Disco Shanthi Seere Uttu Bandare Lyrics

ಡಿಸ್ಕೊ ಶಾಂತಿ ಸೀರೆ ಉಟ್ಟು ಬಂದರೆ Lyrics

in Challenge Gopalakrishna

in ಚಾಲೆಂಜ್ ಗೋಪಾಲಕೃಷ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಡಿಸ್ಕೊ ಶಾಂತಿ ಸೀರೆ ಉಟ್ಟು ಬಂದರೆ
ಸೀರೆ ನಾಚಿ ರಂಗೇರಿತು
ಕೆಂಪು ತುಟ್ಟಿಯ ಕಚ್ಚಿ ಒಮ್ಮೆ ನಕ್ಕರೆ
ಭೂಮಿ ತೇಲಾಡಿತು
 
ಡಿಸ್ಕೊ ಶಾಂತಿ
||ಡಿಸ್ಕೊ ಶಾಂತಿ ಸೀರೆ ಉಟ್ಟು ಬಂದರೆ
ಸೀರೆ ನಾಚಿ ರಂಗೇರಿತು
ಕೆಂಪು ತುಟ್ಟಿಯ ಕಚ್ಚಿ ಒಮ್ಮೆ ನಕ್ಕರೆ
ಭೂಮಿ ತೇಲಾಡಿತು||
 
ಅಯ್ಯೊ ಅವಳ ರವಿಕೆ ಬಟ್ಟೆ ನಾನಾಗಬಾರದೆ
ಎಂದು ಬಯಸಿ ಬಯಸಿ ನಿಂತ ಯುವಕ
ಅಯ್ಯೊ ಅವಳ ರವಿಕೆ ಬಟ್ಟೆ ನಾನಾಗಬಾರದೆ
ಎಂದು ಬಯಸಿ ಬಯಸಿ ನಿಂತ ಯುವಕ
ಒಂದು ಬಾರಿ ಅವಳ ಸಂಗ ಆಡಬೇಕು ನಾ ಎಂದು
ಬಾಯಿ ಚಪ್ಪರಿಸಿದ ಮುದುಕ
ನನ್ನ ಸೊಂಟ ಒಮ್ಮೆ ಕುಲುಕಿಬಿಟ್ಟರೆ
ಕಣ್ಣತುಂಬ ಗುಂಗೇರಿತು
ಒಮ್ಮೆ ನನ್ನ ಮೈಸೋಕಿ ಬಿಟ್ಟರೆ
ಪಾಪಪ್ರಜ್ಞೆ ತಪ್ಪಿತು
 
ಡಿಸ್ಕೊ ಶಾಂತಿ
||ಡಿಸ್ಕೊ ಶಾಂತಿ ಸೀರೆ ಉಟ್ಟು ಬಂದರೆ
ಸೀರೆ ನಾಚಿ ರಂಗೇರಿತು
ಕೆಂಪು ತುಟ್ಟಿಯ ಕಚ್ಚಿ ಒಮ್ಮೆ ನಕ್ಕರೆ
ಭೂಮಿ ತೇಲಾಡಿತು||
 
ನನ್ನ ಸೀರೆ ಧಾರವಾರ ರವಿಕೆ ಕಾರವಾರ
ಕಲಿಕೆ ಸೋಮವಾರ ಪೇಟೆ ಬಲ್ಲಿರ
ನನ್ನ ಸೀರೆ ಧಾರವಾರ ರವಿಕೆ ಕಾರವಾರ
ಕಲಿಕೆ ಸೋಮವಾರ ಪೇಟೆ ಬಲ್ಲಿರ
ನನ್ನ ಓಲೆ ಮಂಗಳೂರು ಹಾರ ಬೆಂಗಳೂರು
ಜೋಡಿ ಯಾವ ಊರು ಹೇಳಿರ
ನನ್ನ ಸಂಗ ಒಂದು ಸಂಜೆ ಕಳೆದರೆ
ಹಲವು ಊರು ಸಂದರ್ಶನ
ಬಳಿಕ ನಿಮಗೆ ನಡೆವ ಶಕ್ತಿ ಉಳಿದರೆ
ನಿತ್ಯ ನನ್ನ ದರ್ಶನ
 
ಡಿಸ್ಕೊ ಶಾಂತಿ
||ಡಿಸ್ಕೊ ಶಾಂತಿ ಸೀರೆ ಉಟ್ಟು ಬಂದರೆ
ಸೀರೆ ನಾಚಿ ರಂಗೇರಿತು
ಕೆಂಪು ತುಟ್ಟಿಯ ಕಚ್ಚಿ ಒಮ್ಮೆ ನಕ್ಕರೆ
ಭೂಮಿ ತೇಲಾಡಿತು||
ಡಿಸ್ಕೊ ಶಾಂತಿ

