O Kogile Naa Hadale Lyrics

ಓ ಕೋಗಿಲೇ ನಾ ಹಾಡಲೇ Lyrics

in Chaithrada Premanjali

in ಚೈತ್ರದ ಪ್ರೇಮಾಂಜಲಿ

LYRIC

Song Details Page after Lyrice

ಓಓಓಓಓ ಕೋಗಿಲೇ ಕೋಗಿಲೇ ಕೋಗಿಲೇ 
ನಾ…….. ಹಾಡಲೇ ಹಾಡಲೇ ಹಾಡಲೇ

ಭೂ ತಾಯಮ್ಮನ ಕೈಗೂಸಮ್ಮನ
ಇದೇ ಮೊದಲು ಬರಿ ತೊದಲು
ಕೇಳೆ ಹಾಡುವೆ
ಇದೇ ಮೊದಲು ಬರಿ ತೊದಲು
ಕೇಳೆ ಹಾಡುವೆ
ಓಓಓಓಓ ಕೋಗಿಲೇ ನಾ….. ಹಾಡಲೇ

ಒ೦ಟಿ ನಾನು ಮರಗಳೆ
ಒ೦ಟಿ ನಾನು ಎಲೆಗಳೆ
ಕೊಕ್ಕಿನಲ್ಲಿ ತಿ೦ಡಿಯ ಗುಟುಕು ನೀಡೊ ಹಕ್ಕಿಯೆ
ಸ್ವಲ್ಪ ಉಳಿಸಿ ತಿನಿಸೆಯಾ .. 
ನನಗೂ.. ಹಸಿವಿದೆ
ಕಾಣೆ ತಾಯಿ ಲಾಲಿಯ
ಕಾಣೆ ತ೦ದೆ ಪ್ರೀತಿಯ
ತಾಯ ಮಡಿಲ ಗಿಳಿಗಳೆ ತ೦ದೆ ನೆರಳ ಮರಿಗಳೆ
ಬರಲೆ ನಾನು ಈಗಲೇ ನಿಮ್ಮ.. ಗೂಡಿಗೆ
ಹಾರಲು ಬಾರದು ಆತುರ ತಾಳದು
ಆನ೦ದಕೀ ರಾಗವೇ ಸಾಲದು

||ಭೂ ತಾಯಮ್ಮನ ಕೈಗೂಸಮ್ಮನ
ಇದೇ ಮೊದಲು ಬರಿ ತೊದಲು
ಕೇಳೆ ಹಾಡುವೆ
ಇದೇ ಮೊದಲು ಬರಿ ತೊದಲು
ಕೇಳೆ ಹಾಡುವೆ
ಓಓಓಓಓ ಕೋಗಿಲೇ ನಾ….. ಹಾಡಲೇ||
 
ಗಿಲ್ ಗಿಲಿಯಾ  
ಯಾವೋನಪ್ಪ ಯಾವೋನು
ತಗಡಿನ್ ಡಬ್ಬಿ ತ೦ದೋನು
ಮಟಮಟ ನೋಡೋನು
ಪೋಟಗೀಟ ತೆಗ್ಯೋನು
ಪಟ್ಟಾಪಟ್ಟಿ ಅ೦ಗ್ಡಿಯೋನು
ರೈಲ್ವೆಪಟ್ಟಿ ಕ೦ಬ್ಯೋನು
ಹೋಟ್ಲಲ್ ಬ೦ದ ಬೂಟ್ಸೋನು
ಬನ್ರೆ ಬನ್ರೆ ಜಾಡ್ಸೋಣು
 
ಹರಿವ ನೀರು ನಿಲ್ಲದು ಇಲ್ಲಿ ಚಿ೦ತೆ ಉಳಿಯದು
ತೊಳೆದು ಎಲ್ಲ ಕಹಿಗಳ ಸವಿದು ಕಾಡ ಸಿಹಿಗಳ
ಎದೆಯ ತು೦ಬ ಹಸಿರಿನ ಬೆಳೆಯೇ...ತೂರಿದೆ
ಬೆಳ್ಳಿ ಹಕ್ಕಿ ಕಿರುದನಿ ಗಿರಿಗಳಿ೦ದ ಮರುದನಿ
ರೆಕ್ಕೆ ಇರದ ಹುಲಿಗಳು ಅ೦ಕೆ ಇರದ ಕಲಿಗಳು
ಕ್ರೂರ ಮೃಗದ ಸೈನ್ಯವೇ ಮರೆಯಲ್ಲೇ ಅಡಗಿದೆ
ಎದೆಯಲಿ ನಡುಕವು ಜೊತೆಯಲಿ ಪುಳಕವು
ಆನ೦ದಕೀ ರಾಗವೇ ಸಾಲದು

||ಭೂ ತಾಯಮ್ಮನ ಕೈಗೂಸಮ್ಮನ
ಇದೇ ಮೊದಲು ಬರಿ ತೊದಲು
ಕೇಳೆ ಹಾಡುವೆ
ಇದೇ ಮೊದಲು ಬರಿ ತೊದಲು
ಕೇಳೆ ಹಾಡುವೆ
ಓಓಓಓಓ ಕೋಗಿಲೇ ನಾ….. ಹಾಡಲೇ||

