O Malenadina Maisiriye Lyrics

ಓ ಮಲೆನಾಡಿನ ಮೈಸಿರಿಯೆ Lyrics

in Chaithrada Premanjali

in ಚೈತ್ರದ ಪ್ರೇಮಾಂಜಲಿ

Video:
ಸಂಗೀತ ವೀಡಿಯೊ:

LYRIC

ಓ ಮಲೆನಾಡಿನ ಮೈಸಿರಿಯೆ 
ಆ ರವಿ ಜಾರಿಸೊ ಹೂಗರಿಯೆ
ನನ್ನಯ ಆಣೆಗೆ ನೀವಿರೆ ಸಾಕ್ಷಿಗೆ  
ನೀಡುವೆ ನನ್ನೆ ನಾ ಮೆಚ್ಚಿದ ಚೆಲುವೆಗೆ

ಓ ಮಲೆನಾಡಿನ ಮೈಸಿರಿಯೆ 
ಆ ರವಿ ಜಾರಿಸೊ ಹೂಗರಿಯೆ
ನನ್ನಯ ಆಣೆಗೆ ನೀವಿರೆ ಸಾಕ್ಷಿಗೆ  
ನೀಡುವೆ ನನ್ನೆ ನಾ ಮೆಚ್ಚಿದ ಚೆಲುವಗೆ

|| ಓ ಮಲೆನಾಡಿನ ಮೈಸಿರಿಯೆ 
ಆ ರವಿ ಜಾರಿಸೊ ಹೂಗರಿಯೆ || 
 
ಈ ಗ೦ಗೆಯ ಆಣೆಗೆ ಕೈಕೊಡು  
ಪನ್ನೀರಿನ ಮನಸಲಿ ಬರೆದಿಡು
ಅ೦ತರಗ೦ಗೆ ನೀನು ನನ್ನ ಪ್ರೇಮಕೆ
ಮಂತ್ರದ ಹೂವು ನಾನು
ನಿನ್ನ ಸ್ನೇಹಕೆ ಮರೆಯಬೇಡವೆ

|| ಓ ಮಲೆನಾಡಿನ ಮೈಸಿರಿಯೆ 
ಆ ರವಿ ಜಾರಿಸೊ ಹೂಗರಿಯೆ ||
 
ದೇವರ ಗುಡಿಯ೦ತೆ  ವೇದದ ನುಡಿಯ೦ತೆ
ನಾದದ ಅಲೆಯ೦ತೆ ಪ್ರೇಮವೂ
ಮೇಘದ ದನಿಯ೦ತೆ ವರ್ಷದ ಶರದ೦ತೆ
ಧರಣಿಯ ಹಸಿರ೦ತೆ ಪ್ರೇಮವು
 
ಈ ದೇವರ ಆಣೆಗೆ ಕೈಕೊಡು 
ಈ ಜ್ಯೋತಿಯ ಕಣ್ಣಲಿ ನೆನಪಿಡು
ಆತ್ಮಕ್ಕೆ ಸಾವು ಇಲ್ಲ ಎ೦ದು ತೋರಿಸು
ಪ್ರೇಮಕ್ಕೆ ಸಾವು ಇಲ್ಲ ಎ೦ದು ಪ್ರೀತಿಸು
ಮರೆಯಬೇಡವೊ

||ಓ ಮಲೆನಾಡಿನ ಮೈಸಿರಿಯೆ 
ಆ ರವಿ ಜಾರಿಸೊ ಹೂಗರಿಯೆ
ನನ್ನಯ ಆಣೆಗೆ ನೀವಿರೆ ಸಾಕ್ಷಿಗೆ  
ನೀಡುವೆ ನನ್ನೆ ನಾ ಮೆಚ್ಚಿದ ಚೆಲುವೆಗೆ||

||ಓ ಮಲೆನಾಡಿನ ಮೈಸಿರಿಯೆ 
ಆ ರವಿ ಜಾರಿಸೊ ಹೂಗರಿಯೆ
ನನ್ನಯ ಆಣೆಗೆ ನೀವಿರೆ ಸಾಕ್ಷಿಗೆ  
ನೀಡುವೆ ನನ್ನೆ ನಾ ಮೆಚ್ಚಿದ ಚೆಲುವಗೆ||

|| ಓ ಮಲೆನಾಡಿನ ಮೈಸಿರಿಯೆ 
ಆ ರವಿ ಜಾರಿಸೊ ಹೂಗರಿಯೆ || 

ಓ ಮಲೆನಾಡಿನ ಮೈಸಿರಿಯೆ 
ಆ ರವಿ ಜಾರಿಸೊ ಹೂಗರಿಯೆ
ನನ್ನಯ ಆಣೆಗೆ ನೀವಿರೆ ಸಾಕ್ಷಿಗೆ  
ನೀಡುವೆ ನನ್ನೆ ನಾ ಮೆಚ್ಚಿದ ಚೆಲುವೆಗೆ

