Chithranna Chithranna Lyrics

ಚಿತ್ರಾನ್ನ ಚಿತ್ರಾನ Lyrics

in Buddhivantha

in ಬುದ್ಧಿವಂತ

Chithranna Chithranna Lyrics

ಚಿತ್ರಾನ್ನ ಚಿತ್ರಾನ್ನ Lyrics

in Buddhivantha

in ಬುದ್ಧಿವಂತ

LYRIC

Song Details Page after Lyrice

ಬಂಧುಗಳೇ, KFL ಜಾಲತಾಣದಲ್ಲಿ ಈಗಾಗಲೇ ಆಯ್ದ 5,800ಕೂ ಹೆಚ್ಚು ಗೀತೆಗಳ ಸಾಹಿತ್ಯ ಲಭ್ಯವಿದೆ. ನಿಮ್ಮ ನೆಚ್ಚಿನ ಗೀತೆಯ ಸಾಹಿತ್ಯ ಲಭ್ಯವಿಲ್ಲದಿದ್ದಲ್ಲಿ ನಮಗೆ Contact us ಸೆಕ್ಷನ್ ಮೂಲಕ ಮನವಿ ಮಾಡಿದಲ್ಲಿ ಸಾಹಿತ್ಯವನ್ನು ಸೇರಿಸಲಾಗುವದು ಅಥವಾ ನೀವು ಕೊಡ ಸಾಹಿತ್ಯವನ್ನು ನೀಡಬಹುದಾಗಿದೆ.

ಬಂಧುಗಳೇ, KFL ಜಾಲತಾಣದಲ್ಲಿ ಈಗಾಗಲೇ ಆಯ್ದ 5,800ಕೂ ಹೆಚ್ಚು ಗೀತೆಗಳ ಸಾಹಿತ್ಯ ಲಭ್ಯವಿದೆ. ನಿಮ್ಮ ನೆಚ್ಚಿನ ಗೀತೆಯ ಸಾಹಿತ್ಯ ಲಭ್ಯವಿಲ್ಲದಿದ್ದಲ್ಲಿ ನಮಗೆ Contact us ಸೆಕ್ಷನ್ ಮೂಲಕ ಮನವಿ ಮಾಡಿದಲ್ಲಿ ಸಾಹಿತ್ಯವನ್ನು ಸೇರಿಸಲಾಗುವದು ಅಥವಾ ನೀವು ಕೊಡ ಸಾಹಿತ್ಯವನ್ನು ನೀಡಬಹುದಾಗಿದೆ.

LYRIC

Song Details Page after Lyrice

ನಾವು ಕನ್ನಡಿಗರಲ್ಲವೋ
ವಿಶಾಲ ಹೃದಯದವರು.....
ಕನ್ನಡ ಚಿತ್ರಗಳಿಗಿಂತ
ಬೇರೆ ಭಾಷೆ ಚಿತ್ರಗಳನ್ನೇ
ಜಾಸ್ತಿ ನೋಡ್ತೇವೆ.....
ಈ ಹುಡುಗಿ ಹೇಳಿದ ಕಥೆ ಹ್ಯಾಗಿದೆ
ಎಂದರೆ, ಎರಡು ತೆಲುಗು
ಎರಡು ಹಿಂದಿ ಭಾಷೆ ಚಿತ್ರ ಸೇರಿಸಿ
ಕಥೆ ಹೇಳ್ತಿದಾಳೆ ಇವಳು. 
ಬಾಂಬ್ ಸಿಡಿಯುವಾಗ
ಯಾರೋ ತೂರಿಕೊಂಡು
ಓಡಿಬಂದನಂತೆ,
ಒಂದೆ ಚಕ್ರದಲ್ಲಿ ಬೈಕ್
ಓಡಿಸಿದನಂತೆ...
ಇವಳಿಗೆ ಪುಸಕ್ ಅಂತ ಲವ್ ಬಂತಂತೆ...
ಜೀವನ ಬೇರೆ, ಸಿನಿಮಾ ಬೇರೆ...
ಜೀವನಾನೆ ಸಿನಿಮಾ
ಅಂತ ತಿಳ್ಕೊಂಡ್ ಬಿಟ್ಯಲ್ಲ ತಾಯಿ ನೀನು....
 
