Kadalaala Kaanuthide Lyrics

ಕಡಲಾಳ ಕಾಣುತ್ತಿದೆ Lyrics

in Captain

in ಕ್ಯಾಪ್ಟನ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕಡಲಾಳ ಕಾಣುತ್ತಿದೆ ಕತೆ ನೂರು ಹೇಳುತ್ತಿದೆ
ನಗುವ ನಿನ್ನ ಪ್ರೇಮದಲ್ಲಿ ಬಾ ಬಾ ಬಾ
ಜೊತೆಸೇರಿ ನಾ ಬರುವೆ ನೆರಳಾಗಿ ನಾನಿರುವೆ
ನಲಿವ  ಪ್ರೇಮಕಾವ್ಯದಲಿ ಬಾ ಬಾ ಬಾ
ಬಾನುಭೂಮಿ ಸಾಕ್ಷಿಯಂತೆ ನೀ ತಂದ ಭಾಷೆಗೆ
ಸಾಕ್ಷಿಯಾರು ಬೇಡವಂತೆ ನಾ ಕಂಡ ಪ್ರೀತಿಗೆ
ಕಡಲಾಳ ಕಾಣುತ್ತಿದೆ ಕತೆ ನೂರು ಹೇಳುತ್ತಿದೆ
ನಗುವ ನಿನ್ನ ಪ್ರೇಮದಲ್ಲಿ ಬಾ ಬಾ ಬಾ
 
ಆರಾಧನೆ ನೀ ತಂದ ಸ್ನೇಹಕ್ಕೆ
ನೀರಾದೆನೆ ಸೇರಲು ನಿನ್ನ ನಾನು
ಹೂವಾಗಿದೆ ಈ ನನ್ನ ದೇಹವು
ನೀ ನಾಡಿದ ಪ್ರೇಮದ ಮಾತು ಕೇಳಿ
ಬಳಿ ಇರಲು ನೀನು ಬಯಕೆಯು ಚಿಗುರುತ್ತಿದೆ
ಚಿಗುರೆಲೆಯ ಸಾಲು ಕವನವ ಬರೆಯುತ್ತಿದೆ
ಅಧರದಲಿ ಸರಿಗಮವು ಸುರಿಸುತ್ತಿದೆ ಮಧುರಸವು
ಬೆರೆತ ಮನಸ್ಸು ನಲಿಯುತ್ತಿದೆ
ಜೊತೆಸೇರಿ ನಾ ಬರುವೆ ನೆರಳಾಗಿ ನಾನಿರುವೆ
ನಲಿವ  ಪ್ರೇಮಕಾವ್ಯದಲಿ ಬಾ ಬಾ ಬಾ
 
ತಂಗಾಳಿಯೆ ದೂರಾಗಿ ನೀನಿರು
ಈ ರಾತ್ರಿಯ ಸಂಭ್ರಮ ಕಾಣೆ ನಾನು
ಒಂದಾಗುವೆ ನೀ ಕೇಳೆ ಕಾಮಿನಿ
ಈ ಮೈತ್ರಿಯ ಸಂಗಮ ನೋಡು ನೀನು
ಇರುಳಿನಲಿ ದಾಹ ಮನಸ್ಸಲಿ ತಳಮಳವು
ಬರೆಯುವೆನು ನಾನು ಚಳಿಯಲಿ ಚರಿತೆಯನು
ಎಳೆ ವಯಸ್ಸು ನೀ ಮರೆಯದಿರು
ಮರೆಯೆನು ನಾ ನೀ ಜೊತೆಯಲಿರು
ಕರೆವ ಮನಸ್ಸು ಕುಣಿಯುತ್ತಿದೆ
 
||ಕಡಲಾಳ ಕಾಣುತ್ತಿದೆ ಕತೆ ನೂರು ಹೇಳುತ್ತಿದೆ
ನಗುವ ನಿನ್ನ ಪ್ರೇಮದಲ್ಲಿ ಬಾ ಬಾ ಬಾ
ಜೊತೆಸೇರಿ ನಾ ಬರುವೆ ನೆರಳಾಗಿ ನಾನಿರುವೆ
ನಲಿವ  ಪ್ರೇಮಕಾವ್ಯದಲಿ ಬಾ ಬಾ ಬಾ
ಬಾನು ಭೂಮಿ ಸಾಕ್ಷಿಯಂತೆ ನೀ ತಂದ ಭಾಷೆಗೆ
ಸಾಕ್ಷಿ ಯಾರು ಬೇಡವಂತೆ ನಾ ಕಂಡ ಪ್ರೀತಿಗೆ||
 
