Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹರೆಯದ ಬ್ರೇಕ್‌ ಡ್ಯಾನ್ಸ್ ಇದೆ
ಹರುಷದ ಶೇಕ್‌ ಡ್ಯಾನ್ಸ ಇದೆ
ಕಣ್ಣಲ್ಲಿ ರೊಮ್ಯಾನ್ಸ್‌ ಇದೆ
ಪ್ರಣಯಕ್ಕೆ ಸ್ವೀಟ್‌ ಚ್ಯಾನ್ಸ್‌ ಇದೆ
ಬನ್ನಿ ಒಂದಾಗಿ ಕುಣಿಯುವ
ತಕಿಟ ತಕಿಟ ತಕ ತೋಂ
 
||ಹರೆಯದ ಬ್ರೇಕ್‌ ಡ್ಯಾನ್ಸ್ ಇದೆ
ಹರುಷದ ಶೇಕ್‌ ಡ್ಯಾನ್ಸ ಇದೆ
ಕಣ್ಣಲ್ಲಿ ರೊಮ್ಯಾನ್ಸ್‌ ಇದೆ
ಪ್ರಣಯಕ್ಕೆ ಸ್ವೀಟ್‌ ಚ್ಯಾನ್ಸ್‌ ಇದೆ
ಬನ್ನಿ ಒಂದಾಗಿ ಕುಣಿಯುವ
ತಕಿಟ ತಕಿಟ ತಕ ತೋಂ||
 
ನಮ್ಮ ಹಾರ್ಟಿನಲ್ಲಿ ಪ್ರೀತಿ ಬಿಟ್ಟು ಬೇರೆ ಏನಿಲ್ಲ
ನಾಳೆ ಎಂಬ ಚಿಂತೆ ಸಂತೆ ಈಗ ಬೇಕಿಲ್ಲ
ನಮ್ಮ ಹಾರ್ಟಿನಲ್ಲಿ ಪ್ರೀತಿ ಬಿಟ್ಟು ಬೇರೆ ಏನಿಲ್ಲ
ನಾಳೆ ಎಂಬ ಚಿಂತೆ ಸಂತೆ ಈಗ ಬೇಕಿಲ್ಲ
ಗಂಡು ಹೆಣ್ಣು ಸೇರಿ ಆಡುವಾಗ ತಪ್ಪು ಏನಿಲ್ಲ
ಸತ್ಯವಾದ ಸ್ನೇಹದಲ್ಲಿ ಕಪ್ಪು ರಂಗಿಲ್ಲ
ಮೋಜಿಗೆ ಕಾಲೇಜಿದೆ ಸರಸಕ್ಕೆ ಟೀನೇಜಿದೆ
ಬಾಳಲ್ಲಿ ಮ್ಯಾರೇಜಿದೆ ಅದರಲ್ಲಿ ಸ್ವೀಟ್‌ ಥ್ರಿಲ್ಲಿದೆ
ಬನ್ನಿ ಒಂದಾಗಿ ಕುಣಿಯುವ
ತಕಿಟ ತಕಿಟ ತಕ ತೋಂ
 
ನಮ್ಮ ಆಸೆಯೆಲ್ಲ ಗೆಜ್ಜೆಕಟ್ಟಿ ಹೆಜ್ಜೆ ಹಾಕಿದೆ
ತೂಗುವಂತ ತಾಳಕ್ಕಿಂದು ಮೈ ತೂಗಿದೆ
ನಮ್ಮ ಆಸೆಯೆಲ್ಲ ಗೆಜ್ಜೆಕಟ್ಟಿ ಹೆಜ್ಜೆ ಹಾಕಿದೆ
ತೂಗುವಂತ ತಾಳಕ್ಕಿಂದು ಮೈ ತೂಗಿದೆ
ನಮ್ಮ ಕಣ್ಣತುಂಬ ಮತ್ತು ತುಂಬಿ ಮಾಟ ಮಾಡಿದೆ
ಭೂಮಿ ಎಲ್ಲೊ ಬಾನು ಎಲ್ಲೊ ಮರೆತುಹೋಗಿದೆ
ಹೃದಯದ ಸಂತೋಷವು ಮಿಡಿದಿದೆ ಸಂಗೀತವು
ಬೆರೆತರೆ ಆನಂದವು ಪ್ರೇಮಕ್ಕೆ ಸಂಕೇತವು
ಬನ್ನಿ ಒಂದಾಗಿ ಕುಣಿಯುವ
ತಕಿಟ ತಕಿಟ ತಕ ತೋಂ
 
||ಹರೆಯದ ಬ್ರೇಕ್‌ ಡ್ಯಾನ್ಸ್ ಇದೆ
ಹರುಷದ ಶೇಕ್‌ ಡ್ಯಾನ್ಸ ಇದೆ
ಕಣ್ಣಲ್ಲಿ ರೊಮ್ಯಾನ್ಸ್‌ ಇದೆ
ಪ್ರಣಯಕ್ಕೆ ಸ್ವೀಟ್‌ ಚ್ಯಾನ್ಸ್‌ ಇದೆ
ಬನ್ನಿ ಒಂದಾಗಿ ಕುಣಿಯುವ
ತಕಿಟ ತಕಿಟ ತಕ ತೋಂ||

