-
ಹರೇ ನಂದ ಹರೇ ನಂದ ಹರೇ ನಂದ ಹರೆ ಹರೆ
ಹರೇ ನಂದ ಹರೇ ನಂದ ಹರೇ ನಂದ ಹರೆ ಹರೆ
ಹರೇ ನಂದ ಹರೇ ನಂದ ಹರೇ ನಂದ ಹರೆ ಹರೆ
ಹರೇ ನಂದ ಹರೇ ನಂದ ಹರೇ ನಂದ ಹರೆ ಹರೆ
ಗೋಕುಲಪಾಲ ಗೋಪಾಲ ಗೋಕುಲಪಾಲ ಗೋಪಾಲ
ಮಾಧವಲೀಲ ಮುರುಳಿಲೋಲ ಮಾಧವಲೀಲ ಮುರುಳಿಲೋಲ
ಗೋಕುಲಪಾಲ ಗೋಪಾಲ ಗೋಕುಲಪಾಲ ಗೋಪಾಲ
ಗೋಕುಲಪಾಲ ಗೋಕುಲಪಾಲ ಗೋಕುಲಪಾಲ
ರಾಧ ವೀಸಾ ತರೋದ
ರಾಧ ವೀಸಾ ತರೋದ
ಈ ಕೃಷ್ಣ ಬಂದ ಪಾಸ್ ಪೋರ್ಟು ತಂದ
ಸ್ವರ್ಗಕ್ಕೆ ಸೀದಾ ಹೋಗೋಣ ಅಂದ
ಯೆಸ್ ಐ ಆಮ್ ಗಾಡ್ ಗಾಡ್ ಈಸ್ ಗ್ರೇಟ್
ರಾಧ ವೀಸಾ ತರೋದ
ರಾಧ ವೀಸಾ ತರೋದ
ನಾಕಾಣೆ ಎಂಟಾಣೆ ಚೌಕಾಶಿ ನಾ ಕಾಣೆ
ಅಲೆಲ್ಲ ಫ್ರೀನೆ ಕಣೆ
ಬಿಸಿಲಿಲ್ಲ ಮಳೆಯಿಲ್ಲ ಚಳಿ ಕೂಡ ಆಗಲ್ಲ
ಫುಲ್ ಏರ್ ಕಂಡೀಶನ್ ಕಣೆ
ಆ ರಂಭೆ ಊರ್ವಶಿಯ ನಾಟ್ಯನ ನೋಡುತ್ತ
ಚೆಲ್ಲಾಟ ಆಡೋಣ ಬಾ
ತಡಬಡ ಇಲ್ಲ ಗಡಿಬಿಡಿ ಇಲ್ಲ ಗಲಾಟ ಇಲ್ಲ ಗದ್ದಲವಿಲ್ಲ
ಸ್ವರ್ಗಕ್ಕೆ ಹೋಗೋಣ ರಾಧ ರಾಧ
ಸ್ವರ್ಗಕ್ಕೆ ಹೋಗೋಣ ರಾಧ
ರಾಧ ವೀಸಾ ತರೋದ
ರಾಧ ವೀಸಾ ತರೋದ
ಹರೆ ರಾಮ ಹರೆ ಕೃಷ್ಣ ಹರೆ ರಾಮ ಹರೆ ಕೃಷ್ಣ ಹರೆ ರಾಮ ಹರೆ ಕೃಷ್ಣ
ಹರೆ ರಾಮ ಹರೆ ಕೃಷ್ಣ ಹರೆ ರಾಮ ಹರೆ ಕೃಷ್ಣ ಹರೆ ರಾಮ ಹರೆ ಕೃಷ್ಣ
ಟ್ರಾಫಿಕ್ ಜಾಮ್ ಇಲ್ಲ ರೇಶನ್ಗೆ ಕ್ಯೂ ಇಲ್ಲ
ಅಲ್ಲೆಲ್ಲ ಕೂಲಾಗಿದೆ
ಪೊಲಿಟಿಕ್ಸ್ ಅಲ್ಲಿಲ್ಲ ಪೊಲ್ಯೂಶನ್ ಅಲ್ಲಿಲ್ಲ
ಅಲ್ಲೆಲ್ಲ ನೀಟಾಗಿದೆ
ಅವರಿವರು ನೋಡ್ತಾರೆ ಏನೇನೊ ಅಂತಾರೆ
ಅನ್ನೊ ಭಯ ಇಲ್ಲವೆ