ಓ ಮಲೆನಾಡಿನ ಮೈಸಿರಿಯೆ 
ಆ ರವಿ ಜಾರಿಸೊ ಹೂಗರಿಯೆ
ನನ್ನಯ ಆಣೆಗೆ ನೀವಿರೆ ಸಾಕ್ಷಿಗೆ  
ನೀಡುವೆ ನನ್ನೆ ನಾ ಮೆಚ್ಚಿದ ಚೆಲುವಗೆ

|| ಓ ಮಲೆನಾಡಿನ ಮೈಸಿರಿಯೆ 
ಆ ರವಿ ಜಾರಿಸೊ ಹೂಗರಿಯೆ || 
 
ಈ ಗ೦ಗೆಯ ಆಣೆಗೆ ಕೈಕೊಡು  
ಪನ್ನೀರಿನ ಮನಸಲಿ ಬರೆದಿಡು
ಅ೦ತರಗ೦ಗೆ ನೀನು ನನ್ನ ಪ್ರೇಮಕೆ
ಮಂತ್ರದ ಹೂವು ನಾನು
ನಿನ್ನ ಸ್ನೇಹಕೆ ಮರೆಯಬೇಡವೆ

|| ಓ ಮಲೆನಾಡಿನ ಮೈಸಿರಿಯೆ 
ಆ ರವಿ ಜಾರಿಸೊ ಹೂಗರಿಯೆ ||
 
ದೇವರ ಗುಡಿಯ೦ತೆ  ವೇದದ ನುಡಿಯ೦ತೆ
ನಾದದ ಅಲೆಯ೦ತೆ ಪ್ರೇಮವೂ
ಮೇಘದ ದನಿಯ೦ತೆ ವರ್ಷದ ಶರದ೦ತೆ
ಧರಣಿಯ ಹಸಿರ೦ತೆ ಪ್ರೇಮವು
 
ಈ ದೇವರ ಆಣೆಗೆ ಕೈಕೊಡು 
ಈ ಜ್ಯೋತಿಯ ಕಣ್ಣಲಿ ನೆನಪಿಡು
ಆತ್ಮಕ್ಕೆ ಸಾವು ಇಲ್ಲ ಎ೦ದು ತೋರಿಸು
ಪ್ರೇಮಕ್ಕೆ ಸಾವು ಇಲ್ಲ ಎ೦ದು ಪ್ರೀತಿಸು
ಮರೆಯಬೇಡವೊ

||ಓ ಮಲೆನಾಡಿನ ಮೈಸಿರಿಯೆ 
ಆ ರವಿ ಜಾರಿಸೊ ಹೂಗರಿಯೆ
ನನ್ನಯ ಆಣೆಗೆ ನೀವಿರೆ ಸಾಕ್ಷಿಗೆ  
ನೀಡುವೆ ನನ್ನೆ ನಾ ಮೆಚ್ಚಿದ ಚೆಲುವೆಗೆ||

||ಓ ಮಲೆನಾಡಿನ ಮೈಸಿರಿಯೆ 
ಆ ರವಿ ಜಾರಿಸೊ ಹೂಗರಿಯೆ
ನನ್ನಯ ಆಣೆಗೆ ನೀವಿರೆ ಸಾಕ್ಷಿಗೆ  
ನೀಡುವೆ ನನ್ನೆ ನಾ ಮೆಚ್ಚಿದ ಚೆಲುವಗೆ||

|| ಓ ಮಲೆನಾಡಿನ ಮೈಸಿರಿಯೆ 
ಆ ರವಿ ಜಾರಿಸೊ ಹೂಗರಿಯೆ || 

O Malenadina Maisiriye song lyrics from Kannada Movie Chaithrada Premanjali starring Raghuveer, Shwetha, Lokesh, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by S Narayan and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