ಚಿತ್ರಾನ್ನ ಚಿತ್ರಾನ ಚಿತ್ರ ಚಿತ್ರ ಚಿತ್ರಾನ
ಚಿತ್ರಾನ್ನ ಚಿತ್ರಾನ ಚಿತ್ರಾನ್ನ ಚಿತ್ರಾನ
ಚಿತ್ರಾನ್ನ ಚಿತ್ರಾನ ಚಿತ್ರ ಚಿತ್ರ ಚಿತ್ರಾನ
ಚಿತ್ರಾನ್ನ ಚಿತ್ರಾನ ಚಿತ್ರಾನ್ನ ಚಿತ್ರಾನ
 
ನೀನೆ ನನ್ನ ಮನ್ಸಲ್ಲಿರೋ ಚಿತ್ರಾನ
ನೀನೆ ನನ್ನ ಮನ್ಸಲ್ಲಿರೋ ಚಿತ್ರಾನ
ಬರೆದೊರ್ಯಾರೋ ಇಂಥ ಒಳ್ಳೆ ಚಿತ್ರಾನ
ನೀನ್ ನಂಗೆ ಕೈ ಕೊಟ್ರೆ ನಾ ಚಿತ್ರಾನ್ನ
ನಿನ್ ಹಂಗೆ ನಿನ್ ಪ್ರೀತಿ ವಿಚಿತ್ರಾನ
 
ಚಿತ್ರಾನ್ನ ಚಿತ್ರಾನ ಚಿತ್ರ ಚಿತ್ರ ಚಿತ್ರಾನ
ಚಿತ್ರಾನ್ನ ಚಿತ್ರಾನ ಚಿತ್ರಾನ್ನ ಚಿತ್ರಾನ
ಚಿತ್ರಾನ್ನ ಚಿತ್ರಾನ ಚಿತ್ರ ಚಿತ್ರ ಚಿತ್ರಾನ
ಚಿತ್ರಾನ್ನ ಚಿತ್ರಾನ ಚಿತ್ರಾನ್ನ ಚಿತ್ರಾನ
 
ಸುಮ್ನೆ ಗಡ್ಬಡ್ ಮಾಡ್ಬೇಡ
ಮನಸಲ್ ಮಂಡ್ಗೆ ತಿನ್ಬೇಡ
ಹಣ್ಣಾಗಿಲ್ಲ ಸ್ವಲ್ಪ ಕಾಯಿ
ಬಾ ಅಂತ ಜಹಾಂಗೀರ್
ಬೇಕು ಅಂದ್ರೆ ಎಳನೀರ್
ಎಳ್ಳು ನೀರ್ ಬಿಡಬೇಡ ತಾಯಿ
ಜೋರಿದ್ದಿ ಅಲ್ವ ಅಲ್ವ ಅಲ್ವ ಅಲ್ವ
ಕೊಡ್ತೀಯಾ ಹಲ್ವ ಹಲ್ವ ಹಲ್ವ ಹಲ್ವ
ಜೋರಿದ್ದಿ ಅಲ್ವ ಅಲ್ವ
ಕೊಡ್ತೀಯಾ ಹಲ್ವ ಹಲ್ವ
ಈ ಸಣ್ಣ ಹಾರ್ಟಲ್ಲಿ ನಾನಿನ್ನ ಎಲ್ಲೋ ಇಡ್ಲಿ?
 
