Video:
ಸಂಗೀತ ವೀಡಿಯೊ:

LYRIC

Song Details Page after Lyrice

ನನ್ನವರೇ ನನಗೆ ಕೊನೆಗೆ ಮುಳ್ಳಾದರೆದೆಗೆ
ಕನಸುಗಳು ಕರಗಿದವು. .  
ಆಸೆಗಳು ಸೊರಗಿದವು ಮರುಗಿದವು
 
ಅಂಜಿಕೆಯೆ ನನಗೆ ಕೊನೆಗೆ ಉರುಳಾಯಿತೆನಗೆ
ನಂಬಿದರೆ ನಿಜವುಂಟು. .  
ಕಾಣಿಸದ ಕಥೆಯುಂಟು ವ್ಯಥೆಯುಂಟು
 
ಓ ಓ ಓ ಓ ಓ ಓ. . .ಓ ಓ ಓ ಓ ಓ ಓ ಓ. .
ಓ ಓ ಓ ಓ ಓ ಓ ಓ ಓ. . . ಓ ಓ ಓ ಓ ಓ
 
ವಿನೋದದ ಆಲಿಂಗನ ವಿಲಾಸದ ಆ ಚುಂಬನ
ನಾ ಮೈ ಮರೆತೆನು ಕರಿನಾಗದ ಗೆಳೆತನದೊಳಗೆ
ನಾಕಣ್ತೆರೆಯುವ ಮೊದಲೇರಿತು ವಿಷ ಮೈಯೊಳಗೆ
ಅಪಾಯದ ಬಲಾಬಲ ದುರಾಸೆಯ ಫಲಾಫಲ
ಅದರರಿವಿಲ್ಲದೆ ಬರಿ ಪ್ರೇಮದ ಸವಿಯನು ಸವಿದೆ
ಓ ದೇವರೆ.. ಈ ಅತಿ ಆಸೆಗೆ ಮಸಿಯನು ಬಳಿದೆ
 
|| ನನ್ನವರೇ ನನಗೆ ಕೊನೆಗೆ ಮುಳ್ಳಾದರೆದೆಗೆ
ಕನಸುಗಳು ಕರಗಿದವು. .  
ಆಸೆಗಳು ಸೊರಗಿದವು ಮರುಗಿದವು ||
 
ಓ ಓ ಓ ಓ ಓ ಓ. . .ಓ ಓ ಓ ಓ ಓ ಓ ಓ. .
ಓ ಓ ಓ ಓ ಓ ಓ ಓ ಓ. . . ಓ ಓ ಓ ಓ ಓ
 
ವಿವಾಹವೇ ಪ್ರವಾಹವೊ ವಿಮೋಚನೆ ಇಲ್ಲಿಲ್ಲವೊ
ಈ ಸುಳಿ ಅಲೆಯಲಿ ಎದುರೀಜಲು ಬಲ ಕುಸಿದಿದೆಯೊ
ನಾ ಮುಳುಗಿರುವೆಡೆ  ನಿಜವೆಲ್ಲವು ಒಳಗಡಗಿದೆಯೊ
ಓ ಸಾವೆ ನೀ ದಯಾಮಯ ಈ ನೋವಿಗೆ ತೋರು ದಯ
ಈ ಬದುಕಿನ ಜೊತೆ ಬಯಸುವವರು ನಯ ವಂಚಕರೆ
ಆ ಸವಿನುಡಿಯಲಿ ವಿಷ ಉಣಿಸುವ ಕೊಲೆಪಾತಕರೆ
 
|| ಅಂಜಿಕೆಯೆ ನನಗೆ ಕೊನೆಗೆ ಉರುಳಾಯಿತೆನಗೆ
ನಂಬಿದರೆ ನಿಜವುಂಟು. .  
ಕಾಣಿಸದ ಕಥೆಯುಂಟು ವ್ಯಥೆಯುಂಟು
 
ನನ್ನವರೇ ನನಗೆ ಕೊನೆಗೆ ಮುಳ್ಳಾದರೆದೆಗೆ
ಕನಸುಗಳು ಕರಗಿದವು. .  
ಆಸೆಗಳು ಸೊರಗಿದವು ಮರುಗಿದವು ||