||ಕಡಲಾಳ ಕಾಣುತ್ತಿದೆ ಕತೆ ನೂರು ಹೇಳುತ್ತಿದೆ
ನಲಿವ  ಪ್ರೇಮಕಾವ್ಯದಲಿ ಬಾ ಬಾ ಬಾ ||

-
ಕಡಲಾಳ ಕಾಣುತ್ತಿದೆ ಕತೆ ನೂರು ಹೇಳುತ್ತಿದೆ
ನಗುವ ನಿನ್ನ ಪ್ರೇಮದಲ್ಲಿ ಬಾ ಬಾ ಬಾ
ಜೊತೆಸೇರಿ ನಾ ಬರುವೆ ನೆರಳಾಗಿ ನಾನಿರುವೆ
ನಲಿವ  ಪ್ರೇಮಕಾವ್ಯದಲಿ ಬಾ ಬಾ ಬಾ
ಬಾನುಭೂಮಿ ಸಾಕ್ಷಿಯಂತೆ ನೀ ತಂದ ಭಾಷೆಗೆ
ಸಾಕ್ಷಿಯಾರು ಬೇಡವಂತೆ ನಾ ಕಂಡ ಪ್ರೀತಿಗೆ
ಕಡಲಾಳ ಕಾಣುತ್ತಿದೆ ಕತೆ ನೂರು ಹೇಳುತ್ತಿದೆ
ನಗುವ ನಿನ್ನ ಪ್ರೇಮದಲ್ಲಿ ಬಾ ಬಾ ಬಾ
 
ಆರಾಧನೆ ನೀ ತಂದ ಸ್ನೇಹಕ್ಕೆ
ನೀರಾದೆನೆ ಸೇರಲು ನಿನ್ನ ನಾನು
ಹೂವಾಗಿದೆ ಈ ನನ್ನ ದೇಹವು
ನೀ ನಾಡಿದ ಪ್ರೇಮದ ಮಾತು ಕೇಳಿ
ಬಳಿ ಇರಲು ನೀನು ಬಯಕೆಯು ಚಿಗುರುತ್ತಿದೆ
ಚಿಗುರೆಲೆಯ ಸಾಲು ಕವನವ ಬರೆಯುತ್ತಿದೆ
ಅಧರದಲಿ ಸರಿಗಮವು ಸುರಿಸುತ್ತಿದೆ ಮಧುರಸವು
ಬೆರೆತ ಮನಸ್ಸು ನಲಿಯುತ್ತಿದೆ
ಜೊತೆಸೇರಿ ನಾ ಬರುವೆ ನೆರಳಾಗಿ ನಾನಿರುವೆ
ನಲಿವ  ಪ್ರೇಮಕಾವ್ಯದಲಿ ಬಾ ಬಾ ಬಾ
 
ತಂಗಾಳಿಯೆ ದೂರಾಗಿ ನೀನಿರು
ಈ ರಾತ್ರಿಯ ಸಂಭ್ರಮ ಕಾಣೆ ನಾನು
ಒಂದಾಗುವೆ ನೀ ಕೇಳೆ ಕಾಮಿನಿ
ಈ ಮೈತ್ರಿಯ ಸಂಗಮ ನೋಡು ನೀನು
ಇರುಳಿನಲಿ ದಾಹ ಮನಸ್ಸಲಿ ತಳಮಳವು
ಬರೆಯುವೆನು ನಾನು ಚಳಿಯಲಿ ಚರಿತೆಯನು
ಎಳೆ ವಯಸ್ಸು ನೀ ಮರೆಯದಿರು
ಮರೆಯೆನು ನಾ ನೀ ಜೊತೆಯಲಿರು
ಕರೆವ ಮನಸ್ಸು ಕುಣಿಯುತ್ತಿದೆ
 
||ಕಡಲಾಳ ಕಾಣುತ್ತಿದೆ ಕತೆ ನೂರು ಹೇಳುತ್ತಿದೆ
ನಗುವ ನಿನ್ನ ಪ್ರೇಮದಲ್ಲಿ ಬಾ ಬಾ ಬಾ
ಜೊತೆಸೇರಿ ನಾ ಬರುವೆ ನೆರಳಾಗಿ ನಾನಿರುವೆ
ನಲಿವ  ಪ್ರೇಮಕಾವ್ಯದಲಿ ಬಾ ಬಾ ಬಾ
ಬಾನು ಭೂಮಿ ಸಾಕ್ಷಿಯಂತೆ ನೀ ತಂದ ಭಾಷೆಗೆ
ಸಾಕ್ಷಿ ಯಾರು ಬೇಡವಂತೆ ನಾ ಕಂಡ ಪ್ರೀತಿಗೆ||
 
||ಕಡಲಾಳ ಕಾಣುತ್ತಿದೆ ಕತೆ ನೂರು ಹೇಳುತ್ತಿದೆ
ನಲಿವ  ಪ್ರೇಮಕಾವ್ಯದಲಿ ಬಾ ಬಾ ಬಾ ||

Kadalaala Kaanuthide song lyrics from Kannada Movie Captain starring Vinod Raj, Shilpa, Hemalatha, Lyrics penned by Chi Udayashankar Sung by S P Balasubrahmanyam, Chithra, Music Composed by Vijayanand, film is Directed by S Narayan and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