ಚಿತ್ರಾನ್ನ ಚಿತ್ರಾನ ಚಿತ್ರ ಚಿತ್ರ ಚಿತ್ರಾನ
ಚಿತ್ರಾನ್ನ ಚಿತ್ರಾನ ಚಿತ್ರಾನ್ನ ಚಿತ್ರಾನ
ಚಿತ್ರಾನ್ನ ಚಿತ್ರಾನ ಚಿತ್ರ ಚಿತ್ರ ಚಿತ್ರಾನ
ಚಿತ್ರಾನ್ನ ಚಿತ್ರಾನ ಚಿತ್ರಾನ್ನ ಚಿತ್ರಾನ
 
ಚುರ್ ಚುರ್ ಚುರ್ ಚುರ್ ಚುರುಮುರಿ
ಇವಳೇ ನಂಗೆ ಬೇಕ್ರಿ
ಅಬ್ಬ ಈ ಜೋಡಿನೆ ಚಂ ಚಂ
ಚಂಪಾಕಲಿ ಬಂದಳೋ
ಬಾದ್ಷಾ ಬಾರೋಲೋ
ನಾವಿಬ್ರು ಒಂದಾದ್ರೆ ಚೌ ಚೌ
ಕಜ್ಜಾಯ ಬಿಸಿ ಬಿಸಿ ಬಿಸಿ ಬಿಸಿ
ಕೊಡ್ತೀಯ ವಸಿ ವಸಿ ವಸಿ ವಸಿ
ಕಜ್ಜಾಯ ಬಿಸಿ ಬಿಸಿ ಕೊಡ್ತೀಯ ವಸಿ ವಸಿ
ಉಪ್ಪಿಗಿಂತ ರುಚಿ ಬೇರೆಲ್ಲೂ ಸಿಕ್ಕೋದಿಲ್ಲ......
 
ಚಿತ್ರಾನ್ನ ಚಿತ್ರಾನ ಚಿತ್ರ ಚಿತ್ರ ಚಿತ್ರಾನ
ಚಿತ್ರಾನ್ನ ಚಿತ್ರಾನ ಚಿತ್ರಾನ್ನ ಚಿತ್ರಾನ
ಚಿತ್ರಾನ್ನ ಚಿತ್ರಾನ ಚಿತ್ರ ಚಿತ್ರ ಚಿತ್ರಾನ
ಚಿತ್ರಾನ್ನ ಚಿತ್ರಾನ ಚಿತ್ರಾನ್ನ ಚಿತ್ರಾನ
 
ನೀನೆ ನನ್ನ ಮನ್ಸಲ್ಲಿರೋ ಚಿತ್ರಾನ
ನೀನೆ ನನ್ನ ಮನ್ಸಲ್ಲಿರೋ ಚಿತ್ರಾನ
ಬರೆದೊರ್ಯಾರೋ ಇಂಥ ಒಳ್ಳೆ ಚಿತ್ರಾನ
ನೀನ್ ನಂಗೆ ಕೈ ಕೊಟ್ರೆ ನಾ ಚಿತ್ರಾನ್ನ
ನಿನ್ ಹಂಗೆ ನಿನ್ ಪ್ರೀತಿ ವಿಚಿತ್ರಾನ

