Chaithrada Premanjaliya Lyrics

ಚೈತ್ರದ ಪ್ರೇಮಾಂಜಲಿಯ Lyrics

in Chaithrada Premanjali

in ಚೈತ್ರದ ಪ್ರೇಮಾಂಜಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ ಓ ಓ ಓ ಓ ಓ ಓ  ಓ ಓ ಓ. . .
ಓ ಓ ಓ ಓ ಓ ಓ ಓ  ಓ ಓ ಓ. . .
 
ಚೈತ್ರದ ಪ್ರೇಮಾಂಜಲಿಯ
ಸುಮಾ..ಸುಮಾ ..ಸುಮಾ
ಗಂಧದ ಪರಿಮಳಕಿಂತ  
ಘಮಾ  ಘಮಾ  ಘಮಾ…
ಸುಮಾ ಘಮಾ. . ಸಮಾ ಘಮಾ. . .
ಓ ಓ ಓ ಓ ಓ ಓ ಓ  ಓ ಓ ಓ. . .
ಓ ಓ ಓ ಓ ಓ ಓ ಓ  ಓ ಓ ಓ. . .
 
ಚೈತ್ರದ ಪ್ರೇಮಾಂಜಲಿಯ
ಸುಮಾ..ಸುಮಾ ..ಸುಮಾ
ಗಂಧದ ಪರಿಮಳಕಿಂತ 
ಘಮಾ  ಘಮಾ  ಘಮಾ…
ಸುಮಾ ಘಮಾ. . ಸಮಾ ಘಮಾ. . .

ಮಲ್ಲಿಗೆಯ ಮಳ್ಳಿ ಚೆಲುವಿನಲಿ
ಮೆಲ್ಲುಲಿಯ ಮೆಲ್ಲ ನಗುವಿನಲಿ
ಸಂಪಿಗೆಯ ಸೊಂಪು ಕರುಳಿನಡಿ
ತಂಪಿಡುವ ಶಶಿಯ ವದನದಲಿ
ಮಾತನಾಡೆ ಮಂದಾರ. . . .  
ನಿನ್ನ ಹೆಸರೆ ಶೃಂಗಾರ. . ಓ ಓ ಓ ಓ ಓ
ಕನಕಾಂಬರಿ ಓ ನೀಲಾಂಬರಿ ನಿನಗೆ ನೀ ಸರಿ
ಸೇವಂತಿಗೆ ಸೂಜೀಮಲ್ಲಿಗೆ ಗಿಡವಾಗಿ
ಎಲೆಯಾಗಿ ನಿನಗೆನಾ ಸರಿ…

|| ಚೈತ್ರದ ಪ್ರೇಮಾಂಜಲಿಯ
ಸುಮಾ..ಸುಮಾ ..ಸುಮಾ
ಗಂಧದ ಪರಿಮಳಕಿಂತ 
ಓ. . . ಘಮಾ  ಘಮಾ  ಘಮಾ…
ಸುಮಾ ಘಮಾ. . ಸಮಾ ಘಮಾ. . .||
 
ಕಣ್ಣಲ್ಲಿ ನೀನು ಕಮಲವತಿ 
ಒಡಲಲ್ಲಿ ತಾಳೆ ಪುಷ್ಪವತಿ
ಭಯವೇಕೆ ಅಂಜು ಮಲ್ಲಿಗೆಯೆ
ಬಾ ಏಳು ಸುತ್ತು ಮಲ್ಲಿಗೆಯೆ
ಪಾರಿಜಾತ ವರವಾಗು
ಸೂರ್ಯ ಕಾಂತಿ ಬೆಳಕಾಗು ಓ ಓ ಓ ಓ ಓ
ಮಧು ತುಂಬಿದ ಗುಲಾಬಿ ಸುಮ
ನಿನಗೆ ನೀ ಸಮ. . .
ನಶೆ ಏರಿಸೊ ಓ ರಜನಿ ಸುಮ
ಹೂದಾನಿ ಅಭಿಮಾನಿ
ನಿನಗೆ ನಾ ಸಮ……….

|| ಚೈತ್ರದ ಪ್ರೇಮಾಂಜಲಿಯ
ಸುಮಾ..ಸುಮಾ ..ಸುಮಾ
ಗಂಧದ ಪರಿಮಳಕಿಂತ 
ಓ. . . ಘಮಾ  ಘಮಾ  ಘಮಾ…
ಸುಮಾ ಘಮಾ. . ಸಮಾ ಘಮಾ. . .||
 
ಓ ಓ ಓ ಓ ಓ ಓ ಓ  ಓ ಓ ಓ. . .
ಓ ಓ ಓ ಓ ಓ ಓ ಓ  ಓ ಓ ಓ. . .

