-
ಚಂದ ನಿನ್ನ ಬಾಳಿಗೆ ಕಂದನು ಬಂದಾಗ
ನಿನ್ನ ಅಮ್ಮ ಎಂದಾಗ ನಿನ್ನ ಅಮ್ಮ ಎಂದಾಗ
ಮುತ್ತುಗಳೆ ನಗುವಾಗ ತಾಯ್ತನವ ಪಡೆದಾಗ
ಚಂದ ನಿನ್ನ ಬಾಳಿಗೆ ಕಂದನು ಬಂದಾಗ
ನಿನ್ನ ಅಮ್ಮ ಎಂದಾಗ ನಿನ್ನ ಅಮ್ಮ ಎಂದಾಗ
ಹೂವಿನ ಹಾಗೆ ನೀ ನಗುತ ತಂಗಿಯೆ ಬಾಳಮ್ಮ
ಕೋಗಿಲೆ ಹಾಗೆ ಹಾಡುತಲಿ ಸಂತಸ ಹೊಂದಮ್ಮ
ಏನೆ ಬರಲಿ ನಿನ್ನ ಬದುಕಲ್ಲಿ ಎಂದು ಇರುವೆ ನಾನು ಜೊತೆಯಲ್ಲಿ
ಚಿಂತೆಯನು ನೀ ಮರೆತು ನೆಮ್ಮದಿಯ ಪಡೆದಾಗ
ಜೀವನ ಜೇನಹನಿಯಂತೆ ಅಂದೆ ಬಾಳು ಹೊಸಕವಿತೆ
||ಚಂದ ನಿನ್ನ ಬಾಳಿಗೆ ಕಂದನು ಬಂದಾಗ
ನಿನ್ನ ಅಮ್ಮ ಎಂದಾಗ ನಿನ್ನ ಅಮ್ಮ ಎಂದಾಗ||
ಅಮ್ಮನ ಹಾಗೆ ನಾನಿರಲು ಕಂಬನಿ ಏಕಮ್ಮ
ನಿನ್ನನು ಬಿಟ್ಟು ಲೋಕದಲಿ ನನ್ನವರಾರಮ್ಮ
ಕಾಲ ಎಂದು ಹೀಗೆ ಇರದಮ್ಮ
ನೋವು ನಾಳೆ ಹಿಂದೆ ಬರದಮ್ಮ
ಜೋಗುಳವ ಹಾಡುತಲಿ ನಿನ್ನನು ನೀ ಮರೆತಾಗ
ಜೀವನದಲ್ಲಿ ಹೊಸರಾಗ ಅಂದೆ ನಿನಗೆ ಶುಭಯೋಗ
|| ಚಂದ ನಿನ್ನ ಬಾಳಿಗೆ ಕಂದನು ಬಂದಾಗ
ನಿನ್ನ ಅಮ್ಮ ಎಂದಾಗ ನಿನ್ನ ಅಮ್ಮ ಎಂದಾಗ
ಮುತ್ತುಗಳೆ ನಗುವಾಗ ತಾಯ್ತನವ ಪಡೆದಾಗ||
||ಚಂದ ನಿನ್ನ ಬಾಳಿಗೆ ಕಂದನು ಬಂದಾಗ
ನಿನ್ನ ಅಮ್ಮ ಎಂದಾಗ ನಿನ್ನ ಅಮ್ಮ ಎಂದಾಗ||
-
ಚಂದ ನಿನ್ನ ಬಾಳಿಗೆ ಕಂದನು ಬಂದಾಗ
ನಿನ್ನ ಅಮ್ಮ ಎಂದಾಗ ನಿನ್ನ ಅಮ್ಮ ಎಂದಾಗ
ಮುತ್ತುಗಳೆ ನಗುವಾಗ ತಾಯ್ತನವ ಪಡೆದಾಗ
ಚಂದ ನಿನ್ನ ಬಾಳಿಗೆ ಕಂದನು ಬಂದಾಗ
ನಿನ್ನ ಅಮ್ಮ ಎಂದಾಗ ನಿನ್ನ ಅಮ್ಮ ಎಂದಾಗ
ಹೂವಿನ ಹಾಗೆ ನೀ ನಗುತ ತಂಗಿಯೆ ಬಾಳಮ್ಮ
ಕೋಗಿಲೆ ಹಾಗೆ ಹಾಡುತಲಿ ಸಂತಸ ಹೊಂದಮ್ಮ
ಏನೆ ಬರಲಿ ನಿನ್ನ ಬದುಕಲ್ಲಿ ಎಂದು ಇರುವೆ ನಾನು ಜೊತೆಯಲ್ಲಿ
ಚಿಂತೆಯನು ನೀ ಮರೆತು ನೆಮ್ಮದಿಯ ಪಡೆದಾಗ
ಜೀವನ ಜೇನಹನಿಯಂತೆ ಅಂದೆ ಬಾಳು ಹೊಸಕವಿತೆ
||ಚಂದ ನಿನ್ನ ಬಾಳಿಗೆ ಕಂದನು ಬಂದಾಗ
ನಿನ್ನ ಅಮ್ಮ ಎಂದಾಗ ನಿನ್ನ ಅಮ್ಮ ಎಂದಾಗ||
ಅಮ್ಮನ ಹಾಗೆ ನಾನಿರಲು ಕಂಬನಿ ಏಕಮ್ಮ
ನಿನ್ನನು ಬಿಟ್ಟು ಲೋಕದಲಿ ನನ್ನವರಾರಮ್ಮ
ಕಾಲ ಎಂದು ಹೀಗೆ ಇರದಮ್ಮ
ನೋವು ನಾಳೆ ಹಿಂದೆ ಬರದಮ್ಮ
ಜೋಗುಳವ ಹಾಡುತಲಿ ನಿನ್ನನು ನೀ ಮರೆತಾಗ
ಜೀವನದಲ್ಲಿ ಹೊಸರಾಗ ಅಂದೆ ನಿನಗೆ ಶುಭಯೋಗ
|| ಚಂದ ನಿನ್ನ ಬಾಳಿಗೆ ಕಂದನು ಬಂದಾಗ
ನಿನ್ನ ಅಮ್ಮ ಎಂದಾಗ ನಿನ್ನ ಅಮ್ಮ ಎಂದಾಗ
ಮುತ್ತುಗಳೆ ನಗುವಾಗ ತಾಯ್ತನವ ಪಡೆದಾಗ||
||ಚಂದ ನಿನ್ನ ಬಾಳಿಗೆ ಕಂದನು ಬಂದಾಗ
ನಿನ್ನ ಅಮ್ಮ ಎಂದಾಗ ನಿನ್ನ ಅಮ್ಮ ಎಂದಾಗ||