Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಈ ಹುಡುಗಿ ಬೊಂಬಾಟು ಭಲೆ ಹುಷಾರ್‌ ರೀ
ಈ ಹುಡುಗಿ ಬೊಂಬಾಟು ಭಲೆ ಹುಷಾರ್‌ ರೀ
ನನ್‌ ಜೋಡಿ ಈ ಬಂಗಾರಿ
ಅರೆ
ಈ ಹುಡುಗಿ ಬೊಂಬಾಟು ಭಲೆ ಹುಷಾರ್‌ ರೀ
ನನ್‌ ಜೋಡಿ ಈ ಬಂಗಾರಿ
ಮೈಸೂರಿನ ಹೊಸ ದುಂಡು ಮಲ್ಲಿಗೆ
ಬೆಂಗಳೂರಿನ ಈ ಕೆಂಡ ಸಂಪಿಗೆ
ಇವಳೇನೆ ನಮ್‌ ಮನೆಗೆ ಫೆಂಟಾಸ್ಟಿಕ್‌ ಫ್ಲವರ್‌ ವಾಸ್
ಈ ಹುಡುಗಿ
 
ಹುಡುಗ ನೀ ಬೊಂಬಾಟ್‌ ಬಲೆ ಕಿಲಾಡಿ
ನೀ ಮಾಡ್ದೆ ನಂಗೆ ಮೋಡಿ
ತುಂಟಾಟದೆ ಆ ಗೋಪಾಲನೆ
ಈ ರಾಧೆಗೆ ನೀ ಶ್ರೀ ಕೃಷ್ಣನೆ
ಎಂದೆಂದು ನೋಡಯ್ಯ ನಾ ನಿನ್ನ ಫ್ಲವರ್‌ ವಾಸ್‌
ಹುಡುಗ ನೀ
 
||ಈ ಹುಡುಗಿ ಬೊಂಬಾಟು ಭಲೆ ಹುಷಾರ್‌ ರೀ
ನನ್‌ ಜೋಡಿ ಈ ಬಂಗಾರಿ||
 
ಬಂದೆ ನಿನ್ನ ಮನಸ್ಸಿನಲ್ಲಿ ಬಾಡಿಗೆಗೆಂದು
ಬಂದೆ ನಿನ್ನ ಮನಸ್ಸಿನಲ್ಲಿ ಬಾಡಿಗೆಗೆಂದು
ಏನು ಬೇಕೊ ಎಷ್ಟು ಬೇಕು ಕೇಳೊ ನೀನಿಂದು
ಎಷ್ಟು ಕೊಟ್ರು ಇನ್ನು ಬೇಕು ಸಾಲದು ಇಂದು
ರೆಂಟು ಕಂಟ್ರೋಲ್‌ ಇಲ್ವೆ ಇಲ್ಲ ನೋಡಿದಕ್ಕೆಂದು
ಓ ಮೈ ಲಾರ್ಡ್
ಓಓ ಈ ನಮ್ಮ ಪ್ರೇಮಾಯಣ ಬರೆಯೋಕೆ ಶುರು ಇನ್ನು
ಹೆತ್ತೋರು ರಾಮಾಯಣ ಮಾಡ್ದಿದ್ರೆ ಇನ್ನು ಚೆನ್ನ
ಚಾಲೆಂಜ್‌ ಗೆಲ್ಲೋಣ ಓ ನನ್ನ ಫ್ಲವರ್‌ ವಾಸ್
 