ನಾವು ಕನ್ನಡಿಗರಲ್ಲವೋ
ವಿಶಾಲ ಹೃದಯದವರು.....
ಕನ್ನಡ ಚಿತ್ರಗಳಿಗಿಂತ
ಬೇರೆ ಭಾಷೆ ಚಿತ್ರಗಳನ್ನೇ
ಜಾಸ್ತಿ ನೋಡ್ತೇವೆ.....
ಈ ಹುಡುಗಿ ಹೇಳಿದ ಕಥೆ ಹ್ಯಾಗಿದೆ
ಎಂದರೆ, ಎರಡು ತೆಲುಗು
ಎರಡು ಹಿಂದಿ ಭಾಷೆ ಚಿತ್ರ ಸೇರಿಸಿ
ಕಥೆ ಹೇಳ್ತಿದಾಳೆ ಇವಳು. 
ಬಾಂಬ್ ಸಿಡಿಯುವಾಗ
ಯಾರೋ ತೂರಿಕೊಂಡು
ಓಡಿಬಂದನಂತೆ,
ಒಂದೆ ಚಕ್ರದಲ್ಲಿ ಬೈಕ್
ಓಡಿಸಿದನಂತೆ...
ಇವಳಿಗೆ ಪುಸಕ್ ಅಂತ ಲವ್ ಬಂತಂತೆ...
ಜೀವನ ಬೇರೆ, ಸಿನಿಮಾ ಬೇರೆ...
ಜೀವನಾನೆ ಸಿನಿಮಾ
ಅಂತ ತಿಳ್ಕೊಂಡ್ ಬಿಟ್ಯಲ್ಲ ತಾಯಿ ನೀನು....
 
ಚಿತ್ರಾನ್ನ ಚಿತ್ರಾನ ಚಿತ್ರ ಚಿತ್ರ ಚಿತ್ರಾನ
ಚಿತ್ರಾನ್ನ ಚಿತ್ರಾನ ಚಿತ್ರಾನ್ನ ಚಿತ್ರಾನ
ಚಿತ್ರಾನ್ನ ಚಿತ್ರಾನ ಚಿತ್ರ ಚಿತ್ರ ಚಿತ್ರಾನ
ಚಿತ್ರಾನ್ನ ಚಿತ್ರಾನ ಚಿತ್ರಾನ್ನ ಚಿತ್ರಾನ
 
ನೀನೆ ನನ್ನ ಮನ್ಸಲ್ಲಿರೋ ಚಿತ್ರಾನ
ನೀನೆ ನನ್ನ ಮನ್ಸಲ್ಲಿರೋ ಚಿತ್ರಾನ
ಬರೆದೊರ್ಯಾರೋ ಇಂಥ ಒಳ್ಳೆ ಚಿತ್ರಾನ
ನೀನ್ ನಂಗೆ ಕೈ ಕೊಟ್ರೆ ನಾ ಚಿತ್ರಾನ್ನ
ನಿನ್ ಹಂಗೆ ನಿನ್ ಪ್ರೀತಿ ವಿಚಿತ್ರಾನ
 
ಚಿತ್ರಾನ್ನ ಚಿತ್ರಾನ ಚಿತ್ರ ಚಿತ್ರ ಚಿತ್ರಾನ
ಚಿತ್ರಾನ್ನ ಚಿತ್ರಾನ ಚಿತ್ರಾನ್ನ ಚಿತ್ರಾನ
ಚಿತ್ರಾನ್ನ ಚಿತ್ರಾನ ಚಿತ್ರ ಚಿತ್ರ ಚಿತ್ರಾನ
ಚಿತ್ರಾನ್ನ ಚಿತ್ರಾನ ಚಿತ್ರಾನ್ನ ಚಿತ್ರಾನ
 
ಸುಮ್ನೆ ಗಡ್ಬಡ್ ಮಾಡ್ಬೇಡ
ಮನಸಲ್ ಮಂಡ್ಗೆ ತಿನ್ಬೇಡ
ಹಣ್ಣಾಗಿಲ್ಲ ಸ್ವಲ್ಪ ಕಾಯಿ
ಬಾ ಅಂತ ಜಹಾಂಗೀರ್
ಬೇಕು ಅಂದ್ರೆ ಎಳನೀರ್
ಎಳ್ಳು ನೀರ್ ಬಿಡಬೇಡ ತಾಯಿ
ಜೋರಿದ್ದಿ ಅಲ್ವ ಅಲ್ವ ಅಲ್ವ ಅಲ್ವ
ಕೊಡ್ತೀಯಾ ಹಲ್ವ ಹಲ್ವ ಹಲ್ವ ಹಲ್ವ
ಜೋರಿದ್ದಿ ಅಲ್ವ ಅಲ್ವ
ಕೊಡ್ತೀಯಾ ಹಲ್ವ ಹಲ್ವ
ಈ ಸಣ್ಣ ಹಾರ್ಟಲ್ಲಿ ನಾನಿನ್ನ ಎಲ್ಲೋ ಇಡ್ಲಿ?
 