ವಯಸ್ಸಾಗಲ್ಲ ಸುಸ್ತಾಗಲ್ಲ ಪೇನ್ ಆಗಲ್ಲ ಸ್ಟ್ರೇನ್ ಆಗಲ್ಲ
ಆ ಸ್ವರ್ಗಕ್ಕೆ ಹೋಗೋಣ ರಾಧ ರಾಧ
ಸ್ವರ್ಗಕ್ಕೆ ಹೋಗೋಣ ರಾಧ
ರಾಧ ವೀಸಾ ತರೋದ
ರಾಧ ರಾಧ ವೀಸಾ ತರೋದ
ಈ ಕೃಷ್ಣ ಬಂದ ಪಾಸ್ ಪೋರ್ಟು ತಂದ
ಸ್ವರ್ಗಕ್ಕೆ ಸೀದಾ ಹೋಗೋಣ ಅಂದ
ಯೆಸ್ ಐ ಆಮ್ ಗಾಡ್ ಗಾಡ್ ಈಸ್ ಗ್ರೇಟ್
ರಾಧ ವೀಸಾ ತರೋದ
ರಾಧ ವೀಸಾ ತರೋದ
ಗೋಕುಲಪಾಲ ಗೋಪಾಲ ಗೋಕುಲಪಾಲ ಗೋಪಾಲ
ಮಾಧವಲೀಲ ಮುರುಳಿಲೋಲ ಮಾಧವಲೀಲ ಮುರುಳಿಲೋಲ
ಗೋಕುಲಪಾಲ ಗೋಪಾಲ ಗೋಕುಲಪಾಲ ಗೋಪಾಲ
-
ಹರೇ ನಂದ ಹರೇ ನಂದ ಹರೇ ನಂದ ಹರೆ ಹರೆ
ಹರೇ ನಂದ ಹರೇ ನಂದ ಹರೇ ನಂದ ಹರೆ ಹರೆ
ಹರೇ ನಂದ ಹರೇ ನಂದ ಹರೇ ನಂದ ಹರೆ ಹರೆ
ಹರೇ ನಂದ ಹರೇ ನಂದ ಹರೇ ನಂದ ಹರೆ ಹರೆ
ಗೋಕುಲಪಾಲ ಗೋಪಾಲ ಗೋಕುಲಪಾಲ ಗೋಪಾಲ
ಮಾಧವಲೀಲ ಮುರುಳಿಲೋಲ ಮಾಧವಲೀಲ ಮುರುಳಿಲೋಲ
ಗೋಕುಲಪಾಲ ಗೋಪಾಲ ಗೋಕುಲಪಾಲ ಗೋಪಾಲ
ಗೋಕುಲಪಾಲ ಗೋಕುಲಪಾಲ ಗೋಕುಲಪಾಲ
ರಾಧ ವೀಸಾ ತರೋದ
ರಾಧ ವೀಸಾ ತರೋದ
ಈ ಕೃಷ್ಣ ಬಂದ ಪಾಸ್ ಪೋರ್ಟು ತಂದ
ಸ್ವರ್ಗಕ್ಕೆ ಸೀದಾ ಹೋಗೋಣ ಅಂದ
ಯೆಸ್ ಐ ಆಮ್ ಗಾಡ್ ಗಾಡ್ ಈಸ್ ಗ್ರೇಟ್
ರಾಧ ವೀಸಾ ತರೋದ
ರಾಧ ವೀಸಾ ತರೋದ
ನಾಕಾಣೆ ಎಂಟಾಣೆ ಚೌಕಾಶಿ ನಾ ಕಾಣೆ
ಅಲೆಲ್ಲ ಫ್ರೀನೆ ಕಣೆ
ಬಿಸಿಲಿಲ್ಲ ಮಳೆಯಿಲ್ಲ ಚಳಿ ಕೂಡ ಆಗಲ್ಲ
ಫುಲ್ ಏರ್ ಕಂಡೀಶನ್ ಕಣೆ
ಆ ರಂಭೆ ಊರ್ವಶಿಯ ನಾಟ್ಯನ ನೋಡುತ್ತ
ಚೆಲ್ಲಾಟ ಆಡೋಣ ಬಾ
ತಡಬಡ ಇಲ್ಲ ಗಡಿಬಿಡಿ ಇಲ್ಲ ಗಲಾಟ ಇಲ್ಲ ಗದ್ದಲವಿಲ್ಲ
ಸ್ವರ್ಗಕ್ಕೆ ಹೋಗೋಣ ರಾಧ ರಾಧ
