O Jeeva Ee Nova Lyrics

ಓ ಜೀವ ಈ ನೋವ Lyrics

in Captain

in ಕ್ಯಾಪ್ಟನ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಓ ಜೀವ ಈ ನೋವ ಹೇಗೆ ಹೇಳಲಿ
ನನ್ನೋರು ಬಹುದೂರ ಯಾರ ಕೇಳಲಿ
ದೇವರೆಲ್ಲಿ ಎಂದರು ಅಣ್ಣನಲ್ಲಿ ಕಂಡರು
ಕಣ್ಣನೀರ ತರಿಸಿದೆ ನಾನು ಈ ದಿನ
 
ಓ ಜೀವ ಈ ನೋವ ಹೇಗೆ ಹೇಳಲಿ
ನನ್ನೋರು ಬಹುದೂರ ಯಾರ ಕೇಳಲಿ
ತಾಯಿತಂದೆ ಇಬ್ಬರು ತಂಗಿಯಲ್ಲೆ ಕಂಡರು
ಎಲ್ಲ ಸುಳ್ಳು ಎಂದಿತು ನನ್ನ ಈ ಮನ
 
||ಓ ಜೀವ ಈ ನೋವ ಹೇಗೆ ಹೇಳಲಿ
ನನ್ನೋರು ಬಹುದೂರ ಯಾರ ಕೇಳಲಿ||
 
ಜೊತೆಯ ಬಯಸಿ ಬಂದ ನೀನು
ಕಡೆಗೆ ಕಂಡ ಸುಖವೇನು
ಒಲವ ತರುವ ಸೋದರನನ್ನು
ಮರೆತು ಬಂದೆ ಸರಿಯೇನು
 
ಜೋಡಿ ಬಂದಾಗ ಕರುಳ ಸಂಬಂಧ ಕರಗುತ ಹೋಯಿತೆ
ನೀನು ದೂರಾದ ದಿನವೆ ಈ ಬಂಧ ಒಡೆದು ಚೂರಾಯಿತು
ಯಾರ ಮೇಲೆ ಕೋಪವೊ ನೀನೆ ತಂದ ಶಾಪವೊ
 
||ಓ ಜೀವ ಈ ನೋವ ಹೇಗೆ ಹೇಳಲಿ
ನನ್ನೋರು ಬಹುದೂರ ಯಾರ ಕೇಳಲಿ||
 
ವಿಧಿಯೇ ಸರಿಯೇ ಬರೆದ ರೀತಿ ಬದುಕೆ ಈಗ ಬರಿದಾಯ್ತು
ಸಿಹಿಯೊ ಕಹಿಯೊ ತಿಳಿವ ಮುನ್ನ ಫಲವ ನೀನು ಪಡೆದಾಯ್ತು
ಇಂದು ಸ್ಥಿರವಲ್ಲ ನಾಳೆ ನಿಜವಲ್ಲ ಏತಕೊ ರೋಷವು
ಪ್ರೀತಿ ಪ್ರೇಮಗಳು ಬಂಧು ಬಳಗಗಳು ಎಲ್ಲವು ವೇಷವು
ಏನು ನಿನ್ನ ವೇದನೆ ದೈವ ತಂದೆ ಶೋಧನೆ
 
||ಓ ಜೀವ ಈ ನೋವ ಹೇಗೆ ಹೇಳಲಿ
ನನ್ನೋರು ಬಹುದೂರ ಯಾರ ಕೇಳಲಿ
ದೇವರೆಲ್ಲಿ ಎಂದರು ಅಣ್ಣನಲ್ಲಿ ಕಂಡರು
ಕಣ್ಣನೀರ ತರಿಸಿದೆ ನಾನು ಈ ದಿನ||
 
||ಓ ಜೀವ ಈ ನೋವ ಹೇಗೆ ಹೇಳಲಿ
ನನ್ನೋರು ಬಹುದೂರ ಯಾರ ಕೇಳಲಿ
ತಾಯಿತಂದೆ ಇಬ್ಬರು ತಂಗಿಯಲ್ಲೆ ಕಂಡರು
ಎಲ್ಲ ಸುಳ್ಳು ಎಂದಿತು ನನ್ನ ಈ ಮನ||
 
 