ಹುಡುಗ ನೀ
||ಹುಡುಗ ನೀ ಬೊಂಬಾಟ್‌ ಬಲೆ ಕಿಲಾಡಿ
ನೀ ಮಾಡ್ದೆ ನಂಗೆ ಮೋಡಿ||
 
ನಮ್ಮ ಮುಂದೆ ಯಾವ ಲೆಕ್ಕ ಲೈಲಾ ಮಜ್ನು
ನಮ್ಮ ಮುಂದೆ ಯಾವ ಲೆಕ್ಕ ಲೈಲಾ ಮಜ್ನು
Lkg ಗೆ ಸಮ ನೋಡು ರೋಮಿಯೊ ಜ್ಯೂಲಿಯೆಟ್
ನಮ್ಮ ಪ್ರೀತಿ ತಾಜ್‌ ಮಹಲ್‌ ಹಾಗೆ ಬ್ಯೂಟಿ
ನಮ್ಮ ಮದುವೆ ಮಾಡೋದೇನೆ ದೊಡ್ಡೋರ ಡ್ಯೂಟಿ
ಓ ಮೈ ಲಾರ್ಡ್‌
ಈ ನನ್ನ ಸೆಲೆಕ್ಷನ್‌ ಅವಿರೋಧ ಎಲೆಕ್ಷನ್
ನಾ ನಿನ್ನ ಮನೆಯನ್ನು ಬೆಳಗೋದು ಎಂದು ಇನ್ನು
ಆ ಚಿಂತೆ ಹೀಗೇಕೆ ಓ ನನ್ನ ಫ್ಲವರ್‌ ವಾಸ್‌
 
ಹುಡುಗ ನೀ
||ಹುಡುಗ ನೀ ಬೊಂಬಾಟ್‌ ಬಲೆ ಕಿಲಾಡಿ
ನೀ ಮಾಡ್ದೆ ನಂಗೆ ಮೋಡಿ||
 
ಮೈಸೂರಿನ ಹೊಸ ದುಂಡು ಮಲ್ಲಿಗೆ
ಬೆಂಗಳೂರಿನ ಈ ಕೆಂಡ ಸಂಪಿಗೆ
ಇವಳೇನೆ ನಮ್‌ ಮನೆಗೆ ಫೆಂಟಾಸ್ಟಿಕ್‌ ಫ್ಲವರ್‌ ವಾಸ್
ಈ ಹುಡುಗಿ

-
ಈ ಹುಡುಗಿ ಬೊಂಬಾಟು ಭಲೆ ಹುಷಾರ್‌ ರೀ
ಈ ಹುಡುಗಿ ಬೊಂಬಾಟು ಭಲೆ ಹುಷಾರ್‌ ರೀ
ನನ್‌ ಜೋಡಿ ಈ ಬಂಗಾರಿ
ಅರೆ
ಈ ಹುಡುಗಿ ಬೊಂಬಾಟು ಭಲೆ ಹುಷಾರ್‌ ರೀ
ನನ್‌ ಜೋಡಿ ಈ ಬಂಗಾರಿ
ಮೈಸೂರಿನ ಹೊಸ ದುಂಡು ಮಲ್ಲಿಗೆ
ಬೆಂಗಳೂರಿನ ಈ ಕೆಂಡ ಸಂಪಿಗೆ
ಇವಳೇನೆ ನಮ್‌ ಮನೆಗೆ ಫೆಂಟಾಸ್ಟಿಕ್‌ ಫ್ಲವರ್‌ ವಾಸ್
ಈ ಹುಡುಗಿ
 
ಹುಡುಗ ನೀ ಬೊಂಬಾಟ್‌ ಬಲೆ ಕಿಲಾಡಿ
ನೀ ಮಾಡ್ದೆ ನಂಗೆ ಮೋಡಿ
ತುಂಟಾಟದೆ ಆ ಗೋಪಾಲನೆ
ಈ ರಾಧೆಗೆ ನೀ ಶ್ರೀ ಕೃಷ್ಣನೆ
ಎಂದೆಂದು ನೋಡಯ್ಯ ನಾ ನಿನ್ನ ಫ್ಲವರ್‌ ವಾಸ್‌
ಹುಡುಗ ನೀ
 