ಸ್ವರ್ಗಕ್ಕೆ ಹೋಗೋಣ ರಾಧ
ರಾಧ ವೀಸಾ ತರೋದ
ರಾಧ ವೀಸಾ ತರೋದ
ಹರೆ ರಾಮ ಹರೆ ಕೃಷ್ಣ ಹರೆ ರಾಮ ಹರೆ ಕೃಷ್ಣ ಹರೆ ರಾಮ ಹರೆ ಕೃಷ್ಣ
ಹರೆ ರಾಮ ಹರೆ ಕೃಷ್ಣ ಹರೆ ರಾಮ ಹರೆ ಕೃಷ್ಣ ಹರೆ ರಾಮ ಹರೆ ಕೃಷ್ಣ
ಟ್ರಾಫಿಕ್ ಜಾಮ್ ಇಲ್ಲ ರೇಶನ್ಗೆ ಕ್ಯೂ ಇಲ್ಲ
ಅಲ್ಲೆಲ್ಲ ಕೂಲಾಗಿದೆ
ಪೊಲಿಟಿಕ್ಸ್ ಅಲ್ಲಿಲ್ಲ ಪೊಲ್ಯೂಶನ್ ಅಲ್ಲಿಲ್ಲ
ಅಲ್ಲೆಲ್ಲ ನೀಟಾಗಿದೆ
ಅವರಿವರು ನೋಡ್ತಾರೆ ಏನೇನೊ ಅಂತಾರೆ
ಅನ್ನೊ ಭಯ ಇಲ್ಲವೆ
ವಯಸ್ಸಾಗಲ್ಲ ಸುಸ್ತಾಗಲ್ಲ ಪೇನ್ ಆಗಲ್ಲ ಸ್ಟ್ರೇನ್ ಆಗಲ್ಲ
ಆ ಸ್ವರ್ಗಕ್ಕೆ ಹೋಗೋಣ ರಾಧ ರಾಧ
ಸ್ವರ್ಗಕ್ಕೆ ಹೋಗೋಣ ರಾಧ
ರಾಧ ವೀಸಾ ತರೋದ
ರಾಧ ರಾಧ ವೀಸಾ ತರೋದ
ಈ ಕೃಷ್ಣ ಬಂದ ಪಾಸ್ ಪೋರ್ಟು ತಂದ
ಸ್ವರ್ಗಕ್ಕೆ ಸೀದಾ ಹೋಗೋಣ ಅಂದ
ಯೆಸ್ ಐ ಆಮ್ ಗಾಡ್ ಗಾಡ್ ಈಸ್ ಗ್ರೇಟ್
ರಾಧ ವೀಸಾ ತರೋದ
ರಾಧ ವೀಸಾ ತರೋದ
ಗೋಕುಲಪಾಲ ಗೋಪಾಲ ಗೋಕುಲಪಾಲ ಗೋಪಾಲ
ಮಾಧವಲೀಲ ಮುರುಳಿಲೋಲ ಮಾಧವಲೀಲ ಮುರುಳಿಲೋಲ
ಗೋಕುಲಪಾಲ ಗೋಪಾಲ ಗೋಕುಲಪಾಲ ಗೋಪಾಲ
Radha Visa Tharoda song lyrics from Kannada Movie Buddhivantha starring Upendra, Pooja Gandhi, Suman Ranganath, Lyrics penned by Kaviraj Sung by Prasanna, Maaya, Sangeetha Rajeshwaran, Music Composed by Vijay Antony, film is Directed by Ramanath and film is released on 2008