ಚಿತ್ರಾನ್ನ ಚಿತ್ರಾನ ಚಿತ್ರ ಚಿತ್ರ ಚಿತ್ರಾನ
ಚಿತ್ರಾನ್ನ ಚಿತ್ರಾನ ಚಿತ್ರಾನ್ನ ಚಿತ್ರಾನ
ಚಿತ್ರಾನ್ನ ಚಿತ್ರಾನ ಚಿತ್ರ ಚಿತ್ರ ಚಿತ್ರಾನ
ಚಿತ್ರಾನ್ನ ಚಿತ್ರಾನ ಚಿತ್ರಾನ್ನ ಚಿತ್ರಾನ
 
ಚುರ್ ಚುರ್ ಚುರ್ ಚುರ್ ಚುರುಮುರಿ
ಇವಳೇ ನಂಗೆ ಬೇಕ್ರಿ
ಅಬ್ಬ ಈ ಜೋಡಿನೆ ಚಂ ಚಂ
ಚಂಪಾಕಲಿ ಬಂದಳೋ
ಬಾದ್ಷಾ ಬಾರೋಲೋ
ನಾವಿಬ್ರು ಒಂದಾದ್ರೆ ಚೌ ಚೌ
ಕಜ್ಜಾಯ ಬಿಸಿ ಬಿಸಿ ಬಿಸಿ ಬಿಸಿ
ಕೊಡ್ತೀಯ ವಸಿ ವಸಿ ವಸಿ ವಸಿ
ಕಜ್ಜಾಯ ಬಿಸಿ ಬಿಸಿ ಕೊಡ್ತೀಯ ವಸಿ ವಸಿ
ಉಪ್ಪಿಗಿಂತ ರುಚಿ ಬೇರೆಲ್ಲೂ ಸಿಕ್ಕೋದಿಲ್ಲ......
 
ಚಿತ್ರಾನ್ನ ಚಿತ್ರಾನ ಚಿತ್ರ ಚಿತ್ರ ಚಿತ್ರಾನ
ಚಿತ್ರಾನ್ನ ಚಿತ್ರಾನ ಚಿತ್ರಾನ್ನ ಚಿತ್ರಾನ
ಚಿತ್ರಾನ್ನ ಚಿತ್ರಾನ ಚಿತ್ರ ಚಿತ್ರ ಚಿತ್ರಾನ
ಚಿತ್ರಾನ್ನ ಚಿತ್ರಾನ ಚಿತ್ರಾನ್ನ ಚಿತ್ರಾನ
 
ನೀನೆ ನನ್ನ ಮನ್ಸಲ್ಲಿರೋ ಚಿತ್ರಾನ
ನೀನೆ ನನ್ನ ಮನ್ಸಲ್ಲಿರೋ ಚಿತ್ರಾನ
ಬರೆದೊರ್ಯಾರೋ ಇಂಥ ಒಳ್ಳೆ ಚಿತ್ರಾನ
ನೀನ್ ನಂಗೆ ಕೈ ಕೊಟ್ರೆ ನಾ ಚಿತ್ರಾನ್ನ
ನಿನ್ ಹಂಗೆ ನಿನ್ ಪ್ರೀತಿ ವಿಚಿತ್ರಾನ

hil song lyrics from Kannada Movie Buddhivantha starring Upendra, Pooja Gandhi, Suman Ranganath, Lyrics penned by Upendra Sung by Vijay Anthony, Sangeetha Rajeshwaran, Music Composed by Vijay Antony, film is Directed by Ramanath and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