-
ಅಮ್ಮ ತಾಯೆ ಅಂಬಾ ಕಾಯೆ
ಶರಣು ಮಾತೆ ಮಹಾಕಾಳಿಯೆ
ಅಮ್ಮ
ಅಮ್ಮ ತಾಯೆ ಅಂಬಾ ಕಾಯೆ
ಶರಣು ಮಾತೆ ಮಹಾಕಾಳಿಯೆ
ದುಷ್ಟಜನರ ಶಿಕ್ಷಿಸಮ್ಮ
ಶಿಷ್ಟ ಜನರ ರಕ್ಷಿಸು ಬಾಮ್ಮ
ಅಮ್ಮ ತಾಯೆ ಅಂಬಾ ಕಾಯೆ
ಶರಣು ಮಾತೆ ಮಹಾಕಾಳಿಯೆ
ದುರುಳೆದೆ ಬಗೆಯುವೆ ಕರುಳ ಕತ್ತರಿಸುವೆ
ಅಂಬೋ ಅಂಬಾ
ರಕುತವನ್ನು ಕುಡಿಯುವೆ ಕಥೆಯನ್ನು ಮುಗಿಸುವೆ
ಅಂಬೋ ಅಂಬಾ
ಪಾಪಿಗಳ ಕೂಟ ತುಂಬ ದೊಡದಮ್ಮ
ಭೂಮಿ ಭಾರ ಹೆಚ್ಚುತ್ತಿದೆ ಬೇಗ ಬಾಮ್ಮ
ಪಾಪಿಗಳ ಕೂಟ ತುಂಬ ದೊಡದಮ್ಮ
ಭೂಮಿ ಭಾರ ಹೆಚ್ಚುತ್ತಿದೆ ಬೇಗ ಬಾಮ್ಮ
ಕಷ್ಟ ಕಳೆಯೆ ಧರೆಗೆ ಬಾಮ್ಮ
ಇಷ್ಟ ಸಲಿಸು ಅಂಬಾ ನಮ್ಮಮ್ಮ
||ಅಮ್ಮ ತಾಯೆ ಅಂಬಾ ಕಾಯೆ
ಶರಣು ಮಾತೆ ಮಹಾಕಾಳಿಯೆ||
ಅಮ್ಮ
||ಅಮ್ಮ ತಾಯೆ ಅಂಬಾ ಕಾಯೆ
ಶರಣು ಮಾತೆ ಮಹಾಕಾಳಿಯೆ||
-
ಅಮ್ಮ ತಾಯೆ ಅಂಬಾ ಕಾಯೆ
ಶರಣು ಮಾತೆ ಮಹಾಕಾಳಿಯೆ
ಅಮ್ಮ
ಅಮ್ಮ ತಾಯೆ ಅಂಬಾ ಕಾಯೆ
ಶರಣು ಮಾತೆ ಮಹಾಕಾಳಿಯೆ
ದುಷ್ಟಜನರ ಶಿಕ್ಷಿಸಮ್ಮ
ಶಿಷ್ಟ ಜನರ ರಕ್ಷಿಸು ಬಾಮ್ಮ
ಅಮ್ಮ ತಾಯೆ ಅಂಬಾ ಕಾಯೆ
ಶರಣು ಮಾತೆ ಮಹಾಕಾಳಿಯೆ
ದುರುಳೆದೆ ಬಗೆಯುವೆ ಕರುಳ ಕತ್ತರಿಸುವೆ
ಅಂಬೋ ಅಂಬಾ
ರಕುತವನ್ನು ಕುಡಿಯುವೆ ಕಥೆಯನ್ನು ಮುಗಿಸುವೆ
ಅಂಬೋ ಅಂಬಾ
ಪಾಪಿಗಳ ಕೂಟ ತುಂಬ ದೊಡದಮ್ಮ
ಭೂಮಿ ಭಾರ ಹೆಚ್ಚುತ್ತಿದೆ ಬೇಗ ಬಾಮ್ಮ
ಪಾಪಿಗಳ ಕೂಟ ತುಂಬ ದೊಡದಮ್ಮ
ಭೂಮಿ ಭಾರ ಹೆಚ್ಚುತ್ತಿದೆ ಬೇಗ ಬಾಮ್ಮ
ಕಷ್ಟ ಕಳೆಯೆ ಧರೆಗೆ ಬಾಮ್ಮ
ಇಷ್ಟ ಸಲಿಸು ಅಂಬಾ ನಮ್ಮಮ್ಮ
||ಅಮ್ಮ ತಾಯೆ ಅಂಬಾ ಕಾಯೆ
ಶರಣು ಮಾತೆ ಮಹಾಕಾಳಿಯೆ||
ಅಮ್ಮ
||ಅಮ್ಮ ತಾಯೆ ಅಂಬಾ ಕಾಯೆ
ಶರಣು ಮಾತೆ ಮಹಾಕಾಳಿಯೆ||
Amma Thaaye Amba Kaaye song lyrics from Kannada Movie CID Rajanna starring Dr Rajkumar, Rajashree, Premalatha, Lyrics penned by Chi Udayashankar Sung by P B Srinivas, Music Composed by Sathyam, film is Directed by R Ramamurthy and film is released on 1970