ವೆಲ್ಕಮ್ ಸ್ವಾಗತ ಸುಸ್ವಾಗತ...
ಇಲ್ಲಿ ಆಡುವ ಮಾತು ಕನ್ನಡ
ಇಲ್ಲಿ ನೋಡುವ ನೋಟ ಕನ್ನಡ
ಇಲ್ಲಿ ಆಡುವ ಮಾತು ಕನ್ನಡ
ಇಲ್ಲಿ ನೋಡುವ ನೋಟ ಕನ್ನಡ
ಇದು ಕವಿಗಳು ಹಾಡಿದ ಕಲೆಯ ಬೀಡು
ಸಿರಿಗನ್ನಡ ನಾಡು
ನಿಜವ ನುಡಿವಗೇ ಎಡೆಯಿಲ್ಲಿ
ಅನ್ಯಾಯಕಾರಿಗೆ ಕೊನೆಯಿಲ್ಲಿ
ನಿಜವ ನುಡಿವಗೇ ಎಡೆಯಿಲ್ಲಿ
ಅನ್ಯಾಯಕಾರಿಗೆ ಕೊನೆಯಿಲ್ಲಿ
ದುಡಿವ ಜನರಿಗೆ ಸ್ಥಳವಿಲ್ಲಿ
ಸೋಮಾರಿಯಾದರೆ ಅಳಿವಿಲ್ಲಿ
ಶ್ರಮಜೀವಿಗಳ ಸ್ವರ್ಗವ ಕಾಣುವೆ ನಮ್ಮೀ ನೆಲದಲ್ಲಿ
|| ಇಲ್ಲಿ ಆಡುವ ಮಾತು ಕನ್ನಡ
ಇಲ್ಲಿ ನೋಡುವ ನೋಟ ಕನ್ನಡ
ಇಲ್ಲಿ ಆಡುವ ಮಾತು ಕನ್ನಡ
ಇಲ್ಲಿ ನೋಡುವ ನೋಟ ಕನ್ನಡ
ಇದು ಕವಿಗಳು ಹಾಡಿದ ಕಲೆಯ ಬೀಡು
ಸಿರಿಗನ್ನಡ ನಾಡು ||
||ಇಲ್ಲಿ ಆಡುವ ಮಾತು ಕನ್ನಡ ||
ಫ್ರಾಡ್……
ಮೋಸ ವಂಚನೆ ಇಲ್ಲಿಲ್ಲ
ಕಪಟಿಯಾದರೆ ಸ್ಥಳವಿಲ್ಲ
ಮೋಸ ವಂಚನೆ ಇಲ್ಲಿಲ್ಲ
ಕಪಟಿಯಾದರೆ ಸ್ಥಳವಿಲ್ಲ
ದೇಶ ದ್ರೋಹಿಗೆ ಎಡೆಯಿಲ್ಲ
ಅವ ಎಲ್ಲಿ ಅಡಗಲಿ. ಬಿಡೆವಲ್ಲ
ನಮ್ಮಿ ನಾಡೊಳು... ಶಾಂತಿಯ ನೆಲೆಸಲು
ದ್ರೋಹಿಯು ಉಳಿಸೊಲ್ಲ
|| ಇಲ್ಲಿ ಆಡುವ ಮಾತು ಕನ್ನಡ
ಇಲ್ಲಿ ನೋಡುವ ನೋಟ ಕನ್ನಡ
ಇಲ್ಲಿ ಆಡುವ ಮಾತು ಕನ್ನಡ
ಇಲ್ಲಿ ನೋಡುವ ನೋಟ ಕನ್ನಡ
ಇದು ಕವಿಗಳು ಹಾಡಿದ ಕಲೆಯ ಬೀಡು
ಸಿರಿಗನ್ನಡ ನಾಡು ||
||ಇಲ್ಲಿ ಆಡುವ ಮಾತು ಕನ್ನಡ ||
ವೆಲ್ಕಮ್ ಸ್ವಾಗತ ಸುಸ್ವಾಗತ...