-
ಓ ಜೀವ ಈ ನೋವ ಹೇಗೆ ಹೇಳಲಿ
ನನ್ನೋರು ಬಹುದೂರ ಯಾರ ಕೇಳಲಿ
ದೇವರೆಲ್ಲಿ ಎಂದರು ಅಣ್ಣನಲ್ಲಿ ಕಂಡರು
ಕಣ್ಣನೀರ ತರಿಸಿದೆ ನಾನು ಈ ದಿನ
 
ಓ ಜೀವ ಈ ನೋವ ಹೇಗೆ ಹೇಳಲಿ
ನನ್ನೋರು ಬಹುದೂರ ಯಾರ ಕೇಳಲಿ
ತಾಯಿತಂದೆ ಇಬ್ಬರು ತಂಗಿಯಲ್ಲೆ ಕಂಡರು
ಎಲ್ಲ ಸುಳ್ಳು ಎಂದಿತು ನನ್ನ ಈ ಮನ
 
||ಓ ಜೀವ ಈ ನೋವ ಹೇಗೆ ಹೇಳಲಿ
ನನ್ನೋರು ಬಹುದೂರ ಯಾರ ಕೇಳಲಿ||
 
ಜೊತೆಯ ಬಯಸಿ ಬಂದ ನೀನು
ಕಡೆಗೆ ಕಂಡ ಸುಖವೇನು
ಒಲವ ತರುವ ಸೋದರನನ್ನು
ಮರೆತು ಬಂದೆ ಸರಿಯೇನು
 
ಜೋಡಿ ಬಂದಾಗ ಕರುಳ ಸಂಬಂಧ ಕರಗುತ ಹೋಯಿತೆ
ನೀನು ದೂರಾದ ದಿನವೆ ಈ ಬಂಧ ಒಡೆದು ಚೂರಾಯಿತು
ಯಾರ ಮೇಲೆ ಕೋಪವೊ ನೀನೆ ತಂದ ಶಾಪವೊ
 
||ಓ ಜೀವ ಈ ನೋವ ಹೇಗೆ ಹೇಳಲಿ
ನನ್ನೋರು ಬಹುದೂರ ಯಾರ ಕೇಳಲಿ||
 
ವಿಧಿಯೇ ಸರಿಯೇ ಬರೆದ ರೀತಿ ಬದುಕೆ ಈಗ ಬರಿದಾಯ್ತು
ಸಿಹಿಯೊ ಕಹಿಯೊ ತಿಳಿವ ಮುನ್ನ ಫಲವ ನೀನು ಪಡೆದಾಯ್ತು
ಇಂದು ಸ್ಥಿರವಲ್ಲ ನಾಳೆ ನಿಜವಲ್ಲ ಏತಕೊ ರೋಷವು
ಪ್ರೀತಿ ಪ್ರೇಮಗಳು ಬಂಧು ಬಳಗಗಳು ಎಲ್ಲವು ವೇಷವು
ಏನು ನಿನ್ನ ವೇದನೆ ದೈವ ತಂದೆ ಶೋಧನೆ
 
||ಓ ಜೀವ ಈ ನೋವ ಹೇಗೆ ಹೇಳಲಿ
ನನ್ನೋರು ಬಹುದೂರ ಯಾರ ಕೇಳಲಿ
ದೇವರೆಲ್ಲಿ ಎಂದರು ಅಣ್ಣನಲ್ಲಿ ಕಂಡರು
ಕಣ್ಣನೀರ ತರಿಸಿದೆ ನಾನು ಈ ದಿನ||
 
||ಓ ಜೀವ ಈ ನೋವ ಹೇಗೆ ಹೇಳಲಿ
ನನ್ನೋರು ಬಹುದೂರ ಯಾರ ಕೇಳಲಿ
ತಾಯಿತಂದೆ ಇಬ್ಬರು ತಂಗಿಯಲ್ಲೆ ಕಂಡರು
ಎಲ್ಲ ಸುಳ್ಳು ಎಂದಿತು ನನ್ನ ಈ ಮನ||
 
 

O Jeeva Ee Nova song lyrics from Kannada Movie Captain starring Vinod Raj, Shilpa, Hemalatha, Lyrics penned by Chi Udayashankar Sung by Vinod Raj, Chithra, Music Composed by Vijayanand, film is Directed by S Narayan and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