-
ಬಟ್ಟೆ ಹಾಕೊ ವಿಷಯದಲ್ಲಿ ಸರ್ವಜ್ಞನಿಗೆ ಸವಾಲು ಹಾಕುವರು
ಹೊಟ್ಟೆಗೆ ತಿನ್ನೊ ಪಾಯಿಂಟಿನಲ್ಲಿ ಗಾಳಿಯ ಕುಡಿದೆ ಬದುಕುವರು
ಆಬಾಜಿಸಂ ಜಿಂದಾಬಾದ್
ಜಿಪುಣರ ಸಂಗ ಜಿಂದಾಬಾದ್
ಜುಗ್ಗನೆ ಆಗಲಿ ಜಿಪುಣನೆ ಆಗಲಿ ದುಡ್ಡಿದ್ದವನೆ ದೊಡ್ಡಪ್ಪ

ಅದು ಇಲ್ಲದವನು ಜಾಣನಾದರು ಬಾಳಿನಲ್ಲಿ ಬಲು ಬೆಪ್ಪ

ಸಂಪಾದಿಸಿದ ಪ್ರತಿ ಕಾಸನು ಕೂಸಿನ ಹಾಗೆ ಸಾಕಬೇಕು
ಕೂಸಿನ ಹಾಗೆ ಸಾಕಬೇಕು
ಅತಿಥಿಯು ಬಂದರೆ ಅಮ್ಮ ತಗುಲಿದೆ ಎನ್ನುತ ಅವರ ಓಡಿಸಬೇಕು
ಎನ್ನುತ ಅವರ ಓಡಿಸಬೇಕು
ಎಲ್ಲ ಎದುರು ಇಲ್ಲ ಇಲ್ಲ ಎಂದು
ಎಲ್ಲ ಎದುರು ಇಲ್ಲ ಇಲ್ಲ ಎಂದು
ಅಳುವ ಪಲ್ಲವಿ ಹಾಡಬೇಕು
ಹಬ್ಬವೆ ಆಗಲಿ ಹರಿದಿನವಾಗಲಿ
ಹಬ್ಬವೆ ಆಗಲಿ ಹರಿದಿನವಾಗಲಿ
ಜಿಪುಣರ ವ್ರತವ ಪಾಲಿಸಬೇಕು
ಆಬಾಜಿಸಂ ಜಿಂದಾಬಾದ್
ಜಿಪುಣರ ಸಂಗ ಜಿಂದಾಬಾದ್
ಆಬಾಜಿಸಂ ಜಿಂದಾಬಾದ್
ಜಿಪುಣರ ಸಂಗ ಜಿಂದಾಬಾದ್
||ಜುಗ್ಗನೆ ಆಗಲಿ ಜಿಪುಣನೆ ಆಗಲಿ ದುಡ್ಡಿದ್ದವನೆ ದೊಡ್ಡಪ್ಪ||
ಬರಿಯ ಕಾಲಿಗೆ ಲಾಡಿಯ ಕಟ್ಟಲು ಚಪ್ಪಲಿ ಖರ್ಚೆ ನಮಗಿಲ್ಲ
ಚಪ್ಪಲಿ ಖರ್ಚೆ ನಮಗಿಲ್ಲ
ಹೇರಿಗೆ ಆಯಿಲು ಶ್ಯಾಂಪೂ ಸೋಪು ಗುಂಡು ಹೊಡೆಸಿದರೆ ಬೇಕಿಲ್ಲ
ಗುಂಡು ಹೊಡೆಸಿದರೆ ಬೇಕಿಲ್ಲ
ಹಿತ್ತಾಳೆಯಲ್ಲಿ ತಾಳಿ ಮಾಡಿಸೆ
ಹಿತ್ತಾಳೆಯಲ್ಲಿ ತಾಳಿ ಮಾಡಿಸೆ
ಗಂಡನ ಪ್ರಾಣವು ಹೋಗೊಲ್ಲ
ಪ್ಯಾಂಟು ಶರ್ಟು ಬೇಕೆಯಿಲ್ಲ
ಪ್ಯಾಂಟು ಶರ್ಟು ಬೇಕೆಯಿಲ್ಲ
ಸೊಪ್ಪನ್ನು ಕಟ್ಟೆ ಸಾಕಲ್ಲ

ಎಂಜಲು ಕೈಯ್ಯಲಿ ಕಾಗೆಯ ಕೂಡ ಓಡಿಸಕೂಡದು ಅಣ್ಣಯ್ಯ
ಓಡಿಸಕೂಡದು ಅಣ್ಣಯ್ಯ
ಹೇಸಿಗೆ ಮೇಲೆ ಕಾಸದು ಬಿದ್ದರೆ ಬಿಡಲೇಬಾರದು ತಮ್ಮಯ್ಯ
ಬಿಡಲೇಬಾರದು ತಮ್ಮಯ್ಯ
ಜಿಪುಣ ಎಂದರೆ ಜಗದಲ್ಲಿ ಎಲ್ಲ
ಜಿಪುಣ ಎಂದರೆ ಜಗದಲ್ಲಿ ಎಲ್ಲ
ಮಾಡುವರಯ್ಯ ಅಪಹಾಸ್ಯ
ಜಿಪುಣಗೆ ಗೊತ್ತು ಒಳಹೊರಗೆಲ್ಲ
ಜಿಪುಣಗೆ ಗೊತ್ತು ಒಳಹೊರಗೆಲ್ಲ
ಜಿಪುಣರ ಚಿದಂಬರ ರಹಸ್ಯ
ಆಬಾಜಿಸಂ ಜಿಂದಾಬಾದ್
ಜಿಪುಣರ ಸಂಗ ಜಿಂದಾಬಾದ್
ಆಬಾಜಿಸಂ ಜಿಂದಾಬಾದ್
ಜಿಪುಣರ ಸಂಗ ಜಿಂದಾಬಾದ್
||ಜುಗ್ಗನೆ ಆಗಲಿ ಜಿಪುಣನೆ ಆಗಲಿ ದುಡ್ಡಿದ್ದವನೆ ದೊಡ್ಡಪ್ಪ
ಅದು ಇಲ್ಲದವನು ಜಾಣನಾದರು ಬಾಳಿನಲ್ಲಿ ಬಲು ಬೆಪ್ಪ||