-
ನಡುಗುತ್ತಿದೆ ನಿನ್ನ ನಡಿಗೆಯಲಿ
ಭುವಿ ಬಿರಿಯುತ್ತಿದೆ ನಿನ್ನ ಕುಣಿತದಲಿ
ಸಿಡಿಲುಗಳೆ ನಿನ್ನ ಸೆಳೆದಿರಲು
ಮನ ಬೆವರುತ್ತಿದೆ ನಿನ್ನ ಬಳಸಿರಲು
ಕಾರ್ಮೋಡ ಕರಗಿದೆ ನೀರಾಗಿ ಸುರಿದಿದೆ
ಊರಲ್ಲಿ ನೂರು ನನ್ನೋರು ನನ್ನನು ಸೇವೆಗೆ ಕರೆದರು
ಕಾಬೂಲು ಸೇಬು ಮೈಮೇಲೆ ಸುರಿದು ನನ್ನನು ಕೂಗಿದರು
ಯಾರಿಲ್ಲ ನೋಡು ನಿನ್ನಂತ ಕ್ಯಾಪ್ಟನ್ ನನ್ನನ್ನು ಕರೆಯಲು
ನಾಜೂಕು ನಾರಿ ಮೈಸೋಕಿ ಬರಲು ಸುಮ್ಮನೆ ನಿಲ್ಲದಿರು
ವೆಲ್ಕಮ್ ವೆಲ್ಕಮ್ ನನ್ನ ರೋಮಿಯೊ
ಫ್ರೀಡಮ್ ಫ್ರೀಡಮ್ ತಂದ ನನ್ನ ಪ್ರೇಮಿಯೊ
ಚಿರತೆಯ ಬಲ ತೋಳಲಿ ಇದೆ
ಸಿಂಹದ ನಗೆ ತುಟಿಗಳಲ್ಲಿದೆ
ರಂಬಂ ರಂಬಂ ಎನ್ನೊ ಮೈಮನ
ತಂನಂ ತಂನಂ ಎಂದ ಯೌವ್ವನ
ತಾಳೆನು ನಾನು ಮೈ ಚಳಿಯನ್ನು
ರಾತ್ರಿ ತರೊ ವೇದನೆಯನು
||ನಡುಗುತ್ತಿದೆ ನಿನ್ನ ನಡಿಗೆಯಲಿ
ಭುವಿ ಬಿರಿಯುತ್ತಿದೆ ನಿನ್ನ ಕುಣಿತದಲಿ
ಸಿಡಿಲುಗಳೆ ನಿನ್ನ ಸೆಳೆದಿರಲು
ಮನ ಬೆವರುತ್ತಿದೆ ನಿನ್ನ ಬಳಸಿರಲು
ಕಾರ್ಮೋಡ ಕರಗಿದೆ ನೀರಾಗಿ ಸುರಿದಿದೆ||
||ನಡುಗುತ್ತಿದೆ ನಿನ್ನ ನಡಿಗೆಯಲಿ
ಭುವಿ ಬಿರಿಯುತ್ತಿದೆ ನಿನ್ನ ಕುಣಿತದಲಿ
ಸಿಡಿಲುಗಳೆ ನಿನ್ನ ಸೆಳೆದಿರಲು
ಮನ ಬೆವರುತ್ತಿದೆ ನಿನ್ನ ಬಳಸಿರಲು||
-
ನಡುಗುತ್ತಿದೆ ನಿನ್ನ ನಡಿಗೆಯಲಿ
ಭುವಿ ಬಿರಿಯುತ್ತಿದೆ ನಿನ್ನ ಕುಣಿತದಲಿ
ಸಿಡಿಲುಗಳೆ ನಿನ್ನ ಸೆಳೆದಿರಲು
ಮನ ಬೆವರುತ್ತಿದೆ ನಿನ್ನ ಬಳಸಿರಲು
ಕಾರ್ಮೋಡ ಕರಗಿದೆ ನೀರಾಗಿ ಸುರಿದಿದೆ
ಊರಲ್ಲಿ ನೂರು ನನ್ನೋರು ನನ್ನನು ಸೇವೆಗೆ ಕರೆದರು
ಕಾಬೂಲು ಸೇಬು ಮೈಮೇಲೆ ಸುರಿದು ನನ್ನನು ಕೂಗಿದರು
ಯಾರಿಲ್ಲ ನೋಡು ನಿನ್ನಂತ ಕ್ಯಾಪ್ಟನ್ ನನ್ನನ್ನು ಕರೆಯಲು
ನಾಜೂಕು ನಾರಿ ಮೈಸೋಕಿ ಬರಲು ಸುಮ್ಮನೆ ನಿಲ್ಲದಿರು
ವೆಲ್ಕಮ್ ವೆಲ್ಕಮ್ ನನ್ನ ರೋಮಿಯೊ
ಫ್ರೀಡಮ್ ಫ್ರೀಡಮ್ ತಂದ ನನ್ನ ಪ್ರೇಮಿಯೊ
ಚಿರತೆಯ ಬಲ ತೋಳಲಿ ಇದೆ
ಸಿಂಹದ ನಗೆ ತುಟಿಗಳಲ್ಲಿದೆ
ರಂಬಂ ರಂಬಂ ಎನ್ನೊ ಮೈಮನ
ತಂನಂ ತಂನಂ ಎಂದ ಯೌವ್ವನ
ತಾಳೆನು ನಾನು ಮೈ ಚಳಿಯನ್ನು
ರಾತ್ರಿ ತರೊ ವೇದನೆಯನು
||ನಡುಗುತ್ತಿದೆ ನಿನ್ನ ನಡಿಗೆಯಲಿ
ಭುವಿ ಬಿರಿಯುತ್ತಿದೆ ನಿನ್ನ ಕುಣಿತದಲಿ
ಸಿಡಿಲುಗಳೆ ನಿನ್ನ ಸೆಳೆದಿರಲು
ಮನ ಬೆವರುತ್ತಿದೆ ನಿನ್ನ ಬಳಸಿರಲು
ಕಾರ್ಮೋಡ ಕರಗಿದೆ ನೀರಾಗಿ ಸುರಿದಿದೆ||
||ನಡುಗುತ್ತಿದೆ ನಿನ್ನ ನಡಿಗೆಯಲಿ
ಭುವಿ ಬಿರಿಯುತ್ತಿದೆ ನಿನ್ನ ಕುಣಿತದಲಿ
ಸಿಡಿಲುಗಳೆ ನಿನ್ನ ಸೆಳೆದಿರಲು
ಮನ ಬೆವರುತ್ತಿದೆ ನಿನ್ನ ಬಳಸಿರಲು||
Naduguthide Ninna song lyrics from Kannada Movie Captain starring Vinod Raj, Shilpa, Hemalatha, Lyrics penned by Chi Udayashankar Sung by S P Balasubrahmanyam, Music Composed by Vijayanand, film is Directed by S Narayan and film is released on 1993