-
ನೀ ಬಳುಕಿ ಬಳುಕಿ ನಡೆವಾಗ
ಈ ಓರೆನೋಟ ಕಂಡಾಗ
ಓ ತುಟಿಯು ಅರಳಿ ಬಿರಿದಾಗ
ಗೆಳತಿ ಮೂಡಿತು ಅನುರಾಗ
ಗೆಳತಿ ಮೂಡಿತು ಅನುರಾಗ
ನೀ ಬಳುಕಿ ಬಳುಕಿ ನಡೆವಾಗ
ಈ ಓರೆನೋಟ ಕಂಡಾಗ
ಓ ತುಟಿಯು ಅರಳಿ ಬಿರಿದಾಗ
ಗೆಳತಿ ಮೂಡಿತು ಅನುರಾಗ
ಗೆಳತಿ ಮೂಡಿತು ಅನುರಾಗ
ಗರಿಗೆದರಿ ಆಡುವ ನವಿಲಂತೆ
ಮನವಾಡಿತು ನೀ ಬಳಿ ಬಂದಂತೆ
ಮರಿಕೋಗಿಲೆ ಮೋಹಕ ದನಿಯಂತೆ
ಎದೆ ಹಾಡಿತು ತನ್ನನೆ ಮರೆತಂತೆ
ಹೊಸ ಆಸೆಯ ಹೂಮಳೆ ಸುರಿದಂತೆ
ಮೈಲೇನೊ ಹರಿದಿತು ಮಿಂಚಂತೆ
ಗೆಳತಿ ಮೂಡಲು ಅನುರಾಗ
ಓಓಓಓ
||ಬಳುಕಿ ಬಳುಕಿ ನಡೆವಾಗ
ಆಆಆಆ
ಓರೆನೋಟ ಕಂಡಾಗ
ಓಓಓಓ
ತುಟಿಯು ಅರಳಿ ಬಿರಿದಾಗ
ಗೆಳತಿ ಮೂಡಿತು ಅನುರಾಗ ||
ಹದಿನೆಂಟರ ಹೆಣ್ಣಿನ ಗೆಳೆತನವು
ಈ ಬಾಳಲಿ ಬಂಗಾರದ ವರವು
ನನಗಾಯಿತು ಕಾಣದ ಅನುಭವವು
ಈ ಹೃದಯದಲ್ಲೇನೊ ಸಡಗರವು
ಮನಬೇಡಿತು ಚಿನ್ನ ನಿನ್ನೊಲವು
ನಿನ್ನ ಸನಿಹ ಕೇಳಿತು ಅನುದಿನವು
ಗೆಳತಿ ಮೂಡಲು ಅನುರಾಗ
ಓಓಓಓ
||ಬಳುಕಿ ಬಳುಕಿ ನಡೆವಾಗ
ಆಆಆಆ
ಓರೆನೋಟ ಕಂಡಾಗ
ಓಓಓಓ
ತುಟಿಯು ಅರಳಿ ಬಿರಿದಾಗ
ಗೆಳತಿ ಮೂಡಿತು ಅನುರಾಗ ||
ಗೆಳತಿ ಮೂಡಿತು ಅನುರಾಗ
-
ನೀ ಬಳುಕಿ ಬಳುಕಿ ನಡೆವಾಗ
ಈ ಓರೆನೋಟ ಕಂಡಾಗ
ಓ ತುಟಿಯು ಅರಳಿ ಬಿರಿದಾಗ
ಗೆಳತಿ ಮೂಡಿತು ಅನುರಾಗ
ಗೆಳತಿ ಮೂಡಿತು ಅನುರಾಗ
ನೀ ಬಳುಕಿ ಬಳುಕಿ ನಡೆವಾಗ
ಈ ಓರೆನೋಟ ಕಂಡಾಗ
ಓ ತುಟಿಯು ಅರಳಿ ಬಿರಿದಾಗ
ಗೆಳತಿ ಮೂಡಿತು ಅನುರಾಗ
ಗೆಳತಿ ಮೂಡಿತು ಅನುರಾಗ
ಗರಿಗೆದರಿ ಆಡುವ ನವಿಲಂತೆ
ಮನವಾಡಿತು ನೀ ಬಳಿ ಬಂದಂತೆ
ಮರಿಕೋಗಿಲೆ ಮೋಹಕ ದನಿಯಂತೆ
ಎದೆ ಹಾಡಿತು ತನ್ನನೆ ಮರೆತಂತೆ
ಹೊಸ ಆಸೆಯ ಹೂಮಳೆ ಸುರಿದಂತೆ
ಮೈಲೇನೊ ಹರಿದಿತು ಮಿಂಚಂತೆ
ಗೆಳತಿ ಮೂಡಲು ಅನುರಾಗ
ಓಓಓಓ
||ಬಳುಕಿ ಬಳುಕಿ ನಡೆವಾಗ
ಆಆಆಆ
ಓರೆನೋಟ ಕಂಡಾಗ
ಓಓಓಓ
ತುಟಿಯು ಅರಳಿ ಬಿರಿದಾಗ
ಗೆಳತಿ ಮೂಡಿತು ಅನುರಾಗ ||
ಹದಿನೆಂಟರ ಹೆಣ್ಣಿನ ಗೆಳೆತನವು
ಈ ಬಾಳಲಿ ಬಂಗಾರದ ವರವು
ನನಗಾಯಿತು ಕಾಣದ ಅನುಭವವು
ಈ ಹೃದಯದಲ್ಲೇನೊ ಸಡಗರವು
ಮನಬೇಡಿತು ಚಿನ್ನ ನಿನ್ನೊಲವು
ನಿನ್ನ ಸನಿಹ ಕೇಳಿತು ಅನುದಿನವು
ಗೆಳತಿ ಮೂಡಲು ಅನುರಾಗ
ಓಓಓಓ
||ಬಳುಕಿ ಬಳುಕಿ ನಡೆವಾಗ
ಆಆಆಆ
ಓರೆನೋಟ ಕಂಡಾಗ
ಓಓಓಓ
ತುಟಿಯು ಅರಳಿ ಬಿರಿದಾಗ
ಗೆಳತಿ ಮೂಡಿತು ಅನುರಾಗ ||
ಗೆಳತಿ ಮೂಡಿತು ಅನುರಾಗ
Nee Baluki Baluki Nadevaaga song lyrics from Kannada Movie CID Rajanna starring Dr Rajkumar, Rajashree, Premalatha, Lyrics penned by Chi Udayashankar Sung by P B Srinivas, Music Composed by Sathyam, film is Directed by R Ramamurthy and film is released on 1970