಮೇಲೆ
ಮದುವೆಗೆ ಅವರ ಒಪ್ಪಿಗೆ ಬೇಕು
ಮದುವೆಗೆ ಅವರ ಒಪ್ಪಿಗೆ ಬೇಕು
ಅವರ ಮನಸ್ಸು ಬದಲಿಸು ಸಾಕು
ಜು ಲಕ ಟಕ
ಒಪ್ಪಿದೆ ನಾ ಒಪ್ಪಿದೆ
ಒಪ್ಪಿದೆ ನಾ ಒಪ್ಪಿದೆ
ನಿಮ್ಮ ಇಬ್ಬರ ಮದುವೆಗೆ ಒಪ್ಪಿದೆ
ಶ್ರೀಮಾನ್ ಗೋಪಾಲಕೃಷ್ಣ ಮದುವೆ ಇದು
ಬಲು ಶ್ರೀಮಂತ ನೋಟದ ಮದುವೆ ಇದು
ವಿವಾಹ ವೈಭವ ನೋಡೋಣ ಬನ್ನಿರೆ
ದಂಪತಿ ಉತ್ಸವ ಕಾಡೋಣ ಬನ್ನಿರೆ
ಶ್ರೀಮಾನ್ ಗೋಪಾಲಕೃಷ್ಣ ಮದುವೆ ಇದು
ಬಲು ಶ್ರೀಮಂತ ನೋಟದ ಮದುವೆ ಇದು
ನಿಮ್ಮ ಮದುವೆಗೆ ನನ್ನ ಕಾಣಿಕೆ
ರಂಭೆ ಊರ್ವಶಿ ತಿಲೋತ್ತಮೆ ಮೇನಕೆ
ಜು ಲಕ ಟಕ
-
ಜು ಲಕ ಟಕ
ಮಾನವ ಏನು ನಿನ್ನ ಕೋರಿಕೆ
ಎಲೆ ಭೂತವೆ ನನ್ನ ಮಾವ ಅವತಾರ ನೋಡಿ ಸಾಕಾಗಿದೆ
ಎಲೆ ಭೂತವೆ ನನ್ನ ಮಾವ ಅವತಾರ ನೋಡಿ ಸಾಕಾಗಿದೆ
ಅವರಿಗೆ ಒಂದು ನೂತನ ವೇಷ ಬೇಕಾಗಿದೆ
ನೀಡು ಅವರಿಗೆ ಶ್ರೀಮಂತ ಬಟ್ಟೆ ಇಲ್ಲದಿದ್ದರೆ ನೀ ಕೆಟ್ಟೆ
ಜು ಲಕ ಟಕ
ಆಮೇಲೆ
ಮದುವೆಗೆ ಅವರ ಒಪ್ಪಿಗೆ ಬೇಕು
ಮದುವೆಗೆ ಅವರ ಒಪ್ಪಿಗೆ ಬೇಕು
ಅವರ ಮನಸ್ಸು ಬದಲಿಸು ಸಾಕು
ಜು ಲಕ ಟಕ
ಒಪ್ಪಿದೆ ನಾ ಒಪ್ಪಿದೆ
ಒಪ್ಪಿದೆ ನಾ ಒಪ್ಪಿದೆ
ನಿಮ್ಮ ಇಬ್ಬರ ಮದುವೆಗೆ ಒಪ್ಪಿದೆ
ಶ್ರೀಮಾನ್ ಗೋಪಾಲಕೃಷ್ಣ ಮದುವೆ ಇದು
ಬಲು ಶ್ರೀಮಂತ ನೋಟದ ಮದುವೆ ಇದು
ವಿವಾಹ ವೈಭವ ನೋಡೋಣ ಬನ್ನಿರೆ
ದಂಪತಿ ಉತ್ಸವ ಕಾಡೋಣ ಬನ್ನಿರೆ
ಶ್ರೀಮಾನ್ ಗೋಪಾಲಕೃಷ್ಣ ಮದುವೆ ಇದು
ಬಲು ಶ್ರೀಮಂತ ನೋಟದ ಮದುವೆ ಇದು
ನಿಮ್ಮ ಮದುವೆಗೆ ನನ್ನ ಕಾಣಿಕೆ
ರಂಭೆ ಊರ್ವಶಿ ತಿಲೋತ್ತಮೆ ಮೇನಕೆ
ಜು ಲಕ ಟಕ
Ju Laka Taka song lyrics from Kannada Movie Challenge Gopalakrishna starring Ananthnag, Ashwini, Mukyamanthri Chandru, Lyrics penned by R N Jayagopal Sung by S P Balasubrahmanyam, Kusuma, Chorus, Music Composed by Upendra Kumar, film is Directed by Om Saiprakash and film is released on 1990