ಹೆಣ್ಣು :
ನಿಮ್ ಲೇಟೆಸ್ಟ್ ಪೇಂಟಿಂಗ್ ಯಾವುದು
ಗಂಡು :
ಅದೇ ನಿಮ್ ಫ್ರೆಂಡ್ ನೋಡ್ತಿದಾರಲ್ಲ
ಒಂದ್ ಹೆಣ್ಣಿನ ಇನ್ನರ್ ಫೀಲಿಂಗ್ಸ್ ನ
ಪೈಂಟ್ ಮಾಡೋಕೆ ಟ್ರೈ ಮಾಡಿದ್ದೀನಿ
ಈ ಪ್ರಪಂದಲ್ಲಿರೊ ಗ್ರೇಟೆಸ್ಟ್ ಫೀಲಿಂಗ್
ಯಾವುದು ಗೊತ್ತ ಲವ್ ಫೀಲಿಂಗ್
ಅಪ್ಪ ಅಮ್ಮ ಗುರು ಯಾರೂ ಹೇಳ್ಕೊಡ್ದೇನೆ
ತನ್ನಿಂದ್ತಾನೆ ಕಲಿಯೋ ವಿದ್ಯೇನೆ ಈ ಪ್ರೀತಿ
ಪ್ರೀತಿಸಲು ಸಖಾ ಸಖೀ
ಒಮ್ಮೆ ಆದರೆ ಸಾಕು ಮುಖಾಮುಖಿ. .
ಆ ಆ ಆಆಆ..ಓ ಓ ಓಓಓ.. .ಹೇ ಹೇ ಹೇ ಹೇ . .
ರವಿವರ್ಮನ ಕುಂಚದ ಕಲೆ ಬಲೆ ಸಾಕರವೂ
ರವಿವರ್ಮನ ಕುಂಚದ ಕಲೆ ಬಲೆ ಸಾಕರವೂ
ಕವಿ ಕಲ್ಪನೆ ಕಾಣುವ ಚೆಲುವಿನ ಜಾಲವೋ. .
ರವಿವರ್ಮನ ಕುಂಚದ ಕಲೆ ಬಲೆ ಸಾಕರವೂ
ಉಯ್ಯಾಲೆಯಾ ಆಡಿ ನಲಿವ ರೂಪಸೀ. ..
ಉಯ್ಯಾಲೆಯಾ ಆಡಿ ನಲಿವ ರೂಪಸೀ. . .
ಸುರಲೋಕದಿಂದ ಇಳಿದು ಬಂದ ನಿಜ ಊರ್ವಶಿ. . .
ಆ ಆ ಆಆಆ..ಓ ಓ ಓಓಓ.. .ಹೇ ಹೇ ಹೇ ಹೇ . .
ನನ್ನೊಲವಿನ ಪ್ರೇಯಸೀ. . .
ಓಹೋಹೋ
ರವಿವರ್ಮನ ಕುಂಚದ ಕಲೆ ಬಲೆ ಸಾಕರವೂ
ನಾನರನ ನಾನರನ ನಾನರನ ನಾನರನ ನರನ
ನಾನರನ ನಾನರನ ನಾನರನ ನಾನರನ ನರನ
ಹೂರಾಶಿಯ ನಡುವೆ ನಗುವ ಕೋಮಲೇ. . .
ಹೂರಾಶಿಯ ನಡುವೆ ನಗುವ ಕೋಮಲೇ. . .
ಕವಿಕಾಳಿದಾಸ ಕಾವ್ಯರಾಣಿ ಶಾಕುಂತಲೆ…
ಆ ಆ ಆಆಆ.. ಆ ಆ ಆಆಆ..ಆ ಅ. .ಅ ಆ..
ಚಿರಯೌವ್ವನ ನಿನ್ನಲೇ. . .
ರವಿವರ್ಮನ ಕುಂಚದ ಕಲೆ ಬಲೆ ಸಾಕರವೂ
ರವಿವರ್ಮನ ಕುಂಚದ ಕಲೆ ಬಲೆ ಸಾಕರವೂ
ಕವಿ ಕಲ್ಪನೆ ಕಾಣುವ ಚೆಲುವಿನ ಜಾಲವೋ. .