ನನ್ನವರೇ ನನಗೆ ಕೊನೆಗೆ ಮುಳ್ಳಾದರೆದೆಗೆ
ಕನಸುಗಳು ಕರಗಿದವು. .  
ಆಸೆಗಳು ಸೊರಗಿದವು ಮರುಗಿದವು
 
ಅಂಜಿಕೆಯೆ ನನಗೆ ಕೊನೆಗೆ ಉರುಳಾಯಿತೆನಗೆ
ನಂಬಿದರೆ ನಿಜವುಂಟು. .  
ಕಾಣಿಸದ ಕಥೆಯುಂಟು ವ್ಯಥೆಯುಂಟು
 
ಓ ಓ ಓ ಓ ಓ ಓ. . .ಓ ಓ ಓ ಓ ಓ ಓ ಓ. .
ಓ ಓ ಓ ಓ ಓ ಓ ಓ ಓ. . . ಓ ಓ ಓ ಓ ಓ
 
ವಿನೋದದ ಆಲಿಂಗನ ವಿಲಾಸದ ಆ ಚುಂಬನ
ನಾ ಮೈ ಮರೆತೆನು ಕರಿನಾಗದ ಗೆಳೆತನದೊಳಗೆ
ನಾಕಣ್ತೆರೆಯುವ ಮೊದಲೇರಿತು ವಿಷ ಮೈಯೊಳಗೆ
ಅಪಾಯದ ಬಲಾಬಲ ದುರಾಸೆಯ ಫಲಾಫಲ
ಅದರರಿವಿಲ್ಲದೆ ಬರಿ ಪ್ರೇಮದ ಸವಿಯನು ಸವಿದೆ
ಓ ದೇವರೆ.. ಈ ಅತಿ ಆಸೆಗೆ ಮಸಿಯನು ಬಳಿದೆ
 
|| ನನ್ನವರೇ ನನಗೆ ಕೊನೆಗೆ ಮುಳ್ಳಾದರೆದೆಗೆ
ಕನಸುಗಳು ಕರಗಿದವು. .  
ಆಸೆಗಳು ಸೊರಗಿದವು ಮರುಗಿದವು ||
 
ಓ ಓ ಓ ಓ ಓ ಓ. . .ಓ ಓ ಓ ಓ ಓ ಓ ಓ. .
ಓ ಓ ಓ ಓ ಓ ಓ ಓ ಓ. . . ಓ ಓ ಓ ಓ ಓ
 
ವಿವಾಹವೇ ಪ್ರವಾಹವೊ ವಿಮೋಚನೆ ಇಲ್ಲಿಲ್ಲವೊ
ಈ ಸುಳಿ ಅಲೆಯಲಿ ಎದುರೀಜಲು ಬಲ ಕುಸಿದಿದೆಯೊ
ನಾ ಮುಳುಗಿರುವೆಡೆ  ನಿಜವೆಲ್ಲವು ಒಳಗಡಗಿದೆಯೊ
ಓ ಸಾವೆ ನೀ ದಯಾಮಯ ಈ ನೋವಿಗೆ ತೋರು ದಯ
ಈ ಬದುಕಿನ ಜೊತೆ ಬಯಸುವವರು ನಯ ವಂಚಕರೆ
ಆ ಸವಿನುಡಿಯಲಿ ವಿಷ ಉಣಿಸುವ ಕೊಲೆಪಾತಕರೆ
 
|| ಅಂಜಿಕೆಯೆ ನನಗೆ ಕೊನೆಗೆ ಉರುಳಾಯಿತೆನಗೆ
ನಂಬಿದರೆ ನಿಜವುಂಟು. .  
ಕಾಣಿಸದ ಕಥೆಯುಂಟು ವ್ಯಥೆಯುಂಟು
 
ನನ್ನವರೇ ನನಗೆ ಕೊನೆಗೆ ಮುಳ್ಳಾದರೆದೆಗೆ
ಕನಸುಗಳು ಕರಗಿದವು. .  
ಆಸೆಗಳು ಸೊರಗಿದವು ಮರುಗಿದವು ||

Nannavare Nanage song lyrics from Kannada Movie Chaithrada Premanjali starring Raghuveer, Shwetha, Lokesh, Lyrics penned by Hamsalekha Sung by S P Balasubrahmanyam, Manjula Gururaj, Music Composed by Hamsalekha, film is Directed by S Narayan and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