ಓಓಓಓಓ ಕೋಗಿಲೇ ಕೋಗಿಲೇ ಕೋಗಿಲೇ 
ನಾ…….. ಹಾಡಲೇ ಹಾಡಲೇ ಹಾಡಲೇ

ಭೂ ತಾಯಮ್ಮನ ಕೈಗೂಸಮ್ಮನ
ಇದೇ ಮೊದಲು ಬರಿ ತೊದಲು
ಕೇಳೆ ಹಾಡುವೆ
ಇದೇ ಮೊದಲು ಬರಿ ತೊದಲು
ಕೇಳೆ ಹಾಡುವೆ
ಓಓಓಓಓ ಕೋಗಿಲೇ ನಾ….. ಹಾಡಲೇ

ಒ೦ಟಿ ನಾನು ಮರಗಳೆ
ಒ೦ಟಿ ನಾನು ಎಲೆಗಳೆ
ಕೊಕ್ಕಿನಲ್ಲಿ ತಿ೦ಡಿಯ ಗುಟುಕು ನೀಡೊ ಹಕ್ಕಿಯೆ
ಸ್ವಲ್ಪ ಉಳಿಸಿ ತಿನಿಸೆಯಾ .. 
ನನಗೂ.. ಹಸಿವಿದೆ
ಕಾಣೆ ತಾಯಿ ಲಾಲಿಯ
ಕಾಣೆ ತ೦ದೆ ಪ್ರೀತಿಯ
ತಾಯ ಮಡಿಲ ಗಿಳಿಗಳೆ ತ೦ದೆ ನೆರಳ ಮರಿಗಳೆ
ಬರಲೆ ನಾನು ಈಗಲೇ ನಿಮ್ಮ.. ಗೂಡಿಗೆ
ಹಾರಲು ಬಾರದು ಆತುರ ತಾಳದು
ಆನ೦ದಕೀ ರಾಗವೇ ಸಾಲದು

||ಭೂ ತಾಯಮ್ಮನ ಕೈಗೂಸಮ್ಮನ
ಇದೇ ಮೊದಲು ಬರಿ ತೊದಲು
ಕೇಳೆ ಹಾಡುವೆ
ಇದೇ ಮೊದಲು ಬರಿ ತೊದಲು
ಕೇಳೆ ಹಾಡುವೆ
ಓಓಓಓಓ ಕೋಗಿಲೇ ನಾ….. ಹಾಡಲೇ||
 
ಗಿಲ್ ಗಿಲಿಯಾ  
ಯಾವೋನಪ್ಪ ಯಾವೋನು
ತಗಡಿನ್ ಡಬ್ಬಿ ತ೦ದೋನು
ಮಟಮಟ ನೋಡೋನು
ಪೋಟಗೀಟ ತೆಗ್ಯೋನು
ಪಟ್ಟಾಪಟ್ಟಿ ಅ೦ಗ್ಡಿಯೋನು
ರೈಲ್ವೆಪಟ್ಟಿ ಕ೦ಬ್ಯೋನು
ಹೋಟ್ಲಲ್ ಬ೦ದ ಬೂಟ್ಸೋನು
ಬನ್ರೆ ಬನ್ರೆ ಜಾಡ್ಸೋಣು
 
ಹರಿವ ನೀರು ನಿಲ್ಲದು ಇಲ್ಲಿ ಚಿ೦ತೆ ಉಳಿಯದು
ತೊಳೆದು ಎಲ್ಲ ಕಹಿಗಳ ಸವಿದು ಕಾಡ ಸಿಹಿಗಳ
ಎದೆಯ ತು೦ಬ ಹಸಿರಿನ ಬೆಳೆಯೇ...ತೂರಿದೆ
ಬೆಳ್ಳಿ ಹಕ್ಕಿ ಕಿರುದನಿ ಗಿರಿಗಳಿ೦ದ ಮರುದನಿ
ರೆಕ್ಕೆ ಇರದ ಹುಲಿಗಳು ಅ೦ಕೆ ಇರದ ಕಲಿಗಳು
ಕ್ರೂರ ಮೃಗದ ಸೈನ್ಯವೇ ಮರೆಯಲ್ಲೇ ಅಡಗಿದೆ
ಎದೆಯಲಿ ನಡುಕವು ಜೊತೆಯಲಿ ಪುಳಕವು
ಆನ೦ದಕೀ ರಾಗವೇ ಸಾಲದು

||ಭೂ ತಾಯಮ್ಮನ ಕೈಗೂಸಮ್ಮನ
ಇದೇ ಮೊದಲು ಬರಿ ತೊದಲು
ಕೇಳೆ ಹಾಡುವೆ
ಇದೇ ಮೊದಲು ಬರಿ ತೊದಲು
ಕೇಳೆ ಹಾಡುವೆ
ಓಓಓಓಓ ಕೋಗಿಲೇ ನಾ….. ಹಾಡಲೇ||

O Kogile Naa Hadale song lyrics from Kannada Movie Chaithrada Premanjali starring Raghuveer, Shwetha, Lokesh, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by S Narayan and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