||ಈ ಹುಡುಗಿ ಬೊಂಬಾಟು ಭಲೆ ಹುಷಾರ್‌ ರೀ
ನನ್‌ ಜೋಡಿ ಈ ಬಂಗಾರಿ||
 
ಬಂದೆ ನಿನ್ನ ಮನಸ್ಸಿನಲ್ಲಿ ಬಾಡಿಗೆಗೆಂದು
ಬಂದೆ ನಿನ್ನ ಮನಸ್ಸಿನಲ್ಲಿ ಬಾಡಿಗೆಗೆಂದು
ಏನು ಬೇಕೊ ಎಷ್ಟು ಬೇಕು ಕೇಳೊ ನೀನಿಂದು
ಎಷ್ಟು ಕೊಟ್ರು ಇನ್ನು ಬೇಕು ಸಾಲದು ಇಂದು
ರೆಂಟು ಕಂಟ್ರೋಲ್‌ ಇಲ್ವೆ ಇಲ್ಲ ನೋಡಿದಕ್ಕೆಂದು
ಓ ಮೈ ಲಾರ್ಡ್
ಓಓ ಈ ನಮ್ಮ ಪ್ರೇಮಾಯಣ ಬರೆಯೋಕೆ ಶುರು ಇನ್ನು
ಹೆತ್ತೋರು ರಾಮಾಯಣ ಮಾಡ್ದಿದ್ರೆ ಇನ್ನು ಚೆನ್ನ
ಚಾಲೆಂಜ್‌ ಗೆಲ್ಲೋಣ ಓ ನನ್ನ ಫ್ಲವರ್‌ ವಾಸ್
 
ಹುಡುಗ ನೀ
||ಹುಡುಗ ನೀ ಬೊಂಬಾಟ್‌ ಬಲೆ ಕಿಲಾಡಿ
ನೀ ಮಾಡ್ದೆ ನಂಗೆ ಮೋಡಿ||
 
ನಮ್ಮ ಮುಂದೆ ಯಾವ ಲೆಕ್ಕ ಲೈಲಾ ಮಜ್ನು
ನಮ್ಮ ಮುಂದೆ ಯಾವ ಲೆಕ್ಕ ಲೈಲಾ ಮಜ್ನು
Lkg ಗೆ ಸಮ ನೋಡು ರೋಮಿಯೊ ಜ್ಯೂಲಿಯೆಟ್
ನಮ್ಮ ಪ್ರೀತಿ ತಾಜ್‌ ಮಹಲ್‌ ಹಾಗೆ ಬ್ಯೂಟಿ
ನಮ್ಮ ಮದುವೆ ಮಾಡೋದೇನೆ ದೊಡ್ಡೋರ ಡ್ಯೂಟಿ
ಓ ಮೈ ಲಾರ್ಡ್‌
ಈ ನನ್ನ ಸೆಲೆಕ್ಷನ್‌ ಅವಿರೋಧ ಎಲೆಕ್ಷನ್
ನಾ ನಿನ್ನ ಮನೆಯನ್ನು ಬೆಳಗೋದು ಎಂದು ಇನ್ನು
ಆ ಚಿಂತೆ ಹೀಗೇಕೆ ಓ ನನ್ನ ಫ್ಲವರ್‌ ವಾಸ್‌
 
ಹುಡುಗ ನೀ
||ಹುಡುಗ ನೀ ಬೊಂಬಾಟ್‌ ಬಲೆ ಕಿಲಾಡಿ
ನೀ ಮಾಡ್ದೆ ನಂಗೆ ಮೋಡಿ||
 
ಮೈಸೂರಿನ ಹೊಸ ದುಂಡು ಮಲ್ಲಿಗೆ
ಬೆಂಗಳೂರಿನ ಈ ಕೆಂಡ ಸಂಪಿಗೆ
ಇವಳೇನೆ ನಮ್‌ ಮನೆಗೆ ಫೆಂಟಾಸ್ಟಿಕ್‌ ಫ್ಲವರ್‌ ವಾಸ್
ಈ ಹುಡುಗಿ

Ee Hudugi Bombatu song lyrics from Kannada Movie Challenge Gopalakrishna starring Ananthnag, Ashwini, Mukyamanthri Chandru, Lyrics penned by R N Jayagopal Sung by S P Balasubrahmanyam, Manjula Gururaj, Music Composed by Upendra Kumar, film is Directed by Om Saiprakash and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