ಹರೆಯದ ಬ್ರೇಕ್‌ ಡ್ಯಾನ್ಸ್ ಇದೆ
ಹರುಷದ ಶೇಕ್‌ ಡ್ಯಾನ್ಸ ಇದೆ
ಕಣ್ಣಲ್ಲಿ ರೊಮ್ಯಾನ್ಸ್‌ ಇದೆ
ಪ್ರಣಯಕ್ಕೆ ಸ್ವೀಟ್‌ ಚ್ಯಾನ್ಸ್‌ ಇದೆ
ಬನ್ನಿ ಒಂದಾಗಿ ಕುಣಿಯುವ
ತಕಿಟ ತಕಿಟ ತಕ ತೋಂ
 
||ಹರೆಯದ ಬ್ರೇಕ್‌ ಡ್ಯಾನ್ಸ್ ಇದೆ
ಹರುಷದ ಶೇಕ್‌ ಡ್ಯಾನ್ಸ ಇದೆ
ಕಣ್ಣಲ್ಲಿ ರೊಮ್ಯಾನ್ಸ್‌ ಇದೆ
ಪ್ರಣಯಕ್ಕೆ ಸ್ವೀಟ್‌ ಚ್ಯಾನ್ಸ್‌ ಇದೆ
ಬನ್ನಿ ಒಂದಾಗಿ ಕುಣಿಯುವ
ತಕಿಟ ತಕಿಟ ತಕ ತೋಂ||
 
ನಮ್ಮ ಹಾರ್ಟಿನಲ್ಲಿ ಪ್ರೀತಿ ಬಿಟ್ಟು ಬೇರೆ ಏನಿಲ್ಲ
ನಾಳೆ ಎಂಬ ಚಿಂತೆ ಸಂತೆ ಈಗ ಬೇಕಿಲ್ಲ
ನಮ್ಮ ಹಾರ್ಟಿನಲ್ಲಿ ಪ್ರೀತಿ ಬಿಟ್ಟು ಬೇರೆ ಏನಿಲ್ಲ
ನಾಳೆ ಎಂಬ ಚಿಂತೆ ಸಂತೆ ಈಗ ಬೇಕಿಲ್ಲ
ಗಂಡು ಹೆಣ್ಣು ಸೇರಿ ಆಡುವಾಗ ತಪ್ಪು ಏನಿಲ್ಲ
ಸತ್ಯವಾದ ಸ್ನೇಹದಲ್ಲಿ ಕಪ್ಪು ರಂಗಿಲ್ಲ
ಮೋಜಿಗೆ ಕಾಲೇಜಿದೆ ಸರಸಕ್ಕೆ ಟೀನೇಜಿದೆ
ಬಾಳಲ್ಲಿ ಮ್ಯಾರೇಜಿದೆ ಅದರಲ್ಲಿ ಸ್ವೀಟ್‌ ಥ್ರಿಲ್ಲಿದೆ
ಬನ್ನಿ ಒಂದಾಗಿ ಕುಣಿಯುವ
ತಕಿಟ ತಕಿಟ ತಕ ತೋಂ
 
ನಮ್ಮ ಆಸೆಯೆಲ್ಲ ಗೆಜ್ಜೆಕಟ್ಟಿ ಹೆಜ್ಜೆ ಹಾಕಿದೆ
ತೂಗುವಂತ ತಾಳಕ್ಕಿಂದು ಮೈ ತೂಗಿದೆ
ನಮ್ಮ ಆಸೆಯೆಲ್ಲ ಗೆಜ್ಜೆಕಟ್ಟಿ ಹೆಜ್ಜೆ ಹಾಕಿದೆ
ತೂಗುವಂತ ತಾಳಕ್ಕಿಂದು ಮೈ ತೂಗಿದೆ
ನಮ್ಮ ಕಣ್ಣತುಂಬ ಮತ್ತು ತುಂಬಿ ಮಾಟ ಮಾಡಿದೆ
ಭೂಮಿ ಎಲ್ಲೊ ಬಾನು ಎಲ್ಲೊ ಮರೆತುಹೋಗಿದೆ
ಹೃದಯದ ಸಂತೋಷವು ಮಿಡಿದಿದೆ ಸಂಗೀತವು
ಬೆರೆತರೆ ಆನಂದವು ಪ್ರೇಮಕ್ಕೆ ಸಂಕೇತವು
ಬನ್ನಿ ಒಂದಾಗಿ ಕುಣಿಯುವ
ತಕಿಟ ತಕಿಟ ತಕ ತೋಂ
 
||ಹರೆಯದ ಬ್ರೇಕ್‌ ಡ್ಯಾನ್ಸ್ ಇದೆ
ಹರುಷದ ಶೇಕ್‌ ಡ್ಯಾನ್ಸ ಇದೆ
ಕಣ್ಣಲ್ಲಿ ರೊಮ್ಯಾನ್ಸ್‌ ಇದೆ
ಪ್ರಣಯಕ್ಕೆ ಸ್ವೀಟ್‌ ಚ್ಯಾನ್ಸ್‌ ಇದೆ
ಬನ್ನಿ ಒಂದಾಗಿ ಕುಣಿಯುವ
ತಕಿಟ ತಕಿಟ ತಕ ತೋಂ||

Hareyada Break Dance song lyrics from Kannada Movie Challenge Gopalakrishna starring Ananthnag, Ashwini, Mukyamanthri Chandru, Lyrics penned by R N Jayagopal Sung by S P Balasubrahmanyam, Manjula Gururaj, Chorus, Music Composed by Upendra Kumar, film is Directed by Om Saiprakash and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