ಓ ಓ ಓ ಓ ಓ ಓ ಓ  ಓ ಓ ಓ. . .
ಓ ಓ ಓ ಓ ಓ ಓ ಓ  ಓ ಓ ಓ. . .
 
ಚೈತ್ರದ ಪ್ರೇಮಾಂಜಲಿಯ
ಸುಮಾ..ಸುಮಾ ..ಸುಮಾ
ಗಂಧದ ಪರಿಮಳಕಿಂತ  
ಘಮಾ  ಘಮಾ  ಘಮಾ…
ಸುಮಾ ಘಮಾ. . ಸಮಾ ಘಮಾ. . .
ಓ ಓ ಓ ಓ ಓ ಓ ಓ  ಓ ಓ ಓ. . .
ಓ ಓ ಓ ಓ ಓ ಓ ಓ  ಓ ಓ ಓ. . .
 
ಚೈತ್ರದ ಪ್ರೇಮಾಂಜಲಿಯ
ಸುಮಾ..ಸುಮಾ ..ಸುಮಾ
ಗಂಧದ ಪರಿಮಳಕಿಂತ 
ಘಮಾ  ಘಮಾ  ಘಮಾ…
ಸುಮಾ ಘಮಾ. . ಸಮಾ ಘಮಾ. . .

ಮಲ್ಲಿಗೆಯ ಮಳ್ಳಿ ಚೆಲುವಿನಲಿ
ಮೆಲ್ಲುಲಿಯ ಮೆಲ್ಲ ನಗುವಿನಲಿ
ಸಂಪಿಗೆಯ ಸೊಂಪು ಕರುಳಿನಡಿ
ತಂಪಿಡುವ ಶಶಿಯ ವದನದಲಿ
ಮಾತನಾಡೆ ಮಂದಾರ. . . .  
ನಿನ್ನ ಹೆಸರೆ ಶೃಂಗಾರ. . ಓ ಓ ಓ ಓ ಓ
ಕನಕಾಂಬರಿ ಓ ನೀಲಾಂಬರಿ ನಿನಗೆ ನೀ ಸರಿ
ಸೇವಂತಿಗೆ ಸೂಜೀಮಲ್ಲಿಗೆ ಗಿಡವಾಗಿ
ಎಲೆಯಾಗಿ ನಿನಗೆನಾ ಸರಿ…

|| ಚೈತ್ರದ ಪ್ರೇಮಾಂಜಲಿಯ
ಸುಮಾ..ಸುಮಾ ..ಸುಮಾ
ಗಂಧದ ಪರಿಮಳಕಿಂತ 
ಓ. . . ಘಮಾ  ಘಮಾ  ಘಮಾ…
ಸುಮಾ ಘಮಾ. . ಸಮಾ ಘಮಾ. . .||
 
ಕಣ್ಣಲ್ಲಿ ನೀನು ಕಮಲವತಿ 
ಒಡಲಲ್ಲಿ ತಾಳೆ ಪುಷ್ಪವತಿ
ಭಯವೇಕೆ ಅಂಜು ಮಲ್ಲಿಗೆಯೆ
ಬಾ ಏಳು ಸುತ್ತು ಮಲ್ಲಿಗೆಯೆ
ಪಾರಿಜಾತ ವರವಾಗು
ಸೂರ್ಯ ಕಾಂತಿ ಬೆಳಕಾಗು ಓ ಓ ಓ ಓ ಓ
ಮಧು ತುಂಬಿದ ಗುಲಾಬಿ ಸುಮ
ನಿನಗೆ ನೀ ಸಮ. . .
ನಶೆ ಏರಿಸೊ ಓ ರಜನಿ ಸುಮ
ಹೂದಾನಿ ಅಭಿಮಾನಿ
ನಿನಗೆ ನಾ ಸಮ……….

|| ಚೈತ್ರದ ಪ್ರೇಮಾಂಜಲಿಯ
ಸುಮಾ..ಸುಮಾ ..ಸುಮಾ
ಗಂಧದ ಪರಿಮಳಕಿಂತ 
ಓ. . . ಘಮಾ  ಘಮಾ  ಘಮಾ…
ಸುಮಾ ಘಮಾ. . ಸಮಾ ಘಮಾ. . .||
 
ಓ ಓ ಓ ಓ ಓ ಓ ಓ  ಓ ಓ ಓ. . .
ಓ ಓ ಓ ಓ ಓ ಓ ಓ  ಓ ಓ ಓ. . .

Chaithrada Premanjaliya song lyrics from Kannada Movie Chaithrada Premanjali starring Raghuveer, Shwetha, Lokesh, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by S Narayan and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