-
ಲಾಲಿ ಲಾಲಿ ಹಾಡುವೆ ಜೋಗುಳ ನೀ ಕೇಳು
ನಿನ್ನ ಅಣ್ಣ ಇರುವಾಗ ನನ್ನ ಚಿನ್ನ ನಗು ಬೇಗ
ಏಕಳುವೆ ದಿನವೆಲ್ಲ ತಬ್ಬಲಿಯ ಮಗುವಲ್ಲ
ಲಾಲಿ ಲಾಲಿ ಹಾಡುವೆ ಜೋಗುಳ ನೀ ಕೇಳು
ನಿನ್ನ ಅಣ್ಣ ಇರುವಾಗ ನನ್ನ ಚಿನ್ನ ನಗು ಬೇಗ
ಯಾರಿಗೆ ಯಾರು ಭೂಮಿಯಲಿ ತಂಗಿ ಕೇಳಮ್ಮ
ಊರಿಗೆ ನೂರು ನಮ್ಮವರು ಎಲ್ಲವು ಸುಳ್ಳಮ್ಮ
ನಾನೆ ನಿನಗೆ ಜ್ಯೋತಿ ಬದುಕಲ್ಲಿ
ಜಾಣೆ ಚೆಲುವೆಯೆ ಏಕೆ ಕೊರಗಿಲ್ಲಿ
ಮಗುವಿನಲಿ ನೋವುಗಳು ನಗುವಿನಲಿ ಬೇಯುತ್ತಿದೆ
ವೇದನೆ ಏಕೆ ಬಿಡು ಚಿಂತೆ ಮಾವು ಬೇವು ಬದುಕಂತೆ
||ಲಾಲಿ ಲಾಲಿ ಹಾಡುವೆ ಜೋಗುಲ ನೀ ಕೇಳು
ನಿನ್ನ ಅಣ್ಣ ಇರುವಾಗ ನನ್ನ ಚಿನ್ನ ನಗು ಬೇಗ||
ನೀತಿಯ ಹೇಳೊ ಲೋಕದಲ್ಲಿ ಕೂಳಿಗು ಗತಿಯಿಲ್ಲ
ಬೇಡಿದೆ ನಾನು ಮೂರ್ಖರನು ನೀಡಲು ಮನಸ್ಸಿಲ್ಲ
ತಾಯಿ ಎನ್ನುವ ಆಸ್ತಿ ನಮಗಿಲ್ಲಸೇರಿ ನಲಿವ ಆಸೆ ಕನಸ್ಸಿಲ್ಲ
ನೀ ನಗಲು ಹಸಿವಿಲ್ಲ ಬಾಯ್ತೆರೆದೆ ಅಳುವಿಲ್ಲ
ಕಾಯುವೆ ನಾನು ಅನುಗಾಲ ಹೀಗೆ ಎಂದು ಚಿರಗಾಲ
||ಲಾಲಿ ಲಾಲಿ ಹಾಡುವೆ ಜೋಗುಲ ನೀ ಕೇಳು
ನಿನ್ನ ಅಣ್ಣ ಇರುವಾಗ ನನ್ನ ಚಿನ್ನ ನಗು ಬೇಗ
ಏಕಳುವೆ ದಿನವೆಲ್ಲ ತಬ್ಬಲಿಯ ಮಗುವಲ್ಲ||
||ಲಾಲಿ ಲಾಲಿ ಹಾಡುವೆ ಜೋಗುಳ ನೀ ಕೇಳು
ನಿನ್ನ ಅಣ್ಣ ಇರುವಾಗ ನನ್ನ ಚಿನ್ನ ನಗು ಬೇಗ||
-
ಲಾಲಿ ಲಾಲಿ ಹಾಡುವೆ ಜೋಗುಳ ನೀ ಕೇಳು
ನಿನ್ನ ಅಣ್ಣ ಇರುವಾಗ ನನ್ನ ಚಿನ್ನ ನಗು ಬೇಗ
ಏಕಳುವೆ ದಿನವೆಲ್ಲ ತಬ್ಬಲಿಯ ಮಗುವಲ್ಲ
ಲಾಲಿ ಲಾಲಿ ಹಾಡುವೆ ಜೋಗುಳ ನೀ ಕೇಳು
ನಿನ್ನ ಅಣ್ಣ ಇರುವಾಗ ನನ್ನ ಚಿನ್ನ ನಗು ಬೇಗ
ಯಾರಿಗೆ ಯಾರು ಭೂಮಿಯಲಿ ತಂಗಿ ಕೇಳಮ್ಮ
ಊರಿಗೆ ನೂರು ನಮ್ಮವರು ಎಲ್ಲವು ಸುಳ್ಳಮ್ಮ
ನಾನೆ ನಿನಗೆ ಜ್ಯೋತಿ ಬದುಕಲ್ಲಿ
ಜಾಣೆ ಚೆಲುವೆಯೆ ಏಕೆ ಕೊರಗಿಲ್ಲಿ
ಮಗುವಿನಲಿ ನೋವುಗಳು ನಗುವಿನಲಿ ಬೇಯುತ್ತಿದೆ
ವೇದನೆ ಏಕೆ ಬಿಡು ಚಿಂತೆ ಮಾವು ಬೇವು ಬದುಕಂತೆ
||ಲಾಲಿ ಲಾಲಿ ಹಾಡುವೆ ಜೋಗುಲ ನೀ ಕೇಳು
ನಿನ್ನ ಅಣ್ಣ ಇರುವಾಗ ನನ್ನ ಚಿನ್ನ ನಗು ಬೇಗ||
ನೀತಿಯ ಹೇಳೊ ಲೋಕದಲ್ಲಿ ಕೂಳಿಗು ಗತಿಯಿಲ್ಲ
ಬೇಡಿದೆ ನಾನು ಮೂರ್ಖರನು ನೀಡಲು ಮನಸ್ಸಿಲ್ಲ
ತಾಯಿ ಎನ್ನುವ ಆಸ್ತಿ ನಮಗಿಲ್ಲಸೇರಿ ನಲಿವ ಆಸೆ ಕನಸ್ಸಿಲ್ಲ
ನೀ ನಗಲು ಹಸಿವಿಲ್ಲ ಬಾಯ್ತೆರೆದೆ ಅಳುವಿಲ್ಲ
ಕಾಯುವೆ ನಾನು ಅನುಗಾಲ ಹೀಗೆ ಎಂದು ಚಿರಗಾಲ
||ಲಾಲಿ ಲಾಲಿ ಹಾಡುವೆ ಜೋಗುಲ ನೀ ಕೇಳು
ನಿನ್ನ ಅಣ್ಣ ಇರುವಾಗ ನನ್ನ ಚಿನ್ನ ನಗು ಬೇಗ
ಏಕಳುವೆ ದಿನವೆಲ್ಲ ತಬ್ಬಲಿಯ ಮಗುವಲ್ಲ||
||ಲಾಲಿ ಲಾಲಿ ಹಾಡುವೆ ಜೋಗುಳ ನೀ ಕೇಳು
ನಿನ್ನ ಅಣ್ಣ ಇರುವಾಗ ನನ್ನ ಚಿನ್ನ ನಗು ಬೇಗ||
Laali Laali song lyrics from Kannada Movie Captain starring Vinod Raj, Shilpa, Hemalatha, Lyrics penned by Chi Udayashankar Sung by Chithra, Music Composed by Vijayanand, film is Directed by S Narayan and film is released on 1993