-
ನನ್ನಲೇನೂ ಹೊಸ ಭಾವನೆ
ಏಕೋ ನಾ ಕಾಣೇನೇ
ಈ ಅಂದ ತಂದ ಆನಂದದಿಂದ
ಮನದಲ್ಲಿ ಏನೇನೋ ಕಲ್ಪನೆ
ನಾ ನಿನ್ನ ಕಂಡಾಗ ಅಂದೇ
ಆಹಾ..
ನನ್ನ ಕಣ್ಣಲ್ಲಿ ನೀ ತುಂಬಿಕೊಂಡೇ
ಆಹಾ....
ಈ ಮನದಲ್ಲಿ ಹೊಸ ಆಸೆ ತಂದೇ
ಇಂದಾಯ್ತು ನನದೆಲ್ಲಾ ನಿಂದೇ
ಒಲವಿಂದ ಉಲ್ಲಾಸ ಬರಲು
ಆಹಾಹಾ
ಆ ಉಲ್ಲಾಸ ಮಧುಮಾಸ ತರಲು
ಒಹೋ..
ಮಧುಮಾಸ ಮೈಮರೆಸಿ ನಗಲು
ಆಹಾ ...
ನಮ್ಮ ಬಾಳೆಲ್ಲಾ ಸವಿಜೇನ ಹೊನಲು
ಹೂಂ... ಹೂಂ ...
-
ನನ್ನಲೇನೂ ಹೊಸ ಭಾವನೆ
ಏಕೋ ನಾ ಕಾಣೇನೇ
ಈ ಅಂದ ತಂದ ಆನಂದದಿಂದ
ಮನದಲ್ಲಿ ಏನೇನೋ ಕಲ್ಪನೆ
ನಾ ನಿನ್ನ ಕಂಡಾಗ ಅಂದೇ
ಆಹಾ..
ನನ್ನ ಕಣ್ಣಲ್ಲಿ ನೀ ತುಂಬಿಕೊಂಡೇ
ಆಹಾ....
ಈ ಮನದಲ್ಲಿ ಹೊಸ ಆಸೆ ತಂದೇ
ಇಂದಾಯ್ತು ನನದೆಲ್ಲಾ ನಿಂದೇ
ಒಲವಿಂದ ಉಲ್ಲಾಸ ಬರಲು
ಆಹಾಹಾ
ಆ ಉಲ್ಲಾಸ ಮಧುಮಾಸ ತರಲು
ಒಹೋ..
ಮಧುಮಾಸ ಮೈಮರೆಸಿ ನಗಲು
ಆಹಾ ...
ನಮ್ಮ ಬಾಳೆಲ್ಲಾ ಸವಿಜೇನ ಹೊನಲು
ಹೂಂ... ಹೂಂ ...
Nannaleno Hosa Baavane song lyrics from Kannada Movie CID Rajanna starring Dr Rajkumar, Rajashree, Premalatha, Lyrics penned by Chi Udayashankar Sung by P B Srinivas, P Susheela, S P Balasubrahmanyam, Music Composed by Sathyam, film is Directed by R Ramamurthy and film is released on 1970