-
ಡಿಸ್ಕೊ ಶಾಂತಿ ಸೀರೆ ಉಟ್ಟು ಬಂದರೆ
ಸೀರೆ ನಾಚಿ ರಂಗೇರಿತು
ಕೆಂಪು ತುಟ್ಟಿಯ ಕಚ್ಚಿ ಒಮ್ಮೆ ನಕ್ಕರೆ
ಭೂಮಿ ತೇಲಾಡಿತು
 
ಡಿಸ್ಕೊ ಶಾಂತಿ
||ಡಿಸ್ಕೊ ಶಾಂತಿ ಸೀರೆ ಉಟ್ಟು ಬಂದರೆ
ಸೀರೆ ನಾಚಿ ರಂಗೇರಿತು
ಕೆಂಪು ತುಟ್ಟಿಯ ಕಚ್ಚಿ ಒಮ್ಮೆ ನಕ್ಕರೆ
ಭೂಮಿ ತೇಲಾಡಿತು||
 
ಅಯ್ಯೊ ಅವಳ ರವಿಕೆ ಬಟ್ಟೆ ನಾನಾಗಬಾರದೆ
ಎಂದು ಬಯಸಿ ಬಯಸಿ ನಿಂತ ಯುವಕ
ಅಯ್ಯೊ ಅವಳ ರವಿಕೆ ಬಟ್ಟೆ ನಾನಾಗಬಾರದೆ
ಎಂದು ಬಯಸಿ ಬಯಸಿ ನಿಂತ ಯುವಕ
ಒಂದು ಬಾರಿ ಅವಳ ಸಂಗ ಆಡಬೇಕು ನಾ ಎಂದು
ಬಾಯಿ ಚಪ್ಪರಿಸಿದ ಮುದುಕ
ನನ್ನ ಸೊಂಟ ಒಮ್ಮೆ ಕುಲುಕಿಬಿಟ್ಟರೆ
ಕಣ್ಣತುಂಬ ಗುಂಗೇರಿತು
ಒಮ್ಮೆ ನನ್ನ ಮೈಸೋಕಿ ಬಿಟ್ಟರೆ
ಪಾಪಪ್ರಜ್ಞೆ ತಪ್ಪಿತು
 
ಡಿಸ್ಕೊ ಶಾಂತಿ
||ಡಿಸ್ಕೊ ಶಾಂತಿ ಸೀರೆ ಉಟ್ಟು ಬಂದರೆ
ಸೀರೆ ನಾಚಿ ರಂಗೇರಿತು
ಕೆಂಪು ತುಟ್ಟಿಯ ಕಚ್ಚಿ ಒಮ್ಮೆ ನಕ್ಕರೆ
ಭೂಮಿ ತೇಲಾಡಿತು||
 
ನನ್ನ ಸೀರೆ ಧಾರವಾರ ರವಿಕೆ ಕಾರವಾರ
ಕಲಿಕೆ ಸೋಮವಾರ ಪೇಟೆ ಬಲ್ಲಿರ
ನನ್ನ ಸೀರೆ ಧಾರವಾರ ರವಿಕೆ ಕಾರವಾರ
ಕಲಿಕೆ ಸೋಮವಾರ ಪೇಟೆ ಬಲ್ಲಿರ
ನನ್ನ ಓಲೆ ಮಂಗಳೂರು ಹಾರ ಬೆಂಗಳೂರು
ಜೋಡಿ ಯಾವ ಊರು ಹೇಳಿರ
ನನ್ನ ಸಂಗ ಒಂದು ಸಂಜೆ ಕಳೆದರೆ
ಹಲವು ಊರು ಸಂದರ್ಶನ
ಬಳಿಕ ನಿಮಗೆ ನಡೆವ ಶಕ್ತಿ ಉಳಿದರೆ
ನಿತ್ಯ ನನ್ನ ದರ್ಶನ
 
ಡಿಸ್ಕೊ ಶಾಂತಿ
||ಡಿಸ್ಕೊ ಶಾಂತಿ ಸೀರೆ ಉಟ್ಟು ಬಂದರೆ
ಸೀರೆ ನಾಚಿ ರಂಗೇರಿತು
ಕೆಂಪು ತುಟ್ಟಿಯ ಕಚ್ಚಿ ಒಮ್ಮೆ ನಕ್ಕರೆ
ಭೂಮಿ ತೇಲಾಡಿತು||
ಡಿಸ್ಕೊ ಶಾಂತಿ

Disco Shanthi Seere Uttu Bandare song lyrics from Kannada Movie Challenge Gopalakrishna starring Ananthnag, Ashwini, Mukyamanthri Chandru, Lyrics penned by R N Jayagopal Sung by B R Chaya, Music Composed by Upendra Kumar, film is Directed by Om Saiprakash and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