Daari Bido Vidhiye Lyrics

in Chaithrada Premanjali

LYRIC

ದಾರಿಬಿಡು ವಿಧಿಯೇ
ವಿಧಿಯೇ ಕರುಣಾಳುವಾಗಿ
ಬದುಕಿರಲು ಮನಸಿಲ್ಲ
ಬದುಕಿಸಲು ತಿಳಿದಿಲ್ಲ, ಉಸಿರಿಲ್ಲ

ಕರುಣೆಯಿಡು ವಿಧಿಯೇ
ವಿಧಿಯೇ ಶುಭರಾಗವಾಗಿ
ತಾಯೊಡಲು ಉಯ್ಲಿಡಲು ಕಂಬನಿಯ
ನಡುಗಡಲು, ಪ್ರಳಯದೊಳು
 
ಓ ಓ ಓ ಓ ಓ ಓ. . .ಓ ಓ ಓ ಓ ಓ ಓ ಓ. .
ಓ ಓ ಓ ಓ ಓ ಓ ಓ ಓ. . . ಓ ಓ ಓ ಓ ಓ
 
ನವೋದಯ ತಾಯಿಗೆ
ಶುಭೋದಯ ಬಾಳಿಗೆ
ಮಕ್ಕಳ ಮನವೊಲಿಸುವ
ಕಲೆ ಹೆತ್ತವರಿಗಿದೆ
ಮಕ್ಕಳ ಕಣ್ಣೊರೆಸಲು
ಬೆಲೆ ಅತ್ತವರಿಗಿದೆ
ಅಮಾನುಷ ಸಮಾಜವು
ಕಠೋರವು ಸಮೂಹವು
ಯುಗ ಯುಗದಲಿ
ಥರಥರ ವಿಧ ಕಾಯಿದೆಗಳಿವೆ
ನೀ ಮನಸಿಗೆ ಸರಿತೋರಿದಕಡೆ
ನಡೆದರೆ ಶುಭವೆ. . .

|| ದಾರಿಬಿಡು ವಿಧಿಯೇ
ವಿಧಿಯೇ ಕರುನಾಳುವಾಗಿ
ನೆನಪುಗಳು ಮರೆತಿಲ್ಲ
ಕುಳಿತಿರಲು ಬಿಡುತಿಲ್ಲ ಬಿಡುತಿಲ್ಲ ||

Daari Bido Vidhiye song lyrics from Kannada Movie Chaithrada Premanjali starring Raghuveer, Shwetha, Lokesh, Lyrics penned by Hamsalekha Sung by Manjula Gururaj, Music Composed by Hamsalekha, film is Directed by S Narayan and film is released on 1992