ಇಲ್ಲಿ ಆಡುವ ಮಾತು ಕನ್ನಡ
ಇಲ್ಲಿ ನೋಡುವ ನೋಟ ಕನ್ನಡ
ಇಲ್ಲಿ ಆಡುವ ಮಾತು ಕನ್ನಡ
ಇಲ್ಲಿ ನೋಡುವ ನೋಟ ಕನ್ನಡ
ಇದು ಕವಿಗಳು ಹಾಡಿದ ಕಲೆಯ ಬೀಡು
ಸಿರಿಗನ್ನಡ ನಾಡು
ನಿಜವ ನುಡಿವಗೇ ಎಡೆಯಿಲ್ಲಿ
ಅನ್ಯಾಯಕಾರಿಗೆ ಕೊನೆಯಿಲ್ಲಿ
ನಿಜವ ನುಡಿವಗೇ ಎಡೆಯಿಲ್ಲಿ
ಅನ್ಯಾಯಕಾರಿಗೆ ಕೊನೆಯಿಲ್ಲಿ
ದುಡಿವ ಜನರಿಗೆ ಸ್ಥಳವಿಲ್ಲಿ
ಸೋಮಾರಿಯಾದರೆ ಅಳಿವಿಲ್ಲಿ
ಶ್ರಮಜೀವಿಗಳ ಸ್ವರ್ಗವ ಕಾಣುವೆ ನಮ್ಮೀ ನೆಲದಲ್ಲಿ
|| ಇಲ್ಲಿ ಆಡುವ ಮಾತು ಕನ್ನಡ
ಇಲ್ಲಿ ನೋಡುವ ನೋಟ ಕನ್ನಡ
ಇಲ್ಲಿ ಆಡುವ ಮಾತು ಕನ್ನಡ
ಇಲ್ಲಿ ನೋಡುವ ನೋಟ ಕನ್ನಡ
ಇದು ಕವಿಗಳು ಹಾಡಿದ ಕಲೆಯ ಬೀಡು
ಸಿರಿಗನ್ನಡ ನಾಡು ||
||ಇಲ್ಲಿ ಆಡುವ ಮಾತು ಕನ್ನಡ ||
ಫ್ರಾಡ್……
ಮೋಸ ವಂಚನೆ ಇಲ್ಲಿಲ್ಲ
ಕಪಟಿಯಾದರೆ ಸ್ಥಳವಿಲ್ಲ
ಮೋಸ ವಂಚನೆ ಇಲ್ಲಿಲ್ಲ
ಕಪಟಿಯಾದರೆ ಸ್ಥಳವಿಲ್ಲ
ದೇಶ ದ್ರೋಹಿಗೆ ಎಡೆಯಿಲ್ಲ
ಅವ ಎಲ್ಲಿ ಅಡಗಲಿ. ಬಿಡೆವಲ್ಲ
ನಮ್ಮಿ ನಾಡೊಳು... ಶಾಂತಿಯ ನೆಲೆಸಲು
ದ್ರೋಹಿಯು ಉಳಿಸೊಲ್ಲ
|| ಇಲ್ಲಿ ಆಡುವ ಮಾತು ಕನ್ನಡ
ಇಲ್ಲಿ ನೋಡುವ ನೋಟ ಕನ್ನಡ
ಇಲ್ಲಿ ಆಡುವ ಮಾತು ಕನ್ನಡ
ಇಲ್ಲಿ ನೋಡುವ ನೋಟ ಕನ್ನಡ
ಇದು ಕವಿಗಳು ಹಾಡಿದ ಕಲೆಯ ಬೀಡು
ಸಿರಿಗನ್ನಡ ನಾಡು ||
||ಇಲ್ಲಿ ಆಡುವ ಮಾತು ಕನ್ನಡ ||
Illi Aduva Maathu Kannada song lyrics from Kannada Movie CID Rajanna starring Dr Rajkumar, Rajashree, Premalatha, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by R Ramamurthy and film is released on 1970