ರವಿವರ್ಮನ ಕುಂಚದ ಕಲೆ ಬಲೆ ಸಾಕರವೂ
ಹೆಣ್ಣು :
ನಿಮ್ ಲೇಟೆಸ್ಟ್ ಪೇಂಟಿಂಗ್ ಯಾವುದು
ಗಂಡು :
ಅದೇ ನಿಮ್ ಫ್ರೆಂಡ್ ನೋಡ್ತಿದಾರಲ್ಲ
ಒಂದ್ ಹೆಣ್ಣಿನ ಇನ್ನರ್ ಫೀಲಿಂಗ್ಸ್ ನ
ಪೈಂಟ್ ಮಾಡೋಕೆ ಟ್ರೈ ಮಾಡಿದ್ದೀನಿ
ಈ ಪ್ರಪಂದಲ್ಲಿರೊ ಗ್ರೇಟೆಸ್ಟ್ ಫೀಲಿಂಗ್
ಯಾವುದು ಗೊತ್ತ ಲವ್ ಫೀಲಿಂಗ್
ಅಪ್ಪ ಅಮ್ಮ ಗುರು ಯಾರೂ ಹೇಳ್ಕೊಡ್ದೇನೆ
ತನ್ನಿಂದ್ತಾನೆ ಕಲಿಯೋ ವಿದ್ಯೇನೆ ಈ ಪ್ರೀತಿ
ಪ್ರೀತಿಸಲು ಸಖಾ ಸಖೀ
ಒಮ್ಮೆ ಆದರೆ ಸಾಕು ಮುಖಾಮುಖಿ. .
ಆ ಆ ಆಆಆ..ಓ ಓ ಓಓಓ.. .ಹೇ ಹೇ ಹೇ ಹೇ . .
ರವಿವರ್ಮನ ಕುಂಚದ ಕಲೆ ಬಲೆ ಸಾಕರವೂ
ರವಿವರ್ಮನ ಕುಂಚದ ಕಲೆ ಬಲೆ ಸಾಕರವೂ
ಕವಿ ಕಲ್ಪನೆ ಕಾಣುವ ಚೆಲುವಿನ ಜಾಲವೋ. .
ರವಿವರ್ಮನ ಕುಂಚದ ಕಲೆ ಬಲೆ ಸಾಕರವೂ
ಉಯ್ಯಾಲೆಯಾ ಆಡಿ ನಲಿವ ರೂಪಸೀ. ..
ಉಯ್ಯಾಲೆಯಾ ಆಡಿ ನಲಿವ ರೂಪಸೀ. . .
ಸುರಲೋಕದಿಂದ ಇಳಿದು ಬಂದ ನಿಜ ಊರ್ವಶಿ. . .
ಆ ಆ ಆಆಆ..ಓ ಓ ಓಓಓ.. .ಹೇ ಹೇ ಹೇ ಹೇ . .
ನನ್ನೊಲವಿನ ಪ್ರೇಯಸೀ. . .
ಓಹೋಹೋ
ರವಿವರ್ಮನ ಕುಂಚದ ಕಲೆ ಬಲೆ ಸಾಕರವೂ
ನಾನರನ ನಾನರನ ನಾನರನ ನಾನರನ ನರನ
ನಾನರನ ನಾನರನ ನಾನರನ ನಾನರನ ನರನ
ಹೂರಾಶಿಯ ನಡುವೆ ನಗುವ ಕೋಮಲೇ. . .
ಹೂರಾಶಿಯ ನಡುವೆ ನಗುವ ಕೋಮಲೇ. . .
ಕವಿಕಾಳಿದಾಸ ಕಾವ್ಯರಾಣಿ ಶಾಕುಂತಲೆ…
ಆ ಆ ಆಆಆ.. ಆ ಆ ಆಆಆ..ಆ ಅ. .ಅ ಆ..
ಚಿರಯೌವ್ವನ ನಿನ್ನಲೇ. . .
ರವಿವರ್ಮನ ಕುಂಚದ ಕಲೆ ಬಲೆ ಸಾಕರವೂ
ರವಿವರ್ಮನ ಕುಂಚದ ಕಲೆ ಬಲೆ ಸಾಕರವೂ
ಕವಿ ಕಲ್ಪನೆ ಕಾಣುವ ಚೆಲುವಿನ ಜಾಲವೋ. .
ರವಿವರ್ಮನ ಕುಂಚದ ಕಲೆ ಬಲೆ ಸಾಕರವೂ
Ravivarmana song lyrics from Kannada Movie Buddhivantha starring Upendra, Pooja Gandhi, Suman Ranganath, Lyrics penned by R N Jayagopal Sung by Hariharan, Kaushik, Vinaya, Music Composed by Vijay Antony, film is Directed by Ramanath and film is released on 2008